DBossFansGubbi® (@dbossfansgubbi) 's Twitter Profile
DBossFansGubbi®

@dbossfansgubbi

ಕರುನಾಡ ಏಕಚಕ್ರಾಧಿಪತಿ ದಾಸ ದರ್ಶನ್ #DBoss ಅಭಿಮಾನಿಗಳು ಆಗೋಕೆ ಹೆಮ್ಮೆ ಹಿರಿಮೆ ಪಡ್ತೀವಿ
instagram.com/dbossfansgubbi…







youtube.com/channe

ID: 715452038587351041

linkhttps://www.facebook.com/DBossFansGubbi/ calendar_today31-03-2016 08:13:53

73,73K Tweet

50,50K Followers

9 Following

DBossFansGubbi® (@dbossfansgubbi) 's Twitter Profile Photo

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ಅಕ್ಕನ ಮಗ ಚಂದು ರವರು ನಮ್ಮ ಪ್ರತಿಷ್ಠಿತ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಾಂಚ್ ಆಗಲಿದ್ದಾರೆ.😍 ಚಿತ್ರಕ್ಕೆ ನಮ್ಮ ದಿನಕರ್ ತೂಗುದೀಪ ಸರ್ ಆಕ್ಷನ್ ಕಟ್ ಹೇಳಲಿದ್ದಾರೆ.✨ #DBoss

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ಅಕ್ಕನ ಮಗ ಚಂದು ರವರು ನಮ್ಮ ಪ್ರತಿಷ್ಠಿತ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಾಂಚ್ ಆಗಲಿದ್ದಾರೆ.😍

ಚಿತ್ರಕ್ಕೆ ನಮ್ಮ ದಿನಕರ್ ತೂಗುದೀಪ ಸರ್ ಆಕ್ಷನ್ ಕಟ್ ಹೇಳಲಿದ್ದಾರೆ.✨
#DBoss