DBossFansGubbi® (@dbossfansgubbi) 's Twitter Profile
DBossFansGubbi®

@dbossfansgubbi

ಕರುನಾಡ ಏಕಚಕ್ರಾಧಿಪತಿ ದಾಸ ದರ್ಶನ್ #DBoss ಅಭಿಮಾನಿಗಳು ಆಗೋಕೆ ಹೆಮ್ಮೆ ಹಿರಿಮೆ ಪಡ್ತೀವಿ
instagram.com/dbossfansgubbi…







youtube.com/channe

ID: 715452038587351041

linkhttps://www.facebook.com/DBossFansGubbi/ calendar_today31-03-2016 08:13:53

73,73K Tweet

50,50K Followers

9 Following

DBossFansGubbi® (@dbossfansgubbi) 's Twitter Profile Photo

ಮೀನಾ ತೂಗುದೀಪ ಶ್ರೀನಿವಾಸ್ ಅಮ್ಮನವರಿಗೆ ಹುಟ್ಟುಹಬ್ಬದ ಶುಭಾಶಯಗಳು 💥💖

ಮೀನಾ ತೂಗುದೀಪ ಶ್ರೀನಿವಾಸ್ ಅಮ್ಮನವರಿಗೆ ಹುಟ್ಟುಹಬ್ಬದ ಶುಭಾಶಯಗಳು 💥💖
DBossFansGubbi® (@dbossfansgubbi) 's Twitter Profile Photo

ಕನ್ನಡ ಚಿತ್ರರಂಗದ ಆಲದ ಮರ, ಲೀಡರ್, ಮಂಡ್ಯದ ಗಂಡು, ಕಲಿಯುಗ ಕರ್ಣ, ಸ್ನೇಹ ಜೀವಿ, ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅಪ್ಪಾಜಿ ರವರಿಗೆ ಜನ್ಮದಿನಾಚರಣೆಯ ಶುಭಾಶಯಗಳು 💐💖 #HBDRebelStarFromBossFans #Boss Boss #DBoss

ಕನ್ನಡ ಚಿತ್ರರಂಗದ ಆಲದ ಮರ, ಲೀಡರ್, ಮಂಡ್ಯದ ಗಂಡು, ಕಲಿಯುಗ ಕರ್ಣ, ಸ್ನೇಹ ಜೀವಿ, ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅಪ್ಪಾಜಿ ರವರಿಗೆ ಜನ್ಮದಿನಾಚರಣೆಯ ಶುಭಾಶಯಗಳು 💐💖
#HBDRebelStarFromBossFans
#Boss Boss #DBoss
Darshan Thoogudeepa (@dasadarshan) 's Twitter Profile Photo

ತಂದೆ ಸಮಾನರಾದ ಅಂಬಿ ಅಪ್ಪಾಜಿ ರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ. ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವೀ ಲವ್ ಯು ರೆಬೆಲ್

ತಂದೆ ಸಮಾನರಾದ ಅಂಬಿ ಅಪ್ಪಾಜಿ ರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ.

ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವೀ ಲವ್ ಯು ರೆಬೆಲ್
DBossFansGubbi® (@dbossfansgubbi) 's Twitter Profile Photo

ಕನ್ನಡ ಕರ್ನಾಟಕದ ಬಗ್ಗೆ ಖಡಕ್ ಆಗಿ ನೇರವಾಗಿ ಮಾತಾಡ್ಬೆಕಾದ್ರೆ ದರ್ಶನ್ ಅವರ ತರ ಮೀಟರ್ ಇರಬೇಕ್ 💛♥️ #DBoss #Darshan #BoxOfficeSultan #ChallengingStarDarshan

DBossFansGubbi® (@dbossfansgubbi) 's Twitter Profile Photo

ಸಮಸ್ತ ತೂಗುದೀಪ ಕುಟುಂಬ ಹಾಗೂ ಬಾಸ್ ಅಭಿಮಾನಿಗಳ ಪರವಾಗಿ, ಪ್ರೀತಿಯ ಸಾಹುಕಾರ, ಸ್ಯಾಂಡಲ್ ವುಡ್ ಶೋ ಮ್ಯಾನ್, ಕನಸುಗಾರ, ಕ್ರೇಜಿ ಸ್ಟಾರ್ "ಡಾ|ವಿ.ರವಿಚಂದ್ರನ್" ರವರಿಗೆ ಹುಟ್ಟುಹಬ್ಬದ ಶುಭಾಶಯಗಳು 🎂💐 #HBDCrazyStarFromBossFans #Boss Boss #DBoss

ಸಮಸ್ತ ತೂಗುದೀಪ ಕುಟುಂಬ ಹಾಗೂ ಬಾಸ್ ಅಭಿಮಾನಿಗಳ ಪರವಾಗಿ, ಪ್ರೀತಿಯ ಸಾಹುಕಾರ, ಸ್ಯಾಂಡಲ್ ವುಡ್ ಶೋ ಮ್ಯಾನ್, ಕನಸುಗಾರ, ಕ್ರೇಜಿ ಸ್ಟಾರ್ "ಡಾ|ವಿ.ರವಿಚಂದ್ರನ್" ರವರಿಗೆ ಹುಟ್ಟುಹಬ್ಬದ ಶುಭಾಶಯಗಳು 🎂💐
#HBDCrazyStarFromBossFans
#Boss Boss #DBoss
DBossFansGubbi® (@dbossfansgubbi) 's Twitter Profile Photo

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯಿಸುತ್ತಿರುವ ಬಹು ನಿರೀಕ್ಷಿತ 'ದ ಡೆವಿಲ್' ಚಲನಚಿತ್ರದ ಪ್ರಾಥಮಿಕ ಸಂಭಾಷಣಾ ರೆಕಾರ್ಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. #BoxOfficeSultan #ChallengingStarDarshan #DBoss#TheDevil #DevilTheFilm

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್  ರವರು ಅಭಿನಯಿಸುತ್ತಿರುವ ಬಹು ನಿರೀಕ್ಷಿತ 'ದ ಡೆವಿಲ್' ಚಲನಚಿತ್ರದ ಪ್ರಾಥಮಿಕ ಸಂಭಾಷಣಾ ರೆಕಾರ್ಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. 

#BoxOfficeSultan #ChallengingStarDarshan #DBoss#TheDevil #DevilTheFilm
Shri Jaimatha Combines (@sjmcfilms) 's Twitter Profile Photo

Fans of fire, rage, and mass — hit that ‘Interested button' NOWWW 🎯 #TheDevil #DevilTheFilm #DevilTheHero The Devil 🔗 in.bookmyshow.com/movies/bengalu…

DBossFansGubbi® (@dbossfansgubbi) 's Twitter Profile Photo

ಫ್ಯಾನ್ ಮೇಡ್ ಪೋಸ್ಟರ್ 🔥💥 #ಡಿಬಾಸ್ ಅಭಿನಯದ #ದಿ_ಡೆವಿಲ್ ಅಪ್ಡೇಟ್ ಗಾಗಿ ಕಾದಿರುವ ಸೆಲೆಬ್ರೆಟಿಸ್ ❤️ #DBoss #TheDevil #BoxOfficeSulthan #challengingstardarshan #DBossFansGubbi

ಫ್ಯಾನ್ ಮೇಡ್ ಪೋಸ್ಟರ್ 🔥💥
#ಡಿಬಾಸ್ ಅಭಿನಯದ #ದಿ_ಡೆವಿಲ್ ಅಪ್ಡೇಟ್ ಗಾಗಿ ಕಾದಿರುವ ಸೆಲೆಬ್ರೆಟಿಸ್ ❤️
#DBoss #TheDevil #BoxOfficeSulthan #challengingstardarshan #DBossFansGubbi
Shri Jaimatha Combines (@sjmcfilms) 's Twitter Profile Photo

in.bookmyshow.com/movies/bengalu… Mark " Interested " to know when The Devil arrives ! #thedevil #shrijaimathacombines #DarshanThoogudeepa #DBoss

DBossFansGubbi® (@dbossfansgubbi) 's Twitter Profile Photo

ಸರ್ವರಿಗೂ ಮೊದಲನೇ ಆಷಾಢ ಶುಕ್ರವಾರದ ಶುಭಾಶಯಗಳು🙏 ಜೈ ಡಿ ಬಾಸ್ ❤️

ಸರ್ವರಿಗೂ ಮೊದಲನೇ ಆಷಾಢ ಶುಕ್ರವಾರದ ಶುಭಾಶಯಗಳು🙏 
ಜೈ ಡಿ ಬಾಸ್ ❤️
DBossFansGubbi® (@dbossfansgubbi) 's Twitter Profile Photo

#ದಿ_ಡೆವಿಲ್ ಚಿತ್ರೀಕರಣ ಮುಗಿಯುತ್ತಿದೆ, ಟಾಕಿ ಮುಗಿದಿದೆ, ಪ್ಯಾಚ್‌ವರ್ಕ್ ಮಾತ್ರ ಬಾಕಿ ಇದೆ ಮತ್ತು ವಿದೇಶದಲ್ಲಿ ಚಿತ್ರೀಕರಣ ಬಾಕಿ ಇದೆ. ದೊಡ್ಡ ಅಪ್‌ಡೇಟ್‌ಗೆ ಸಿದ್ಧರಾಗಿ 🔜 #DBoss ಕ್ರೇಜ್ ಶುರುವಾಗಲಿದೆ🔥💥 #TheDevil #DBossFansGubbi

#ದಿ_ಡೆವಿಲ್ ಚಿತ್ರೀಕರಣ ಮುಗಿಯುತ್ತಿದೆ, ಟಾಕಿ ಮುಗಿದಿದೆ, ಪ್ಯಾಚ್‌ವರ್ಕ್ ಮಾತ್ರ ಬಾಕಿ ಇದೆ ಮತ್ತು ವಿದೇಶದಲ್ಲಿ ಚಿತ್ರೀಕರಣ ಬಾಕಿ ಇದೆ. ದೊಡ್ಡ ಅಪ್‌ಡೇಟ್‌ಗೆ ಸಿದ್ಧರಾಗಿ 🔜
 #DBoss ಕ್ರೇಜ್ ಶುರುವಾಗಲಿದೆ🔥💥
 #TheDevil #DBossFansGubbi
Shri Jaimatha Combines (@sjmcfilms) 's Twitter Profile Photo

ಉದಯಪುರ ರಾಫೆಲ್ಸ್‌ನಲ್ಲಿ ದಿ ಡೆವಿಲ್ ಚಿತ್ರೀಕರಣದ ತೆರೆಮರೆಯಲ್ಲಿ ದರ್ಶನ್ ತೂಗುದೀಪ,ರಚನಾ ರೈ, ಮಹೇಶ್ ಮಂಜ್ರೆಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಂಡ್ರೆ ಮತ್ತು ಚಂದನ್ ಗೌಡ. ಪ್ರಕಾಶ್ ವೀರ ಮತ್ತು ಸುಧಾಕರ್ ಎಸ್.ಆರ್ ಶ್ರೇಷ್ಠ ತಾಂತ್ರಿಕ ತಂಡ ಈ ಚಿತ್ರವನ್ನು ಬೆಂಬಲಿಸುತ್ತಿದೆ. Behind the scenes at Raffles Udaipur, where

DBossFansGubbi® (@dbossfansgubbi) 's Twitter Profile Photo

ದಿನಪತ್ರಿಕೆಯ ಪ್ರಕಾರ ಡಿಸಂಬರ್ ಗೆ 'ಬಾಸ್ ಆಫ್ ಕರ್ನಾಟಕ "#ಡಿಬಾಸ್"' ಅಭಿನಯದ '#ಡೆವಿಲ್' ಸಿನಿಮಾ ಬಿಡುಗಡೆ ಸಾಧ್ಯತೆ #DBoss #Darshan #TheDevil #DBossFansGubbi

ದಿನಪತ್ರಿಕೆಯ ಪ್ರಕಾರ ಡಿಸಂಬರ್ ಗೆ 'ಬಾಸ್ ಆಫ್ ಕರ್ನಾಟಕ "#ಡಿಬಾಸ್"' ಅಭಿನಯದ '#ಡೆವಿಲ್' ಸಿನಿಮಾ ಬಿಡುಗಡೆ ಸಾಧ್ಯತೆ 
#DBoss #Darshan #TheDevil #DBossFansGubbi
DBossFansGubbi® (@dbossfansgubbi) 's Twitter Profile Photo

#Xclusive ತೂಗುದೀಪ ಕುಟುಂಬ ❤️ #DBoss #BoxOfficeSultan #ChallengingStarDarshan , #StarDirector #DinakarThoogudeepa sir & Thoogudeepa Family at Mysore Farmhouse 😍❤️ #ThoogudeepaFamily

#Xclusive 
ತೂಗುದೀಪ ಕುಟುಂಬ ❤️
#DBoss
#BoxOfficeSultan #ChallengingStarDarshan , #StarDirector #DinakarThoogudeepa sir & Thoogudeepa Family at Mysore Farmhouse 😍❤️ 

#ThoogudeepaFamily
DBossFansGubbi® (@dbossfansgubbi) 's Twitter Profile Photo

ಎರಡನೇ ಆಷಾಡ ಶುಕ್ರವಾರದ ಪ್ರಯುಕ್ತ ಇಂದು ಬೆಳಿಗ್ಗೆ ತಾಯಿ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬೇಟಿ ನೀಡಿದ , ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಸ್.. #DBoss Darshan Thoogudeepa

ಎರಡನೇ ಆಷಾಡ ಶುಕ್ರವಾರದ ಪ್ರಯುಕ್ತ ಇಂದು ಬೆಳಿಗ್ಗೆ ತಾಯಿ ಚಾಮುಂಡೇಶ್ವರಿ  ಸನ್ನಿಧಾನಕ್ಕೆ ಬೇಟಿ ನೀಡಿದ , ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಸ್..
#DBoss
<a href="/dasadarshan/">Darshan Thoogudeepa</a>
DBossFansGubbi® (@dbossfansgubbi) 's Twitter Profile Photo

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ಅಕ್ಕನ ಮಗ ಚಂದು ರವರು ನಮ್ಮ ಪ್ರತಿಷ್ಠಿತ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಾಂಚ್ ಆಗಲಿದ್ದಾರೆ.😍 ಚಿತ್ರಕ್ಕೆ ನಮ್ಮ ದಿನಕರ್ ತೂಗುದೀಪ ಸರ್ ಆಕ್ಷನ್ ಕಟ್ ಹೇಳಲಿದ್ದಾರೆ.✨ #DBoss

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ಅಕ್ಕನ ಮಗ ಚಂದು ರವರು ನಮ್ಮ ಪ್ರತಿಷ್ಠಿತ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಾಂಚ್ ಆಗಲಿದ್ದಾರೆ.😍

ಚಿತ್ರಕ್ಕೆ ನಮ್ಮ ದಿನಕರ್ ತೂಗುದೀಪ ಸರ್ ಆಕ್ಷನ್ ಕಟ್ ಹೇಳಲಿದ್ದಾರೆ.✨
#DBoss
DBossFansGubbi® (@dbossfansgubbi) 's Twitter Profile Photo

ಇನ್ನು 10 ದಿನಗಳ ಕಾಲ ಚಿತ್ರೀಕರಣ ಮುಗಿದರೆ ಡೆವಿಲ್ ಚಿತ್ರೀಕರಣ ಸಂಪೂರ್ಣವಾಗಿ ಮುಗಿಯಲಿದೆ, ಚಿತ್ರದ ರಿಲೀಸ್ ಡೆಟ್ ಆಗಸ್ಟ್ ಮೊದಲ ವಾರದಲ್ಲಿ ಅನೌನ್ಸ್ ಮಾಡುತ್ತೇವೆ ಹಾಗೂ ಚಿತ್ರದ ಮೊದಲ ಹಾಡು ಗಣೇಶ್ ಹಬ್ಬಕ್ಕೆ ಬಿಡುಗಡೆಯಾಗಲಿದೆ , ಚಿತ್ರದ ಓಟಿಟಿ ಹಕ್ಕುಗಳಿಗೆ ಸಾಕಷ್ಟು ಡಿಮ್ಯಾಂಡ್ ಸೃಷ್ಟಿಯಾಗಿದೆ. #DBoss #TheDevil #DBossFansGubbi

ಇನ್ನು 10 ದಿನಗಳ ಕಾಲ ಚಿತ್ರೀಕರಣ ಮುಗಿದರೆ ಡೆವಿಲ್ ಚಿತ್ರೀಕರಣ ಸಂಪೂರ್ಣವಾಗಿ ಮುಗಿಯಲಿದೆ, ಚಿತ್ರದ ರಿಲೀಸ್ ಡೆಟ್ ಆಗಸ್ಟ್ ಮೊದಲ ವಾರದಲ್ಲಿ ಅನೌನ್ಸ್ ಮಾಡುತ್ತೇವೆ ಹಾಗೂ ಚಿತ್ರದ ಮೊದಲ ಹಾಡು ಗಣೇಶ್ ಹಬ್ಬಕ್ಕೆ ಬಿಡುಗಡೆಯಾಗಲಿದೆ , ಚಿತ್ರದ ಓಟಿಟಿ ಹಕ್ಕುಗಳಿಗೆ ಸಾಕಷ್ಟು ಡಿಮ್ಯಾಂಡ್ ಸೃಷ್ಟಿಯಾಗಿದೆ.
#DBoss #TheDevil
#DBossFansGubbi