C s d ᴰᴱⱽᴵᴸ (@dboss_tweets1) 's Twitter Profile
C s d ᴰᴱⱽᴵᴸ

@dboss_tweets1

Pakka BOSS Fan 🔥 #DBoss

ID: 1698285000578547712

calendar_today03-09-2023 10:41:31

5,5K Tweet

619 Followers

646 Following

D Company(R)Official (@dcompany171) 's Twitter Profile Photo

ನಾಡಿನ ಸಮಸ್ತ ಜನತೆಗೆ ಡಿ ಕಂಪನಿ ತಂಡದಿಂದ ಶ್ರೀ ರಾಮ ನವಮಿಯ ಹಬ್ಬದ ಶುಭಾಶಯಗಳು.✨ Darshan Thoogudeepa Dinakar Thoogudeepa #DBoss #ChallengingStarDarshan #Dcompany #SriRamnavami

ನಾಡಿನ ಸಮಸ್ತ ಜನತೆಗೆ ಡಿ ಕಂಪನಿ ತಂಡದಿಂದ ಶ್ರೀ ರಾಮ ನವಮಿಯ ಹಬ್ಬದ ಶುಭಾಶಯಗಳು.✨

Darshan Thoogudeepa
Dinakar Thoogudeepa

#DBoss #ChallengingStarDarshan  #Dcompany #SriRamnavami
𝐃𝐀𝐑𝐒𝐇𝐀𝐍 𝔻𝕖𝕧𝕚𝕝 (@devilishdarshan) 's Twitter Profile Photo

ನೀವು ಹೇಳಿದ್ದು ನಿಜ ಸರ್ 💯 ಬಾಸ್ ಹಿಂದೆ ಮುಂದೆ ಇದ್ದು ಬಾಸ್ ನಾ use ಮಾಡ್ಕೊಂಡು ಅವರು ಯಾರು ಬಾಸ್ ಕಷ್ಟಕ್ಕೆ ಬರ್ಲಿಲ್ಲ 😒😓 #DBoss Darshan Thoogudeepa ❤️‍🩹🙏

DBoss Worldwide Fans ® (@dbossworldwidef) 's Twitter Profile Photo

ನಮ್ಮೆಲ್ಲರ ಪ್ರೀತಿಯ "ಚಾಲೆಂಜಿಂಗ್ ಸ್ಟಾರ್" ಡಿ ಬಾಸ್ ಅಭಿಮಾನಿಗಳ ಕಡೆಯಿಂದ ನಮ್ಮ ಪ್ರೀತಿಯ "ಕ್ರೇಜಿ ಕ್ವೀನ್" ರಕ್ಷಿತಾ ಮೇಡಂ ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.💐🎂 Rakshitha Prem PREM❣️S Darshan Thoogudeepa #DBoss

ನಮ್ಮೆಲ್ಲರ ಪ್ರೀತಿಯ "ಚಾಲೆಂಜಿಂಗ್ ಸ್ಟಾರ್" ಡಿ ಬಾಸ್ ಅಭಿಮಾನಿಗಳ ಕಡೆಯಿಂದ ನಮ್ಮ ಪ್ರೀತಿಯ "ಕ್ರೇಜಿ ಕ್ವೀನ್" ರಕ್ಷಿತಾ ಮೇಡಂ ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.💐🎂

Rakshitha Prem
PREM❣️S
Darshan Thoogudeepa #DBoss
D Company(R)Official (@dcompany171) 's Twitter Profile Photo

ತ್ರಿವಿಧ ದಾಸೋಹಿ, ಕಾಯಕಯೋಗಿ, ʻನಡೆದಾಡುವ ದೇವರುʼ ಕರ್ನಾಟಕ ರತ್ನ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ 119ನೇ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ. ಪೂಜ್ಯರು ನಾಡಿಗೆ ನೀಡಿದ ಸಾಮಾಜಿಕ ಸೇವೆ ಸದಾ ಸ್ಮರಣೀಯ. 🙏

ತ್ರಿವಿಧ ದಾಸೋಹಿ, ಕಾಯಕಯೋಗಿ, ʻನಡೆದಾಡುವ ದೇವರುʼ  ಕರ್ನಾಟಕ ರತ್ನ  ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ 119ನೇ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ. ಪೂಜ್ಯರು ನಾಡಿಗೆ ನೀಡಿದ ಸಾಮಾಜಿಕ ಸೇವೆ ಸದಾ ಸ್ಮರಣೀಯ. 🙏
ಶ್ರೀ ಧನುಷ್ ರಾಜಶೇಖರ್ (@csdsulthan) 's Twitter Profile Photo

ಕೋಟಿ ಕೋಟಿ ಇದ್ರುನು ನಿನ್ನ ಸರಳತೆ, ನಿನ್ನ ಒಳ್ಳೆತನ, ಗತ್ತು ಗಾಂಭೀರ್ಯಕ್ಕೆ ಸರಿ ಸಾಟಿ ಯಾರು ಇಲ್ಲ ಕಣಯ್ಯ ❤️🙏🏻😍 Demigod BOSS ❤️ #DBoss Darshan Thoogudeepa #BossOfSandalwood