DBOSS_ROARERS (@dboss_roarers) 's Twitter Profile
DBOSS_ROARERS

@dboss_roarers

Kateera On 29th DEC 2023
ಅಭಿಮಾನಾ ಅಂತಾ ಬಂದ್ರೆ ಡಿ.ಬಾಸ್
ನಮ್ಮ ಬಾಸು ಯಾರು ಚಾಲೆಂಜಿಂಗ್ ಸ್ಟಾರು
Anything For D Boss
Everything For D Boss
ಅಪ್ಪಟ ದಾಸನ ಅಭಿಮಾನಿ
ತೂಗುದೀಪ ವಂಶ

ID: 1319623294220292096

linkhttps://twitter.com/dboss_roarers?t=Nvripfd6Ka7i0FCFoXYg6Q&s=09 calendar_today23-10-2020 12:54:53

8,8K Tweet

576 Followers

127 Following

Darshan Thoogudeepa (@dasadarshan) 's Twitter Profile Photo

ಅಪ್ಪ ಅಂದ್ರೆ ಸಾವಿರ ಆನೆಗಳ ಬಲ, ಮಕ್ಕಳ ಮೊದಲ ಹೀರೋ. ಎಲ್ಲರಿಗೂ ಅವರ ಋಣವನ್ನು ತೀರಿಸುವ ಅದೃಷ್ಟ ಸಿಗುವುದಿಲ್ಲ. ಅವರ ಮುಪ್ಪಿನಲ್ಲಿ ನೀವು ತಂದೆಯಾಗಿ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ಎಲ್ಲರಿಗೂ ಅಪ್ಪಂದಿರ ದಿನಾಚರಣೆಯ ಹಾರ್ಧಿಕ ಶುಭಾಷಯಗಳು

ಅಪ್ಪ ಅಂದ್ರೆ ಸಾವಿರ ಆನೆಗಳ ಬಲ, ಮಕ್ಕಳ ಮೊದಲ ಹೀರೋ. ಎಲ್ಲರಿಗೂ ಅವರ ಋಣವನ್ನು ತೀರಿಸುವ ಅದೃಷ್ಟ ಸಿಗುವುದಿಲ್ಲ. ಅವರ ಮುಪ್ಪಿನಲ್ಲಿ ನೀವು ತಂದೆಯಾಗಿ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ಎಲ್ಲರಿಗೂ ಅಪ್ಪಂದಿರ ದಿನಾಚರಣೆಯ ಹಾರ್ಧಿಕ ಶುಭಾಷಯಗಳು
𝐑𝐨𝐚𝐬𝐭 𝐃𝐁𝐨𝐬𝐬 𝐇𝐚𝐭𝐞𝐫𝐬™ (@rdh__official) 's Twitter Profile Photo

ಕಷ್ಟದಲ್ಲಿ ಜೊತೆ ನಿಲ್ಲೋವ್ನೆ ನಿಜವಾದ ಸ್ನೇಹಿತ..💥 Boss Family with Dhanveerah & Chikkanna #DBoss𓃰 | Darshan Thoogudeepa 👑 #DBoss | #BossOfSandalwood | #Darshan

ಕಷ್ಟದಲ್ಲಿ ಜೊತೆ ನಿಲ್ಲೋವ್ನೆ ನಿಜವಾದ ಸ್ನೇಹಿತ..💥

Boss Family with Dhanveerah & Chikkanna

#DBoss𓃰 | Darshan Thoogudeepa 👑
#DBoss | #BossOfSandalwood | #Darshan
Jayanna Films (@jayannafilms) 's Twitter Profile Photo

Royal ವೀಕ್ಷಿಸಿದ ಕಾಟೇರ!!! 🔥 Thanks to Darshan Thoogudeepa sir for your support! ❤️ #Royal in cinemas from 𝟐𝟒𝐭𝐡 𝐉𝐚𝐧𝐮𝐚𝐫𝐲! Viraat Jayanna Films Dinakar Thoogudeepa Sanjana Anand #RaviVarma Charan Raj #SankethMysore #AnilMandya #KMPrakash #RaghuNiduvalli #PremKumar

🅱🅾🆂🆂🅸🆂🅼🆅🅹🔥𓃰 (@bossism_vj) 's Twitter Profile Photo

ಯಾಕ್ ಬೇಕಿತ್ತು ಯಾಕ್ ಕೆಣಕಿ ರುಬಿಸಿ ಕೊಂಡು ಇವಾಗ ಯಾಕ್ ಈಗೆ ಇತರ ಮಾತು ಜಗದೀಶ ಇತರ ಮೊದಲೇ ಸುಮ್ಮನೆ ಇದ್ದಿದ್ರೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ ಜಗದೀಶ 🥱🥱 #Dboss #devil #Karnataka

Guru Chakravarthy (@gurudarshan06) 's Twitter Profile Photo

ನಿಮ್ಮ ಜೊತೆ ಇರುವ ನಿಯತ್ತು ಇಲ್ಲದ ನಾಯಿಗಳನ್ನ ದೂರ ಇಡೀ ನಾನು ನಿಮ್ಮಲ್ಲಿ ಕೇಳ್ಕೊಳ್ಳೋದು ಇಷ್ಟೇ... #DBoss #BossOfSandalwood

ನಿಮ್ಮ ಜೊತೆ ಇರುವ ನಿಯತ್ತು ಇಲ್ಲದ ನಾಯಿಗಳನ್ನ ದೂರ ಇಡೀ
ನಾನು ನಿಮ್ಮಲ್ಲಿ ಕೇಳ್ಕೊಳ್ಳೋದು ಇಷ್ಟೇ...

#DBoss #BossOfSandalwood
ʀᴀᴠᴀɴᴀ (@veerendev) 's Twitter Profile Photo

ಇದ್ರೆ ಧನ್ವೀರ್ ತರ ಇರ್ಬೇಕು ಡಾಲಿ ತರ ಅಲ್ಲ. ಡಾಲಿ, ಸಮಯ ಹಾಗೆ ಹೀಗೆ ಅಂತ ಅಲ್ಲ, ಬದಲಾಗ್ತಾ ಇರುತ್ತೆ. #DBoss #BossOfSandalwood

ಇದ್ರೆ ಧನ್ವೀರ್ ತರ ಇರ್ಬೇಕು ಡಾಲಿ ತರ ಅಲ್ಲ.

ಡಾಲಿ, ಸಮಯ ಹಾಗೆ ಹೀಗೆ ಅಂತ ಅಲ್ಲ, ಬದಲಾಗ್ತಾ ಇರುತ್ತೆ.
#DBoss #BossOfSandalwood
Darshan Thoogudeepa (@dasadarshan) 's Twitter Profile Photo

ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಇಂತಿ ನಿಮ್ಮ ದಾಸ ದರ್ಶನ್

DBOSS_ROARERS (@dboss_roarers) 's Twitter Profile Photo

ಉಸಿರಿರುವವರೆಗೂ ನಿಮ್ ಹಿಂದೆ ಇದ್ದೇ ಇರುತ್ತೇವೆ ಬಾಸ್ Darshan Thoogudeepa 🙇‍♂️❤️ #DBoss Darshan Thoogudeepa #BossOfSadalwood #Darshan #Devil #DevilTheHreo #dasadarshan #dbossfans #thoogudeepa #Dasa

Darshan Trends™ (@dbosstrends) 's Twitter Profile Photo

Get Ready Cults 💥💥💥💥💥 #DevilTheHero Update Tomorrow Morning 🔥 Spread the word and be ready to show our Power 🥵🥵 #DBoss Darshan Thoogudeepa

Get Ready Cults 💥💥💥💥💥

#DevilTheHero Update Tomorrow Morning 🔥

Spread the word and be ready to show our Power 🥵🥵

#DBoss Darshan Thoogudeepa
Shri Jaimatha Combines (@sjmcfilms) 's Twitter Profile Photo

ನಮ್ಮ ಹೊಸ ಪ್ರಯತ್ನದ ಹಾರಿವು ಶೀಘ್ರದಲ್ಲೇ ನಿಮ್ಮ ಮುಂದೆ! Darshan Thoogudeepa Saregama South #TheDevil #DarshanThoogudeepa #dboss #SAREGAMA

ನಮ್ಮ ಹೊಸ ಪ್ರಯತ್ನದ ಹಾರಿವು ಶೀಘ್ರದಲ್ಲೇ ನಿಮ್ಮ ಮುಂದೆ!
Darshan Thoogudeepa Saregama South
#TheDevil #DarshanThoogudeepa #dboss
#SAREGAMA
Darshan Thoogudeepa (@dasadarshan) 's Twitter Profile Photo

ಪ್ರೀತಿಯ ಸೆಲೆಬ್ರಿಟಿಸ್ ಗಳೇ 🙏🏾 ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ

ಪ್ರೀತಿಯ ಸೆಲೆಬ್ರಿಟಿಸ್ ಗಳೇ 🙏🏾

ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ.

ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ
Sanchitha (@sanchitha7999) 's Twitter Profile Photo

ಇವರ ಕ್ರೇಜ್ ಕಮ್ಮಿಯಾಗುತ್ತೆ ಅಂದೋರು ಬಹುಷಃ ಇವತ್ತು ಕಣ್ಣಿಗೆ ಬಟ್ಟೆ ಕಟ್ಕೊಂಡು ಮಲ್ಗಿರ್ಬೆಕು 🤙😂 The Name Is #DBOSS 👑 #TheDevil 😈

DBOSS_ROARERS (@dboss_roarers) 's Twitter Profile Photo

D Brothers 💥💥🐘🐘 #DBoss #TheDevil #BossOfSadalwood #Darshan #Devil #DevilTheHreo #dasadarshan #dbossfans #thoogudeepa #Dasa #TheDevilTeaser #dborthers Dinakar Thoogudeepa Darshan Thoogudeepa

Darshan Thoogudeepa (@dasadarshan) 's Twitter Profile Photo

ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ 'ವಾಮನ'ನಾಗಿ ಏಪ್ರಿಲ್ ೧೦ ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೈಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆ ಕನ್ನಡ

Thoogudeepa Dynasty ® (@darshanfans171) 's Twitter Profile Photo

ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ "ವಾಮನ" ಚಿತ್ರ ಏಪ್ರಿಲ್ 10 ರಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು ಚಿತ್ರದ ಮೊದಲ ಚಿತ್ರಮಂದಿರಗಳ ಪಟ್ಟಿ ನಿಮಗಾಗಿ. 𝗗𝗵𝗮𝗻𝘃𝗲𝗲𝗿𝗮𝗵'𝘀 𝗩𝗔𝗔𝗠𝗔𝗡𝗔 𝗚𝗿𝗮𝗻𝗱 𝗥𝗲𝗹𝗲𝗮𝘀𝗲 𝗢𝗻 𝗔𝗣𝗥𝗜𝗟 𝟭𝟬𝗧𝗛

ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ "ವಾಮನ" ಚಿತ್ರ ಏಪ್ರಿಲ್ 10 ರಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು ಚಿತ್ರದ ಮೊದಲ ಚಿತ್ರಮಂದಿರಗಳ ಪಟ್ಟಿ ನಿಮಗಾಗಿ.

𝗗𝗵𝗮𝗻𝘃𝗲𝗲𝗿𝗮𝗵'𝘀 𝗩𝗔𝗔𝗠𝗔𝗡𝗔 𝗚𝗿𝗮𝗻𝗱 𝗥𝗲𝗹𝗲𝗮𝘀𝗲 𝗢𝗻 𝗔𝗣𝗥𝗜𝗟 𝟭𝟬𝗧𝗛
Rithin PM (@rithinpm) 's Twitter Profile Photo

Wishing our very own Challenging Star Darshan and Vijayalakshmi Akka a very Happy Wedding Anniversary! May the years ahead be filled with happiness, health, and cherished memories. Darshan Thoogudeepa Vijayalakshmi darshan

Wishing our very own Challenging Star Darshan and Vijayalakshmi Akka  a very Happy Wedding Anniversary!

May the years ahead be filled with happiness, health, and cherished memories. Darshan Thoogudeepa  Vijayalakshmi darshan