Commissioner of Police Mysuru (@cpmysuru) 's Twitter Profile
Commissioner of Police Mysuru

@cpmysuru

ID: 3010110978

linkhttp://mysurucitypolice.karnataka.gov.in/ calendar_today05-02-2015 12:18:03

5,5K Tweet

12,12K Takipçi

51 Takip Edilen

Commissioner of Police Mysuru (@cpmysuru) 's Twitter Profile Photo

ಈ ಸಂಜೆ ಕೃಷ್ಣರಾಜ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು & ಸಿಬ್ಬಂದಿಗಳಿಂದ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಭೆ ನಡೆಸಿ ಸದಸ್ಯರ ಸಮಸ್ಯೆಗಳನ್ನು ಮನಪೂರ್ವಕವಾಗಿ ಆಲಿಸಿ, ಬಿಟ್ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು. ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸುವುದು,ಅಪರಾಧ ತಡೆಗೆ ಬಿಟ್ ಸದಸ್ಯರ ಪಾತ್ರದ ಬಗ್ಗೆ ತಿಳಿಸಲಾಯಿತು.