Democracy Day Event: GoK (@constitutiongok) 's Twitter Profile
Democracy Day Event: GoK

@constitutiongok

Official page of the 'Democracy Day' event (15th September 2024), organized by Govt of Karnataka @SWDGoK. +91 94823 00400

ID: 1697371589682360320

linkhttps://constitutionofindia-karnataka.in/ calendar_today31-08-2023 22:12:28

880 Tweet

2,2K Takipçi

328 Takip Edilen

Priyank Kharge / ಪ್ರಿಯಾಂಕ್ ಖರ್ಗೆ (@priyankkharge) 's Twitter Profile Photo

“So long as you do not achieve social liberty, whatever freedom is provided by the law is of no avail to you.” - Dr B.R. Ambedkar #InternationalDayofDemocracy

Democracy Day Event: GoK (@constitutiongok) 's Twitter Profile Photo

ಸಂವಿಧಾನವೇ ದೇವರು. ಅದನ್ನು ಪೂಜಿಸಿ. ಮಾನವ ಸರಪಳಿಯಲ್ಲಿ ಕೈ ಜೋಡಿಸಿ. ಹೆಚ್ಚಿನ ಮಾಹಿತಿಗಾಗಿ ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ buff.ly/3Tr8lOK ವೆಬ್ಸೈಟ್ ಗೆ ಭೇಟಿ ಕೊಡಿ CM of Karnataka DK Shivakumar PadmaShriShekarNaik Dr H C Mahadevappa(Buddha Basava Ambedkar Parivar) Priyank Kharge / ಪ್ರಿಯಾಂಕ್ ಖರ್ಗೆ

Democracy Day Event: GoK (@constitutiongok) 's Twitter Profile Photo

Sunday, September 15, 2024, is International Day of Democracy. Join the 2500 km human chain from Bidar to Chamarajanagar to cherish democratic values like equality and liberty. Come uphold the Constitution! CM of Karnataka DK Shivakumar PadmaShriShekarNaik Dr H C Mahadevappa(Buddha Basava Ambedkar Parivar)

Democracy Day Event: GoK (@constitutiongok) 's Twitter Profile Photo

ಸಂವಿಧಾನದ ಅರಿವಿಗೆ, ಬಳಕೆಗೆ ಭವಿಷ್ಯದ ಪ್ರಜೆಗಳನ್ನು ಸಜ್ಜುಗೊಳಿಸಿ. ಮಾನವ ಸರಪಳಿಯಲ್ಲಿ ಭಾಗವಹಿಸಿ. ಹೆಚ್ಚಿನ ಮಾಹಿತಿಗಾಗಿ ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ buff.ly/3Tr8lOK ವೆಬ್ಸೈಟ್ ಗೆ ಭೇಟಿ ಕೊಡಿ CM of Karnataka DK Shivakumar PadmaShriShekarNaik Dr H C Mahadevappa(Buddha Basava Ambedkar Parivar)

Democracy Day Event: GoK (@constitutiongok) 's Twitter Profile Photo

ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದು ನಾವು ಮಾನವ ಸರಪಳಿಯಲ್ಲಿ ಕೈ ಕೈ ಹಿಡಿದರೆ ಸಂವಿಧಾನ ನಮ್ಮ ಕೈ ಹಿಡಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ buff.ly/3Tr8lOK ವೆಬ್ಸೈಟ್ ಗೆ ಭೇಟಿ ಕೊಡಿ CM of Karnataka DK Shivakumar PadmaShriShekarNaik

Democracy Day Event: GoK (@constitutiongok) 's Twitter Profile Photo

Make a difference! Come celebrate freedom and equality on International Day of Democracy, Sunday, September 15, 2024. Join the 2500 km human chain to mark the occasion. Scan QR code & visit buff.ly/3Tr8lOK for details & participation. CM of Karnataka DK Shivakumar

Democracy Day Event: GoK (@constitutiongok) 's Twitter Profile Photo

Show you care! Come cherish Indian democratic ideals by joining the 2500 km human chain to celebrate International Day of Democracy on Sunday, September 15, 2024. Scan QR code & visit buff.ly/3Tr8lOK for details & participation. CM of Karnataka DK Shivakumar

Show you care! Come cherish Indian democratic ideals by joining the 2500 km human chain to celebrate International Day of Democracy on Sunday, September 15, 2024. Scan QR code & visit buff.ly/3Tr8lOK for details & participation.

CM of Karnataka
DK Shivakumar
TV9 Kannada (@tv9kannada) 's Twitter Profile Photo

Democracy Day: ವಿಧಾನಸೌಧ ಮುಂದೆ ಪೌರ ಕಾರ್ಮಿಕ ಮಹಿಳೆ ಕೈಹಿಡ್ದು ಮಾನವ ಸರಪಳಿಗೆ CM ಚಾಲನೆ Video Link► youtu.be/2w4fPViF-kU #DemocracyDay #ConstitutionofIndia #Indiandemocracy #CMSiddaramaiah #HCMahadevappa

DD SW UDUPI (@sw_udupi) 's Twitter Profile Photo

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿವಸದ ಪ್ರಯುಕ್ತ ಆಯೋಜಿಸಲಾದ ಬೃಹತ್‌ ಮಾನವ ಸರಪಳಿಗೆ ಉಡುಪಿ ಜಿಲ್ಲೆಯ ಕೃಷ್ಣ ನಗರಿ ಉಡುಪಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ವಿವಿಧ ಕಲಾತಂಡಗಳೊಂದಿಗೆ ಭಾಗಿಯಾದ ಸುಮಧರ ಕ್ಷಣಗಳು.

CM of Karnataka (@cmofkarnataka) 's Twitter Profile Photo

ಸಂವಿಧಾನದ ಪೀಠಿಕೆಯಲ್ಲಿ ಅತ್ಯಂತ ದೊಡ್ಡ ಮೌಲ್ಯಗಳಿವೆ. ಹೀಗಾಗಿಯೇ ಪ್ರತಿ ದಿನ ಶಾಲಾ ಕಾಲೇಜುಗಳಲ್ಲಿ ಇದನ್ನು ಓದಿಸುವ, ಅರ್ಥೈಸುವ, ಪಾಲಿಸುವ ಪ್ರಯತ್ನ‌ ಮುನ್ನಡೆಸಿದ್ದೇವೆ. ನಮ್ಮ ರಾಷ್ಟ್ರಗೀತೆ ಮತ್ತು ನಮ್ಮ‌ ನಾಡಗೀತೆಯಲ್ಲಿರುವ ಭಾರತ ಮತ್ತು ಕರ್ನಾಟಕ ನಮ್ಮದಾಗಬೇಕು. ಯಾವುದೇ ತಾರತಮ್ಯ ಇಲ್ಲದ ಶಾಂತಿಯ ತೋಟ ನಮ್ಮದಾಗಬೇಕು. ಸಮಾಜದಲ್ಲಿರುವ

ಸಂವಿಧಾನದ ಪೀಠಿಕೆಯಲ್ಲಿ ಅತ್ಯಂತ ದೊಡ್ಡ ಮೌಲ್ಯಗಳಿವೆ. ಹೀಗಾಗಿಯೇ ಪ್ರತಿ ದಿನ ಶಾಲಾ ಕಾಲೇಜುಗಳಲ್ಲಿ ಇದನ್ನು ಓದಿಸುವ, ಅರ್ಥೈಸುವ, ಪಾಲಿಸುವ ಪ್ರಯತ್ನ‌ ಮುನ್ನಡೆಸಿದ್ದೇವೆ.

ನಮ್ಮ ರಾಷ್ಟ್ರಗೀತೆ ಮತ್ತು ನಮ್ಮ‌ ನಾಡಗೀತೆಯಲ್ಲಿರುವ ಭಾರತ ಮತ್ತು ಕರ್ನಾಟಕ ನಮ್ಮದಾಗಬೇಕು. ಯಾವುದೇ ತಾರತಮ್ಯ ಇಲ್ಲದ ಶಾಂತಿಯ ತೋಟ ನಮ್ಮದಾಗಬೇಕು.

ಸಮಾಜದಲ್ಲಿರುವ
Siddaramaiah (@siddaramaiah) 's Twitter Profile Photo

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಇಂದು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಮುಂಭಾಗ ಉದ್ಘಾಟಿಸಿ ಮಾತನಾಡಿದೆ. ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ, ಮನುಷ್ಯರನ್ನು ವಿಭಜಿಸುವ ವಿಚ್ಚಿದ್ರಕಾರಕ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಿ. ನಮ್ಮ ಸಂವಿಧಾನ ಎತ್ತಿ ಹಿಡಿದಿರುವ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಇಂದು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಮುಂಭಾಗ ಉದ್ಘಾಟಿಸಿ ಮಾತನಾಡಿದೆ.

ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ, ಮನುಷ್ಯರನ್ನು ವಿಭಜಿಸುವ ವಿಚ್ಚಿದ್ರಕಾರಕ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಿ.

ನಮ್ಮ ಸಂವಿಧಾನ ಎತ್ತಿ ಹಿಡಿದಿರುವ
Fatima Dar (@fatimad75261608) 's Twitter Profile Photo

On the track of democracy, some nations race forward while others are left behind. India’s democratic progress is driving growth and opportunity, while Pakistan struggles with the burden of failed leadership. #DemocracyMatters #InternationalDayOfDemocracy #India #Pakistan

On the track of democracy, some nations race forward while others are left behind. India’s democratic progress is driving growth and opportunity, while Pakistan struggles with the burden of failed leadership. #DemocracyMatters #InternationalDayOfDemocracy #India #Pakistan
Democracy Day Event: GoK (@constitutiongok) 's Twitter Profile Photo

ಸಡಗರದಿಂದ ಶುರುವಾಗಿದೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಂದ ಚಾಲನೆ. CM of Karnataka DK Shivakumar Dr H C Mahadevappa(Buddha Basava Ambedkar Parivar) Priyank Kharge / ಪ್ರಿಯಾಂಕ್ ಖರ್ಗೆ Madhu Bangarappa Manivannan P 🇮🇳 ಸಮಾಜ ಕಲ್ಯಾಣ ಇಲಾಖೆ #Karnataka_democracy_day2024 #Constitution #Constitution_Of_India

ಸಡಗರದಿಂದ ಶುರುವಾಗಿದೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಂದ ಚಾಲನೆ.

CM of Karnataka
DK Shivakumar
Dr H C Mahadevappa(Buddha Basava Ambedkar Parivar)
Priyank Kharge / ಪ್ರಿಯಾಂಕ್ ಖರ್ಗೆ
Madhu Bangarappa
Manivannan P 🇮🇳
ಸಮಾಜ ಕಲ್ಯಾಣ ಇಲಾಖೆ

#Karnataka_democracy_day2024 #Constitution #Constitution_Of_India
Democracy Day Event: GoK (@constitutiongok) 's Twitter Profile Photo

ಸಡಗರ ಸಂಭ್ರಮದಿಂದ ಕೂಡಿದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ತುಣುಕು CM of Karnataka DK Shivakumar Dr H C Mahadevappa(Buddha Basava Ambedkar Parivar) Priyank Kharge / ಪ್ರಿಯಾಂಕ್ ಖರ್ಗೆ Madhu Bangarappa Manivannan P 🇮🇳 ಸಮಾಜ ಕಲ್ಯಾಣ ಇಲಾಖೆ #Karnataka_democracy_day2024 #Constitution #Constitution_Of_India #internationaldayofdemocracy

Democracy Day Event: GoK (@constitutiongok) 's Twitter Profile Photo

ದಾವಣಗೆರೆ ನಗರದ ಸಿದ್ಧಗಂಗಾ ಶಾಲೆಯ ಸುಮಾರು 1250 ವಿದ್ಯಾರ್ಥಿಗಳು ನಮ್ಮ ಸಂವಿಧಾನ ಪೀಠಿಕೆಯ ಪ್ರಮುಖ ಅಂಶಗಳಾದ ಡೆಮಾಕ್ರಸಿ, ಸೋಶಿಯಲಿಸ್ಟಿಕ್, ಸೆಕ್ಯುಲರ್, ಡೆಮಾಕ್ರಟಿಕ್, ರಿಪಬ್ಲಿಕ್, ಜಸ್ಟಿಸ್, ಲಿಬರ್ಟಿ, ಈಕ್ವಾಲಿಟಿ, ಫೆಟರ್ನಿಟಿ ಮುಂತಾದ ಪದಗಳನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಮೂಡಿಸಿ ತಮ್ಮ ಪದ ಕಟ್ಟುವಿಕೆಯಿಂದ ಎಲ್ಲರ ಗಮನ ಸೆಳೆದರು.

Democracy Day Event: GoK (@constitutiongok) 's Twitter Profile Photo

ರಾಜ್ಯದೆಲ್ಲೆಡೆ ಹಬ್ಬಿದ ಸಂವಿಧಾನದ ಅರಿವು. ಮಾನವ ಸರಪಳಿಗೆ ಜನರ ಹರಿವು. CM of Karnataka DK Shivakumar Dr. G Parameshwara Dr H C Mahadevappa(Buddha Basava Ambedkar Parivar) Priyank Kharge / ಪ್ರಿಯಾಂಕ್ ಖರ್ಗೆ Madhu Bangarappa @captain_Mani72 ಸಮಾಜ ಕಲ್ಯಾಣ ಇಲಾಖೆ #Karnataka_democracy_day2024 #Constitution #Constitution_Of_India #internationaldayofdemocracy

Democracy Day Event: GoK (@constitutiongok) 's Twitter Profile Photo

ಪ್ರಜಾಪ್ರಭುತ್ವ ದಿನದ ಸಂಭ್ರಮ, ರಾಜ್ಯದಾದ್ಯಂತ ಅಭೂತಪೂರ್ವ ಸಡಗರ. ಮಾನವ ಸರಪಳಿಯಲ್ಲಿ ಕಿಕ್ಕಿರಿದು ಸೇರಿದ ಜನತೆ CM of Karnataka DK Shivakumar Dr. G Parameshwara Dr H C Mahadevappa(Buddha Basava Ambedkar Parivar) Priyank Kharge / ಪ್ರಿಯಾಂಕ್ ಖರ್ಗೆ Madhu Bangarappa @captain_Mani72 ಸಮಾಜ ಕಲ್ಯಾಣ ಇಲಾಖೆ #Karnataka_democracy_day2024 #Constitution #Constitution_Of_India