Panchayat Raj Commissionerate - Karnataka (@commrpr) 's Twitter Profile
Panchayat Raj Commissionerate - Karnataka

@commrpr

Working with the three tiers of the rural local self government

ID: 1275968930419322881

calendar_today25-06-2020 01:48:12

2,2K Tweet

19,19K Takipçi

80 Takip Edilen

Panchayat Raj Commissionerate - Karnataka (@commrpr) 's Twitter Profile Photo

ಗದಗ ತಾಲ್ಲೂಕಿನ ಕುರ್ತಕೋಟಿ ಗ್ರಾಮ ಪಂಚಾಯತಿ ಡಿಜಿಟಲ್ ಅರಿವು ಕೇಂದ್ರದಲ್ಲಿ ವಿಶೇಷಚೇತನ ಸ್ನೇಹಿ ಕಲಿಕಾ ವಾತಾವರಣ ಕಲ್ಪಿಸಲಾಗಿದೆ, ವಿಶೇಷಚೇತನ ಪದವಿ ವಿದ್ಯಾರ್ಥಿನಿಯಾದ ಕು. ಅಕ್ಷತಾ ಮಹೇಶ್ ಸಂಗಟಿ ಅವರು ಬ್ರೈಲ್ ಲಿಪಿ ಪುಸ್ತಕದ ಮೂಲಕ ಅಕ್ಷರ ಜ್ಞಾನ ಅಭ್ಯಾಸ ಮಾಡುತ್ತಿದ್ದಾರೆ. Priyank Kharge / ಪ್ರಿಯಾಂಕ್ ಖರ್ಗೆ RDPR - Government of Karnataka Uma Mahadevan Dasgupta Zilla Panchayat Gadag

Panchayat Raj Commissionerate - Karnataka (@commrpr) 's Twitter Profile Photo

ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್ -2 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಪ್ರಕ್ರಿಯೆಯನ್ನು ಕೌನ್ಸಿಲಿಂಗ್ ಮೂಲಕ ದಿ:25.07.2025ರಂದು ಆರಂಭಿಸಿದ್ದು,ಜಿಲ್ಲಾ ಪಂಚಾಯತಿಗಳCEO ಗಳು ವಿಶೇಷ ಪ್ರಕರಣಗಳ ಕೌನ್ಸಿಲಿಂಗ್ ಪ್ರಕ್ರಿಯೆ ಕೈಗೊಂಡು, ಆದೇಶ ಪತ್ರವನ್ನು ವಿತರಿಸಿದರು.

ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ನಲ್ಲಿ ಪಾಲ್ಗೊಂಡ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್ -2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಗಳಿಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವರ್ಗಾವಣೆ ಆದೇಶ ಪತ್ರವನ್ನು ವಿತರಿಸಿದರು. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta RDPR - Government of Karnataka #transfer_counselling

ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ನಲ್ಲಿ ಪಾಲ್ಗೊಂಡ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್ -2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಗಳಿಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವರ್ಗಾವಣೆ ಆದೇಶ ಪತ್ರವನ್ನು  ವಿತರಿಸಿದರು.
Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta
RDPR - Government of Karnataka
#transfer_counselling
Panchayat Raj Commissionerate - Karnataka (@commrpr) 's Twitter Profile Photo

ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಸೆಳೆಯುತ್ತಿದ್ದು, ಓದುಗ ಸ್ನೇಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. youtu.be/S6S-g-jvh5A Priyank Kharge / ಪ್ರಿಯಾಂಕ್ ಖರ್ಗೆ RDPR - Government of Karnataka Uma Mahadevan Dasgupta Tumakaru Zilla Panchayat Chikkaballapur Zilla Panchayat #digitallibrary

Panchayat Raj Commissionerate - Karnataka (@commrpr) 's Twitter Profile Photo

ಪುಟಾಣಿ ಮಕ್ಕಳ ಬೆಳವಣಿಗೆ ಹಾಗೂ ಮಹಾತ್ಮ ಗಾಂಧಿ ನರೇಗಾ ಕೂಲಿ ಕಾರ್ಮಿಕ ಕುಟುಂಬಗಳಿಗೆ ಆಸರೆಯಾಗಿವೆ ಸುವ್ಯವಸ್ಥಿತ ʼಕೂಸಿನ ಮನೆʼ ಕೇಂದ್ರಗಳು Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta RDPR - Government of Karnataka #rdpr #ruraldevelopment #kusina #mane #nareg #workers #children

Panchayat Raj Commissionerate - Karnataka (@commrpr) 's Twitter Profile Photo

ಔರಾದ್‌ ತಾ. ಧೂಪತ್ ಮಹಾಗಾಂವ್ ಗ್ರಾಮ ಪಂ. ಬಿ.ವಿನೋದ ರವರು ಅರಿವು ಕೇಂದ್ರದ ಸೌಲಭ್ಯ ಬಳಸಿಕೊಂಡು ದಕ್ಷಿಣ ಆಫ್ರಿಕಾದ Satguru Travel & Tour Company ಬಹು ರಾಷ್ಟ್ರೀಯ ಕಂಪನಿಗೆ ಅಕೌಂಟೆಂಟ್ ಆಗಿ ಆಯ್ಕೆಯಾಗಿದ್ದು,ತಮ್ಮ ಯಶಸ್ವಿಗೆ ಅರಿವು ಕೇಂದ್ರದಲ್ಲಿನ ಸೌಲಭ್ಯಗಳು ಸಹಾಯಕವಾದವು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. Priyank Kharge / ಪ್ರಿಯಾಂಕ್ ಖರ್ಗೆ

ಔರಾದ್‌ ತಾ. ಧೂಪತ್ ಮಹಾಗಾಂವ್ ಗ್ರಾಮ ಪಂ. ಬಿ.ವಿನೋದ ರವರು ಅರಿವು ಕೇಂದ್ರದ ಸೌಲಭ್ಯ ಬಳಸಿಕೊಂಡು ದಕ್ಷಿಣ ಆಫ್ರಿಕಾದ Satguru Travel & Tour Company ಬಹು ರಾಷ್ಟ್ರೀಯ ಕಂಪನಿಗೆ ಅಕೌಂಟೆಂಟ್ ಆಗಿ ಆಯ್ಕೆಯಾಗಿದ್ದು,ತಮ್ಮ ಯಶಸ್ವಿಗೆ ಅರಿವು ಕೇಂದ್ರದಲ್ಲಿನ ಸೌಲಭ್ಯಗಳು ಸಹಾಯಕವಾದವು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
Priyank Kharge / ಪ್ರಿಯಾಂಕ್ ಖರ್ಗೆ
Panchayat Raj Commissionerate - Karnataka (@commrpr) 's Twitter Profile Photo

ಬಡವರು, ಕೂಲಿ ಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ʼಪಂಚಾಯತಿ ಊಟದ ಮನೆʼ ಎಂಬ ಹೊಸ ಯೋಜನೆಯನ್ನು ಆನೇಕಲ್‌ ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯತಿ ವತಿಯಿಂದ ಪ್ರಾರಂಭಿಸಲಾಗಿದೆ. ʼಪಂಚಾಯತಿ ಊಟದ ಮನೆʼಯಲ್ಲಿ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕೆ 10 ರೂಪಾಯಿ ದರದಲ್ಲಿ ನೀಡಲಾಗುತ್ತಿದೆ. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta RDPR - Government of Karnataka

ಬಡವರು, ಕೂಲಿ ಕಾರ್ಮಿಕರಿಗೆ ಮತ್ತು ನಿರ್ಗತಿಕರಿಗೆ ʼಪಂಚಾಯತಿ ಊಟದ ಮನೆʼ ಎಂಬ ಹೊಸ ಯೋಜನೆಯನ್ನು  ಆನೇಕಲ್‌ ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯತಿ ವತಿಯಿಂದ ಪ್ರಾರಂಭಿಸಲಾಗಿದೆ. ʼಪಂಚಾಯತಿ ಊಟದ ಮನೆʼಯಲ್ಲಿ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕೆ 10 ರೂಪಾಯಿ ದರದಲ್ಲಿ ನೀಡಲಾಗುತ್ತಿದೆ.
Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta RDPR - Government of Karnataka
Panchayat Raj Commissionerate - Karnataka (@commrpr) 's Twitter Profile Photo

ಗ್ರಾಮ ಪಂಚಾಯತಿ ಸೇವೆಗಳು, ಕುಂದುಕೊರತೆಗಳನ್ನು ದಾಖಲಿಸಲು ಇನ್ಮುಂದೆ ವಾಟ್ಸಾಪ್ ಚಾಟ್‌ಬಾಟ್‌ (Whatsapp Chatbot) ಲಭ್ಯವಿದೆ! ಹೇಗೆ? ಯಾವ ನಂಬರ್‌ಗೆ ಅಂತೀರಾ? ಇಲ್ಲಿದೆ ಮಾಹಿತಿ! Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta RDPR - Government of Karnataka #rdpr #ruraldevelopment #Whatsapp #chatbot #karnataka #Panchamithra

Panchayat Raj Commissionerate - Karnataka (@commrpr) 's Twitter Profile Photo

ಆಗಸ್ಟ್ ಮಾಹೆ ಅಭಿಯಾನ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಮಕ್ಕಳಿಗಾಗಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮೋತ್ಸವ ಹಾಗೂ ವಿಜ್ಞಾನ ಚಟುವಟಿಕೆಗಳ ಕಲರವ. Priyank Kharge / ಪ್ರಿಯಾಂಕ್ ಖರ್ಗೆ RDPR - Government of Karnataka Uma Mahadevan Dasgupta #ruraldevelopment #rdpr‌ #independenceday2025 #activities #library #IndependenceDay

ಆಗಸ್ಟ್ ಮಾಹೆ ಅಭಿಯಾನ

ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ  ಮಕ್ಕಳಿಗಾಗಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮೋತ್ಸವ ಹಾಗೂ ವಿಜ್ಞಾನ ಚಟುವಟಿಕೆಗಳ ಕಲರವ.

Priyank Kharge / ಪ್ರಿಯಾಂಕ್ ಖರ್ಗೆ
RDPR - Government of Karnataka
Uma Mahadevan Dasgupta
#ruraldevelopment #rdpr‌ #independenceday2025 #activities #library #IndependenceDay
Panchayat Raj Commissionerate - Karnataka (@commrpr) 's Twitter Profile Photo

ಆಗಸ್ಟ್ ಮಾಹೆ ಅಭಿಯಾನ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಮಕ್ಕಳಿಗಾಗಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮೋತ್ಸವ ಹಾಗೂ ವಿಜ್ಞಾನ ಚಟುವಟಿಕೆಗಳ ಕಲರವ. Priyank Kharge / ಪ್ರಿಯಾಂಕ್ ಖರ್ಗೆ RDPR - Government of Karnataka Uma Mahadevan Dasgupta Ministry of Panchayati Raj, Government of India #ruraldevelopment #rdpr‌ #independenceday2025 #activities #library #IndependenceDay

ಆಗಸ್ಟ್ ಮಾಹೆ ಅಭಿಯಾನ

ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ  ಮಕ್ಕಳಿಗಾಗಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮೋತ್ಸವ ಹಾಗೂ ವಿಜ್ಞಾನ ಚಟುವಟಿಕೆಗಳ ಕಲರವ.

Priyank Kharge / ಪ್ರಿಯಾಂಕ್ ಖರ್ಗೆ
RDPR - Government of Karnataka
Uma Mahadevan Dasgupta
Ministry of Panchayati Raj, Government of India
#ruraldevelopment #rdpr‌ #independenceday2025 #activities #library #IndependenceDay