Zilla Panchayat Gadag (@zp_gadag) 's Twitter Profile
Zilla Panchayat Gadag

@zp_gadag

Official Twitter handle of Zilla Panchayat, Gadag district, Karnataka.

ID: 1351860640248262656

linkhttps://gadag.nic.in/en/zpgadag/ calendar_today20-01-2021 11:54:40

1,1K Tweet

2,2K Followers

252 Following

Rural Drinking Water & Sanitation Department, GoK (@rdwsd_gok) 's Twitter Profile Photo

ಡೆಂಗ್ಯೂ ಎಲ್ಲೆಡೆ ಹರಡುತ್ತಿದ್ದು, ಇದಕ್ಕೆ ಸೊಳ್ಳೆ ಕಾರಣವಾಗಿದೆ. ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯ ಸುತ್ತ ಮುತ್ತಲು ಸ್ವಚ್ಛತೆಯನ್ನು ಕಾಪಾಡಿ. ಮನೆಯಲ್ಲಿ ಸೊಳ್ಳೆ ಪರದೆಯನ್ನು ಬಳಸಿ ಮನೆಯ ಸುತ್ತ ಮುತ್ತಲು ನೀರು ನಿಲ್ಲದಂತೆ ಎಚ್ಚರ ವಹಿಸಿ

ಡೆಂಗ್ಯೂ ಎಲ್ಲೆಡೆ ಹರಡುತ್ತಿದ್ದು, ಇದಕ್ಕೆ ಸೊಳ್ಳೆ ಕಾರಣವಾಗಿದೆ. ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯ ಸುತ್ತ ಮುತ್ತಲು ಸ್ವಚ್ಛತೆಯನ್ನು ಕಾಪಾಡಿ.

ಮನೆಯಲ್ಲಿ ಸೊಳ್ಳೆ ಪರದೆಯನ್ನು ಬಳಸಿ
ಮನೆಯ ಸುತ್ತ ಮುತ್ತಲು ನೀರು ನಿಲ್ಲದಂತೆ ಎಚ್ಚರ ವಹಿಸಿ
Zilla Panchayat Gadag (@zp_gadag) 's Twitter Profile Photo

ಜಿಲ್ಲೆಯಲ್ಲಿ 2024-25ನೇ ಸಾಲಿನ ನರೇಗಾ ವಾರ್ಷಿಕ ಕ್ರಿಯಾಯೋಜನೆಯನ್ನು ಜಿಲ್ಲೆ ವ್ಯಾಪ್ತಿಯ ಸಾರ್ವಜನಿಕರಿಗೂ ವೀಕ್ಷಿಸಲು ಅವಕಾಶ ಕಲ್ಪಿಸಿರುವ ಬಗ್ಗೆ ಸುದ್ದಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವುದು. MGNREGS KARNATAKA

ಜಿಲ್ಲೆಯಲ್ಲಿ 2024-25ನೇ ಸಾಲಿನ ನರೇಗಾ ವಾರ್ಷಿಕ  ಕ್ರಿಯಾಯೋಜನೆಯನ್ನು ಜಿಲ್ಲೆ ವ್ಯಾಪ್ತಿಯ  ಸಾರ್ವಜನಿಕರಿಗೂ ವೀಕ್ಷಿಸಲು ಅವಕಾಶ ಕಲ್ಪಿಸಿರುವ ಬಗ್ಗೆ  ಸುದ್ದಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವುದು.
MGNREGS KARNATAKA
Zilla Panchayat Gadag (@zp_gadag) 's Twitter Profile Photo

ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ನರೇಗಾದಡಿ ಮಹಿಳಾ ಭಾಗವಹಿಸುವಿಕೆಯ ಪ್ರಮಾಣದ ಹೆಚ್ಚಳಕ್ಕಾಗಿ ಕೈಗೊಂಡ ವಿಶೇಷ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಚಟುವಟಿಕೆಗಳ ಕುರಿತಾದ ಯಶೋಗಾಥೆ ಕರ್ನಾಟಕ ವಿಕಾಸ ಮಾಸ ಪತ್ರಿಕೆಯಲ್ಲಿ ಹೊರಹೊಮ್ಮಿರುವುದು. MGNREGS KARNATAKA

ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ನರೇಗಾದಡಿ ಮಹಿಳಾ ಭಾಗವಹಿಸುವಿಕೆಯ ಪ್ರಮಾಣದ ಹೆಚ್ಚಳಕ್ಕಾಗಿ  ಕೈಗೊಂಡ ವಿಶೇಷ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಚಟುವಟಿಕೆಗಳ ಕುರಿತಾದ ಯಶೋಗಾಥೆ ಕರ್ನಾಟಕ ವಿಕಾಸ ಮಾಸ ಪತ್ರಿಕೆಯಲ್ಲಿ ಹೊರಹೊಮ್ಮಿರುವುದು.
MGNREGS KARNATAKA
MGNREGS KARNATAKA (@mgnregsk) 's Twitter Profile Photo

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಾರೋಗೇರಿ ಗ್ರಾಮದ ರೈತ ಮೈಲಾರಪ್ಪನವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಡ್ರ್ಯಾಗನ್‌ ಫ್ರೂಟ್‌ ಬೆಳೆದು ಯಶಸ್ಸು ಗಳಿಸಿದ್ದಾರೆ. ಒಂದು ಎಕರೆ ಜಮೀನಿನಲ್ಲಿ 1700 ಸಸಿಗಳನ್ನು ಬೆಳೆದಿರುವ ಇವರು ವಾರ್ಷಿಕ 02.00 ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಾರೋಗೇರಿ ಗ್ರಾಮದ ರೈತ ಮೈಲಾರಪ್ಪನವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಡ್ರ್ಯಾಗನ್‌ ಫ್ರೂಟ್‌ ಬೆಳೆದು ಯಶಸ್ಸು ಗಳಿಸಿದ್ದಾರೆ. ಒಂದು ಎಕರೆ ಜಮೀನಿನಲ್ಲಿ 1700 ಸಸಿಗಳನ್ನು ಬೆಳೆದಿರುವ ಇವರು ವಾರ್ಷಿಕ 02.00 ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ
Zilla Panchayat Gadag (@zp_gadag) 's Twitter Profile Photo

ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮುಂಡರಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಠಾನಿಸಿದ #ನರೇಗಾ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಈ ವೇಳೆ ಗ್ರಾಮಸ್ಥರು ಹಾಗೂ ರೈತರೊಂದಿಗೆ ಸಮಾಲೋಚಿಸಿ ಮಾಹಿತಿ ಪಡೆದರು. MGNREGS KARNATAKA

ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು  ಮುಂಡರಗಿ ತಾಲೂಕಿನ ವಿವಿಧ  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಠಾನಿಸಿದ #ನರೇಗಾ  ಕಾಮಗಾರಿಗಳ   ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಈ ವೇಳೆ ಗ್ರಾಮಸ್ಥರು ಹಾಗೂ ರೈತರೊಂದಿಗೆ ಸಮಾಲೋಚಿಸಿ  ಮಾಹಿತಿ ಪಡೆದರು.
MGNREGS KARNATAKA
Zilla Panchayat Gadag (@zp_gadag) 's Twitter Profile Photo

78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾದ ವಿವಧ #ಅಮೃತ ಸರೋವರ ದಡದಲ್ಲಿ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು, ಸದರಿ ಕಾರ್ಯಕ್ರಮದಲ್ಲಿ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಹಾಜರಿದ್ದರು. MGNREGS KARNATAKA

78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ  ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾದ ವಿವಧ #ಅಮೃತ ಸರೋವರ ದಡದಲ್ಲಿ   ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು, ಸದರಿ ಕಾರ್ಯಕ್ರಮದಲ್ಲಿ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು  ಹಾಗೂ ಜನ  ಪ್ರತಿನಿಧಿಗಳು ಹಾಜರಿದ್ದರು.
MGNREGS KARNATAKA
Zilla Panchayat Gadag (@zp_gadag) 's Twitter Profile Photo

ವಿಶ್ವ ಪರಿಸರ ದಿನದ ಅಂಗವಾಗಿ ಇಂದು "PLANT4MOTHER" ಅಭಿಯಾನಕ್ಕೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ, ಜಿ.ಪಂ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗ, ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು. #EkPedMaaKeNam MGNREGS KARNATAKA

ವಿಶ್ವ ಪರಿಸರ ದಿನದ ಅಂಗವಾಗಿ ಇಂದು "PLANT4MOTHER" ಅಭಿಯಾನಕ್ಕೆ  ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.
ಈ  ಸಂದರ್ಭದಲ್ಲಿ ಉಪ ಕಾರ್ಯದರ್ಶಿ, ಜಿ.ಪಂ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗ, ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
#EkPedMaaKeNam

MGNREGS KARNATAKA
Zilla Panchayat Gadag (@zp_gadag) 's Twitter Profile Photo

ಜಿಲ್ಲಾ ಪಂಚಾಯತಿ ವತಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತಾಂತ್ರಿಕ ಸಹಾಯಕರ (ಹೊರಗುತ್ತಿಗೆ) ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ. ಹೆಚ್ಚಿನ ಮಾಹಿತಿಗಾಗಿ :- gadag.nic.in

ಜಿಲ್ಲಾ ಪಂಚಾಯತಿ ವತಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತಾಂತ್ರಿಕ ಸಹಾಯಕರ (ಹೊರಗುತ್ತಿಗೆ) ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ.

ಹೆಚ್ಚಿನ ಮಾಹಿತಿಗಾಗಿ :- gadag.nic.in
Zilla Panchayat Gadag (@zp_gadag) 's Twitter Profile Photo

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕು ನಿಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಯೋಜನೆಯ ಸಕಾರ ಗೊಳಿಸುವ ನಿಟ್ಟಿನಲ್ಲಿ ಸ್ವಸಹಾಯ ಸಂಘದ ಸದಸ್ಯರ ಮೂಲಕ ಪ್ರತಿನಿತ್ಯ ಮನೆ ಮನೆಯಿಂದ ಕಸ ಸಂಗ್ರಹಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.Basavaraj S Bommai Uma Mahadevan Dasgupta Rural Drinking Water & Sanitation Department, GoK Siddaramaiah Taluk Panchayat Gadag

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕು ನಿಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಯೋಜನೆಯ ಸಕಾರ ಗೊಳಿಸುವ ನಿಟ್ಟಿನಲ್ಲಿ ಸ್ವಸಹಾಯ ಸಂಘದ ಸದಸ್ಯರ ಮೂಲಕ ಪ್ರತಿನಿತ್ಯ ಮನೆ ಮನೆಯಿಂದ ಕಸ ಸಂಗ್ರಹಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.Basavaraj S Bommai Uma Mahadevan Dasgupta Rural Drinking Water & Sanitation Department, GoK Siddaramaiah Taluk Panchayat Gadag
Zilla Panchayat Gadag (@zp_gadag) 's Twitter Profile Photo

ಗದಗ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ದಿನಾಂಕ:15-09-2024 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾ ಆಚರಣೆ ಅಂಗವಾಗಿ ಮಾನವ ಸರಪಳಿಯನ್ನು ನಿರ್ಮಿಸಲಾಯಿತು. Commissioner Panchayat Raj Siddaramaiah Uma Mahadevan Dasgupta

ಗದಗ  ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ದಿನಾಂಕ:15-09-2024 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾ ಆಚರಣೆ ಅಂಗವಾಗಿ  ಮಾನವ ಸರಪಳಿಯನ್ನು ನಿರ್ಮಿಸಲಾಯಿತು.
Commissioner Panchayat Raj  Siddaramaiah Uma Mahadevan Dasgupta
Zilla Panchayat Gadag (@zp_gadag) 's Twitter Profile Photo

ನರೇಗಾದಡಿ ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳ ಆಯೋಜನೆ, ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮ ಪಂಚಾಯತಿಯಲ್ಲಿ ಯೋಜನೆಯಡಿ ಈವರೆಗೂ ವೈಯಕ್ತಿಕ ಸೌಲಭ್ಯ ಪಡೆಯದ ಉದ್ಯೋಗ ಚೀಟಿದಾರ ಕುಟುಂಬಗಳನ್ನು ಗುರಿತಿಸಿ ವೈಯಕ್ತಿಕ ಸೌಲಭ್ಯ ಒದಗಿಸಲು ಬೇಡಿಕೆ ಪಡೆಯುವ ಅಭಿಯಾನಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಚಾಲನೆ. MGNREGS KARNATAKA

ನರೇಗಾದಡಿ ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳ ಆಯೋಜನೆ,
ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮ ಪಂಚಾಯತಿಯಲ್ಲಿ ಯೋಜನೆಯಡಿ ಈವರೆಗೂ ವೈಯಕ್ತಿಕ ಸೌಲಭ್ಯ ಪಡೆಯದ ಉದ್ಯೋಗ ಚೀಟಿದಾರ ಕುಟುಂಬಗಳನ್ನು ಗುರಿತಿಸಿ ವೈಯಕ್ತಿಕ ಸೌಲಭ್ಯ ಒದಗಿಸಲು ಬೇಡಿಕೆ ಪಡೆಯುವ ಅಭಿಯಾನಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ  ಚಾಲನೆ.
MGNREGS KARNATAKA
Zilla Panchayat Gadag (@zp_gadag) 's Twitter Profile Photo

ಮಹಾತ್ಮ ಗಾಂಧಿ ನರೇಗಾದಡಿ ವೈಯಕ್ತಿಕ ಕಾಮಗಾರಿಗಳ ವಿತರಣಾ #ಅಭಿಯಾನ, ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಚೀಟಿದಾರ ಕುಟುಂಬಗಳ ಮನೆ ಮನೆಗೆ ಭೇಟಿ ಮಾಡುವ ಮೂಲಕ ಈವರೆಗೂ ಸೌಲಭ್ಯ ವಂಚಿತ ಕುಟುಂಬಗಳಿಂದ ಕಾಮಗಾರಿ ಬೇಡಿಕೆ ಪಡೆಯುವ ಅಭಿಯಾನಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಚಾಲನೆ. MGNREGS KARNATAKA

ಮಹಾತ್ಮ ಗಾಂಧಿ ನರೇಗಾದಡಿ  ವೈಯಕ್ತಿಕ ಕಾಮಗಾರಿಗಳ ವಿತರಣಾ #ಅಭಿಯಾನ,
ಜಿಲ್ಲೆಯ ಮುಂಡರಗಿ  ತಾಲ್ಲೂಕಿನ ಡೋಣಿ  ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಚೀಟಿದಾರ ಕುಟುಂಬಗಳ ಮನೆ ಮನೆಗೆ ಭೇಟಿ ಮಾಡುವ ಮೂಲಕ ಈವರೆಗೂ ಸೌಲಭ್ಯ ವಂಚಿತ ಕುಟುಂಬಗಳಿಂದ ಕಾಮಗಾರಿ ಬೇಡಿಕೆ  ಪಡೆಯುವ ಅಭಿಯಾನಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ  ಚಾಲನೆ.
MGNREGS KARNATAKA
MGNREGS KARNATAKA (@mgnregsk) 's Twitter Profile Photo

ಬೂದು ನೀರು ನಿರ್ವಹಣೆಯ ಉಪಯೋಗಗಳೇನು? ತಿಳಿಯಿರಿ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಬಚ್ಚಲು ಗುಂಡಿ ನಿರ್ಮಿಸಲು ಅವಕಾಶ ಇದೆ. ಅಕ್ಟೋಬರ್‌ 2ರಿಂದ ಆರಂಭವಾಗುವ ಗ್ರಾಮ ಸಭೆಯಲ್ಲಿ ನಿಮ್ಮ ಬೇಡಿಕೆ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ. #ಸ್ವಚ್ಛತೆಯೆಡೆಗೆ_ದಿಟ್ಟ_ಹೆಜ್ಜೆ

ಬೂದು ನೀರು ನಿರ್ವಹಣೆಯ ಉಪಯೋಗಗಳೇನು? ತಿಳಿಯಿರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಬಚ್ಚಲು ಗುಂಡಿ ನಿರ್ಮಿಸಲು ಅವಕಾಶ ಇದೆ.  ಅಕ್ಟೋಬರ್‌ 2ರಿಂದ ಆರಂಭವಾಗುವ ಗ್ರಾಮ ಸಭೆಯಲ್ಲಿ ನಿಮ್ಮ ಬೇಡಿಕೆ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ.
#ಸ್ವಚ್ಛತೆಯೆಡೆಗೆ_ದಿಟ್ಟ_ಹೆಜ್ಜೆ
Zilla Panchayat Gadag (@zp_gadag) 's Twitter Profile Photo

ನರೇಗಾದಡಿ #ವೈಯಕ್ತಿಕ ಕಾಮಗಾರಿಗಳ ವಿತರಣಾ ಅಭಿಯಾನ, ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಆದರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಚೀಟಿದಾರ ಕುಟುಂಬಗಳ ಮನೆ ಮನೆಗೆ ಭೇಟಿ ಮಾಡುವ ಮೂಲಕ ಈವರೆಗೂ ಸೌಲಭ್ಯ ಪಡೆಯದ ಕುಟುಂಬಗಳಿಂದ ಕಾಮಗಾರಿ ಬೇಡಿಕೆ ಪಡೆಯಲು ಸಮಗ್ರ ಮಾಹಿತಿಯನ್ನೊಳಗೊಂಡ ಕರಪತ್ರ ನೀಡಿ ಬೇಡಿಕೆ ಪಡೆಯಲಾಗುತ್ತಿದೆ. MGNREGS KARNATAKA

ನರೇಗಾದಡಿ  #ವೈಯಕ್ತಿಕ ಕಾಮಗಾರಿಗಳ ವಿತರಣಾ ಅಭಿಯಾನ,

ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಆದರಹಳ್ಳಿ  ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಚೀಟಿದಾರ ಕುಟುಂಬಗಳ ಮನೆ ಮನೆಗೆ ಭೇಟಿ ಮಾಡುವ ಮೂಲಕ ಈವರೆಗೂ ಸೌಲಭ್ಯ ಪಡೆಯದ  ಕುಟುಂಬಗಳಿಂದ ಕಾಮಗಾರಿ ಬೇಡಿಕೆ ಪಡೆಯಲು ಸಮಗ್ರ ಮಾಹಿತಿಯನ್ನೊಳಗೊಂಡ ಕರಪತ್ರ ನೀಡಿ ಬೇಡಿಕೆ ಪಡೆಯಲಾಗುತ್ತಿದೆ.
MGNREGS KARNATAKA
Zilla Panchayat Gadag (@zp_gadag) 's Twitter Profile Photo

ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳ ಆಯೋಜನೆ, ಜಿಲ್ಲೆಯ ರೋಣ ತಾಲ್ಲೂಕಿನ ಸವಡಿ ಹಾಗೂ ಬೆಳವಣಿಕಿ ಗ್ರಾಮ ಪಂಚಾಯತಿಯಲ್ಲಿ ಸಭೆ ಆಯೋಜಿಸಿ ಅರ್ಹರಿಗೆ ಸೌಲಭ್ಯ ಒದಗಿಸಲು ಗ್ರಾಮದಲ್ಲಿ ಬೇಡಿಕೆ ಪಡೆಯುವ ಅಭಿಯಾನ ಹಮ್ಮಿಕೊಳ್ಳಲು ತಿಳಿಸಿ ಸಾಂಕೇತಿಕವಾಗಿ ಬೇಡಿಕೆ ಪಡೆದು ಸಹಾಯಕ ನಿರ್ದೇಶಕರು (ಗ್ರಾಉ) ರವರಿಂದ ಚಾಲನೆ. MGNREGS KARNATAKA

ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳ ಆಯೋಜನೆ,
ಜಿಲ್ಲೆಯ ರೋಣ  ತಾಲ್ಲೂಕಿನ ಸವಡಿ ಹಾಗೂ ಬೆಳವಣಿಕಿ  ಗ್ರಾಮ ಪಂಚಾಯತಿಯಲ್ಲಿ  ಸಭೆ ಆಯೋಜಿಸಿ ಅರ್ಹರಿಗೆ  ಸೌಲಭ್ಯ ಒದಗಿಸಲು ಗ್ರಾಮದಲ್ಲಿ   ಬೇಡಿಕೆ ಪಡೆಯುವ ಅಭಿಯಾನ ಹಮ್ಮಿಕೊಳ್ಳಲು ತಿಳಿಸಿ ಸಾಂಕೇತಿಕವಾಗಿ ಬೇಡಿಕೆ ಪಡೆದು  ಸಹಾಯಕ ನಿರ್ದೇಶಕರು (ಗ್ರಾಉ) ರವರಿಂದ  ಚಾಲನೆ.
MGNREGS KARNATAKA
Zilla Panchayat Gadag (@zp_gadag) 's Twitter Profile Photo

ನರೇಗಾ ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳ ಆಯೋಜನೆ, ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಲಕ್ಕಲಕಟ್ಟಿ ಗ್ರಾಮ ಪಂಚಾಯತಿಯಲ್ಲಿ ಸಭೆ ಆಯೋಜಿಸಿ ಉದ್ಯೋಗ ಚೀಟಿದಾರ ಕುಟುಂಬಕ್ಕೆ ವೈಯಕ್ತಿಕ ಸೌಲಭ್ಯ ನೀಡಲು ಗ್ರಾಮದಲ್ಲಿ ಕಾಮಗಾರಿ ಬೇಡಿಕೆ ಪಡೆಯುವ ಅಭಿಯಾನ ಹಮ್ಮಿಕೊಳ್ಳಲಾಯಿತು. MGNREGS KARNATAKA

ನರೇಗಾ  ವೈಯಕ್ತಿಕ ಕಾಮಗಾರಿಗಳ ವಿತರಣಾ ಮೇಳ ಆಯೋಜನೆ,
ಜಿಲ್ಲೆಯ ಗಜೇಂದ್ರಗಡ   ತಾಲ್ಲೂಕಿನ ಲಕ್ಕಲಕಟ್ಟಿ ಗ್ರಾಮ ಪಂಚಾಯತಿಯಲ್ಲಿ  ಸಭೆ ಆಯೋಜಿಸಿ ಉದ್ಯೋಗ ಚೀಟಿದಾರ ಕುಟುಂಬಕ್ಕೆ ವೈಯಕ್ತಿಕ  ಸೌಲಭ್ಯ ನೀಡಲು  ಗ್ರಾಮದಲ್ಲಿ  ಕಾಮಗಾರಿ ಬೇಡಿಕೆ ಪಡೆಯುವ ಅಭಿಯಾನ ಹಮ್ಮಿಕೊಳ್ಳಲಾಯಿತು.
MGNREGS KARNATAKA