CM of Karnataka (@cmofkarnataka) 's Twitter Profile
CM of Karnataka

@cmofkarnataka

Official Page of the Chief Minister's Office, Karnataka

ID: 2713703797

calendar_today07-08-2014 04:27:24

23,23K Tweet

1,6M Takipçi

173 Takip Edilen

CM of Karnataka (@cmofkarnataka) 's Twitter Profile Photo

"ನಾವು ಪರಿಸರವನ್ನು ಉಳಿಸಿದರೆ ಪರಿಸರ ‌ನಮ್ಮನ್ನು ಉಳಿಸುತ್ತದೆ" ಎಂಬ ಸರಳ ಸತ್ಯವನ್ನು ವರ್ತಮಾನದಲ್ಲಿ ಅರ್ಥಮಾಡಿಕೊಂಡರೆ ಇಂದಿನ‌ ಮತ್ತು ಮುಂದಿನ‌ ತಲೆಮಾರಿನ ಭವಿಷ್ಯ ಸುರಕ್ಷಿತವಾಗಿ ಉಳಿಯಲಿದೆ. ಪರಿಸರ ಕಾಳಜಿ ಈ ದಿನಕ್ಕೆ ಸೀಮಿತವಾಗದೆ ನಮ್ಮೆಲ್ಲರ ನಿತ್ಯ ಬದುಕಿನ ಭಾಗವಾಗಲಿ. ಸರ್ವರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. - ಮುಖ್ಯಮಂತ್ರಿ

"ನಾವು ಪರಿಸರವನ್ನು ಉಳಿಸಿದರೆ ಪರಿಸರ ‌ನಮ್ಮನ್ನು ಉಳಿಸುತ್ತದೆ" ಎಂಬ ಸರಳ ಸತ್ಯವನ್ನು ವರ್ತಮಾನದಲ್ಲಿ  ಅರ್ಥಮಾಡಿಕೊಂಡರೆ ಇಂದಿನ‌ ಮತ್ತು ಮುಂದಿನ‌ ತಲೆಮಾರಿನ ಭವಿಷ್ಯ ಸುರಕ್ಷಿತವಾಗಿ ಉಳಿಯಲಿದೆ.

ಪರಿಸರ ಕಾಳಜಿ ಈ ದಿನಕ್ಕೆ ಸೀಮಿತವಾಗದೆ ನಮ್ಮೆಲ್ಲರ ನಿತ್ಯ ಬದುಕಿನ ಭಾಗವಾಗಲಿ. 
ಸರ್ವರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು.
- ಮುಖ್ಯಮಂತ್ರಿ