Chella koushik Maharaj (@ckoushikmaharaj) 's Twitter Profile
Chella koushik Maharaj

@ckoushikmaharaj

ಹರೇ ಶ್ರೀನಿವಾಸ

ID: 1230717713363767298

linkhttp://www.chellakoushik.com calendar_today21-02-2020 04:55:57

724 Tweet

114 Takipçi

420 Takip Edilen

Chella koushik Maharaj (@ckoushikmaharaj) 's Twitter Profile Photo

ದೇಶ ಮೊದಲು. MADE IN INDIA ಇಂದಿನಿಂದ ಸ್ವದೇಶಿ ವಸ್ತುಗಳನ್ನು ಖರೀದಿಸುವ ಸ್ವಭಾವ ಬೆಳೆಸಿಕೊಳ್ಳೋಣ...

Chella koushik Maharaj (@ckoushikmaharaj) 's Twitter Profile Photo

*2026-27,Admissions Alert!* Namaste, We' are delighted to announce that online registrations for the academic year 2026-27 will commence on *October 2, 2025* , the auspicious day of Vijayadashami!

Rashtrotthana Parishat (@rashtrotthana_p) 's Twitter Profile Photo

ಭೈರಪ್ಪನವರು ರಾಷ್ಟ್ರೋತ್ಥಾನ ಆಸ್ಪತ್ರೆಯ ಸಮಗ್ರ ಆರೋಗ್ಯ ಚಿಕಿತ್ಸಾ ಕಾಳಜಿಗೆ ಆಭಾರ ವ್ಯಕ್ತಪಡಿಸಿದ್ದು ಹೀಗೆ... rashtrotthanahospital.com #Rashtrotthana #RashtrotthanaHospital #jmrhrc #slbyrappa #slbyrappashraddhanjali

ಭೈರಪ್ಪನವರು ರಾಷ್ಟ್ರೋತ್ಥಾನ ಆಸ್ಪತ್ರೆಯ ಸಮಗ್ರ ಆರೋಗ್ಯ ಚಿಕಿತ್ಸಾ ಕಾಳಜಿಗೆ ಆಭಾರ ವ್ಯಕ್ತಪಡಿಸಿದ್ದು ಹೀಗೆ...

rashtrotthanahospital.com
#Rashtrotthana #RashtrotthanaHospital #jmrhrc #slbyrappa #slbyrappashraddhanjali
Chella koushik Maharaj (@ckoushikmaharaj) 's Twitter Profile Photo

ಇಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಳ್ಳಾರಿಯಲ್ಲಿ ವಿಜಯದಶಮಿ ಪ್ರಯುಕ್ತ ಆಯುಧ ಪೂಜೆ ಮಾಡಲಾಯಿತು. #Rashtrotthana60 #rvkcbseschool #RashtrotthanaParishat #rvk #rvkballari #Vijayadashami2025

ಇಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಳ್ಳಾರಿಯಲ್ಲಿ ವಿಜಯದಶಮಿ ಪ್ರಯುಕ್ತ ಆಯುಧ ಪೂಜೆ ಮಾಡಲಾಯಿತು.
#Rashtrotthana60 
#rvkcbseschool 
#RashtrotthanaParishat 
#rvk 
#rvkballari 
#Vijayadashami2025
Narendra Modi (@narendramodi) 's Twitter Profile Photo

संघ के शताब्दी समारोह में विशेष डाक टिकट और स्मृति सिक्के जारी कर बहुत गौरवान्वित हूं। RSS

संघ के शताब्दी समारोह में विशेष डाक टिकट और स्मृति सिक्के जारी कर बहुत गौरवान्वित हूं। 

<a href="/RSSorg/">RSS</a>
Narendra Modi (@narendramodi) 's Twitter Profile Photo

On Vijaya Dashami, a hundred years ago, the RSS was born with the aim of working towards serving society and nation building. Over a hundred years, innumerable Swayamsevaks devoted their lives towards fulfilling this vision. Here are my thoughts. nm-4.com/eRjZRB

Chella koushik Maharaj (@ckoushikmaharaj) 's Twitter Profile Photo

ಇಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಳ್ಳಾರಿಯಲ್ಲಿ ವಿಜಯದಶಮಿ ಹಬ್ಬ ಮತ್ತು ಗಾಂಧೀಜಿ , ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಹಾಗೂ 2026-27ನೇ ಸಾಲಿನ ಪ್ರವೇಶಾತಿಯ ರಿಜಿಸ್ಟ್ರೇಷನ್ ಅನ್ನು ಪ್ರಾರಂಭಿಸಲಾಯಿತು. Dhanyawad RVK BALLARI #rvkballari #admissions #school #rashtrotthanaparishat

ಇಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಳ್ಳಾರಿಯಲ್ಲಿ ವಿಜಯದಶಮಿ ಹಬ್ಬ ಮತ್ತು ಗಾಂಧೀಜಿ , ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಹಾಗೂ 2026-27ನೇ ಸಾಲಿನ ಪ್ರವೇಶಾತಿಯ ರಿಜಿಸ್ಟ್ರೇಷನ್ ಅನ್ನು ಪ್ರಾರಂಭಿಸಲಾಯಿತು.

Dhanyawad 
RVK BALLARI
#rvkballari #admissions #school #rashtrotthanaparishat
Chella koushik Maharaj (@ckoushikmaharaj) 's Twitter Profile Photo

ಇಂದು ಬಳ್ಳಾರಿ ನಗರದ ಸಂಘ [RSS100] ಶತಾಬ್ದಿ ಹಾಗೂ ವಿಜಯದಶಮಿ ಪ್ರಯುಕ್ತ ಪಥ ಸಂಚಲನದಲ್ಲಿ ಭಾಗವಹಿಸಲಾಯಿತು. [ವಾಹಿನಿಯ ಅಗ್ರೇಸರ ಆಗಿ]

ಇಂದು ಬಳ್ಳಾರಿ ನಗರದ ಸಂಘ [RSS100] ಶತಾಬ್ದಿ ಹಾಗೂ ವಿಜಯದಶಮಿ ಪ್ರಯುಕ್ತ ಪಥ ಸಂಚಲನದಲ್ಲಿ ಭಾಗವಹಿಸಲಾಯಿತು. [ವಾಹಿನಿಯ ಅಗ್ರೇಸರ ಆಗಿ]
Prajavani (@prajavani) 's Twitter Profile Photo

ಹೊಸಪೇಟೆ (ವಿಜಯನಗರ): ದಕ್ಷಿಣ ಕಾಶಿ ಎಂದೂ ಕರೆಸಿಕೊಳ್ಳುವ ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಬುಧವಾರ ಬೆಳಿಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದರು.

Chella koushik Maharaj (@ckoushikmaharaj) 's Twitter Profile Photo

ನಿಮಗೂ ನಿಮ್ಮ ಆತ್ಮೀಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ದೀಪಾವಳಿ ಹಬ್ಬದ ಪ್ರಯುಕ್ತ ಅಂಗಡಿ ಪೂಜೆ ಮಾಡಲಾಯಿತು. Happy Deepavali 2025.

Chella koushik Maharaj (@ckoushikmaharaj) 's Twitter Profile Photo

ಇಂದು ರಾಷ್ಟ್ರೋತ್ಥಾನ ಪರಿಷತ್ ನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಳ್ಳಾರಿಯಲ್ಲಿ ಗೋಪೂಜೆ, ವೇದಿಕೆ ಕಾರ್ಯಕ್ರಮ, ತುಳಸಿ ಪೂಜೆ ಹಾಗೂ ದೀಪ ಹಚ್ಚುವುದರ ಮೂಲಕ ಕಾರ್ತಿಕ ದೀಪೋತ್ಸವ ಹಬ್ಬವನ್ನು [ಪ್ರಸಾದ ವಿತರಿಸುವ ಮೂಲಕ] ಆಚರಿಸಲಾಯಿತು.

ಇಂದು ರಾಷ್ಟ್ರೋತ್ಥಾನ ಪರಿಷತ್ತಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಳ್ಳಾರಿಯಲ್ಲಿ ಕ್ರೀಡೋತ್ಸವ #ANNVALSPORTSMEET #kreedotsava ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು. facebook.com/share/p/1738CZ…

ಇಂದು ರಾಷ್ಟ್ರೋತ್ಥಾನ ಪರಿಷತ್ತಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಳ್ಳಾರಿಯಲ್ಲಿ ಕ್ರೀಡೋತ್ಸವ #ANNVALSPORTSMEET
#kreedotsava ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು.
facebook.com/share/p/1738CZ…
Narendra Modi (@narendramodi) 's Twitter Profile Photo

تُعد مهرجانات "غيتا" في المملكة العربية السعودية ولاتفيا جهودًا جديرة بالثناء تعمل على تعميق الروابط الثقافية مع الجالية الهندية ومع المهتمين بالثقافة والروحانية الهندية. #MannKiBaat

Rashtrotthana Parishat (@rashtrotthana_p) 's Twitter Profile Photo

ಡಿ.6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ - ಕಲಬುರಗಿಯಲ್ಲಿ, ಸಂಘ ಶತಾಬ್ದಿ ಹಾಗೂ ರಾಷ್ಟ್ರೋತ್ಥಾನ ಷಷ್ಠ್ಯಬ್ದಿಯ ಹೊತ್ತಲ್ಲಿ, ಸಾಮಾಜಿಕ ಸಾಮರಸ್ಯಕ್ಕಾಗಿ ಕುಟುಂಬ ಪ್ರಬೋಧನ ಮಹಾಕುಂಭ, ಸಂಘದ ಜ್ಯೇಷ್ಠ ಪ್ರಚಾರಕರಾದ ಶ್ರೀ ಸು ರಾಮಣ್ಣ ಅವರ ಜ್ಞಾನದಾಸೋಹ ಹಾಗೂ ಅನ್ನಪ್ರಸಾದ ಭೋಜನದೊಂದಿಗೆ klbg.rvkcbse.in #Rashtrotthana #RVKCBSE

Chella koushik Maharaj (@ckoushikmaharaj) 's Twitter Profile Photo

ಪ್ರಕೃತಿಯೇ ಆಟದ ಮೈದಾನ ಇಂದು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬಳ್ಳಾರಿ ವತಿಯಿಂದ ಗೋಕುಲಂ ಮಕ್ಕಳು ಮೋಕ ವೃಕ್ಷೋಧ್ಯಾನ ಅರಣ್ಯಕ್ಕೆ ಹೋದ ಕ್ಷಣ. ಆ ಕಾಡು ಮಕ್ಕಳಿಗೆ ಭಯ ಹುಟ್ಟಿಸುತ್ತಿರಲಿಲ್ಲ, ಬದಲಾಗಿ ಕುತೂಹಲ ಮೂಡಿಸುತ್ತಿತ್ತು. ಬಳ್ಳಿಗಳು ಉಯ್ಯಾಲೆಗಳಾಗಿದ್ದವು. ಪ್ರತಿಯೊಂದು ಎಲೆ, ಹೂವು ಮತ್ತು ಗಿಡಗಳು ಅವರ ಬಾಲ್ಯದ ಸಂಗಾತಿಗಳಾಗಿದ್ದವು.

ನಿಸ್ವಾರ್ಥದಿಂದ ಇತರರ ಸೇವೆ ಮಾಡುವವರು ಮಾತ್ರ ನಿಜವಾದ ಉದಾತ್ತರು. ಇಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಳ್ಳಾರಿಯಲ್ಲಿ ಗುರು ಗೋವಿಂದ್ ಸಿಂಗ್ ಅವರ ಜನ್ಮದೀವನವನ್ನು ಆಚರಿಸಲಾಯಿತು. #RashtrotthanaParishat #gurugobindsinghji #Rastrotthanavidyakendraballari

ನಿಸ್ವಾರ್ಥದಿಂದ ಇತರರ ಸೇವೆ ಮಾಡುವವರು ಮಾತ್ರ ನಿಜವಾದ ಉದಾತ್ತರು.
ಇಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಳ್ಳಾರಿಯಲ್ಲಿ ಗುರು ಗೋವಿಂದ್ ಸಿಂಗ್ ಅವರ ಜನ್ಮದೀವನವನ್ನು ಆಚರಿಸಲಾಯಿತು.
#RashtrotthanaParishat 
#gurugobindsinghji 
#Rastrotthanavidyakendraballari
Rashtrotthana Parishat (@rashtrotthana_p) 's Twitter Profile Photo

ಸಂಕ್ರಾಂತಿ ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ ಸದ್ಭಾವನೆಗಳ ಬೀರೋಣ! “ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ… ಸೂರ್ಯನ ಬಿಂಬಕೆ ಚಂದ್ರನ ಬಿಂಬವೂ ರಮಿಸಿ ನಗೆಯಲಿ ಮೀಸುತಿದೆ…” Read More: facebook.com/rashtrotthanap… #Rashtrotthana #Rashtrotthana60 #MakaraSankranti #Sankranti #Sankranthi

ಸಂಕ್ರಾಂತಿ ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ ಸದ್ಭಾವನೆಗಳ ಬೀರೋಣ!
“ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ…
ಸೂರ್ಯನ ಬಿಂಬಕೆ ಚಂದ್ರನ ಬಿಂಬವೂ ರಮಿಸಿ ನಗೆಯಲಿ ಮೀಸುತಿದೆ…”
Read More: facebook.com/rashtrotthanap…

#Rashtrotthana #Rashtrotthana60 #MakaraSankranti #Sankranti #Sankranthi
Chella koushik Maharaj (@ckoushikmaharaj) 's Twitter Profile Photo

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಳ್ಳಾರಿಯಲ್ಲಿ ದಿನಾಂಕ 18 ಜನವರಿ 2026 (ಭಾನುವಾರ)ರಂದು ಸಂಜೆ 5 ಗಂಟೆಗೆ [5pm] ಶಾಲೆಯ ಮೈದಾನದಲ್ಲಿ ರಾಷ್ಟ್ರೋತ್ಸವ [Annual day function] ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಹಾಗಾಗಿ ತಾವುಗಳು ಈ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿ.

Narendra Modi (@narendramodi) 's Twitter Profile Photo

The Sri Adichunchanagiri Mahasamsthana Math works across nine guiding principles. With the same spirit, I urge everyone to take a collective resolve across these nine areas too.

Chella koushik Maharaj (@ckoushikmaharaj) 's Twitter Profile Photo

ಇಂದು ಸಂಜೆ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಗರಿಬೊಮ್ಮನಹಳ್ಳಿಯ ಒಮ್ಮೆ ಮೋಡ, ಒಮ್ಮೆ ಬಿಸಿಲು ನಡುವೆ ಮಿಂಚು ಗುಡುಗು ಸಿಡಿಲು ನೆಳಲು ಬಿಸಿಲುಗಳ ಜೂಟಾಟ ನಭದಿ ಕಾರ್ಮೋಡಗಳ ಚೆಲ್ಲಾಟ ನಡುವೆ ತುಂತುರು ಹನಿಗಳು ಮುಂಗಾರು ಮಳೆ ಹನಿಗಳು #enjoy #today #rainyday highlight