
SP Chamarajanagar
@chnpolice
Chamarajanagar District Police
ID: 778301961917521920
http://chnpolice.gov.in 20-09-2016 18:37:02
5,5K Tweet
3,3K Takipçi
105 Takip Edilen

ದಿನಾಂಕ:25-08-2025 ರಂದು ಬೆಳಿಗ್ಗೆ ಮಾನ್ಯ ಡಿ ಐ ಜಿ ಪಿ, ದಕ್ಷಿಣ ವಲಯ, ಮೈಸೂರು ರವರು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಪರಾಮರ್ಶೆ ಸಭೆಯಲ್ಲಿ ಭಾಗವಹಿಸಲಾಯಿತು. DIG SR Mysuru DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police





ದಿನಾಂಕ:26-08-2025 ರಂದು ಸಂಜೆ ಮಾನ್ಯ ಡಿ ಐ ಜಿ ಪಿ, ದಕ್ಷಿಣ ವಲಯ, ಮೈಸೂರು ರವರು ಗೌರಿ-ಗಣೇಶ ಹಬ್ಬದ ಬಂದೋಬಸ್ತ್ ಸಿದ್ಧತೆಗಳ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಭಾಗವಹಿಸಿ ನೀಡಿದ ಸಲಹೆ ಸೂಚನೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು. DIG SR Mysuru DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police


ಈ ದಿನ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಚಾ.ನಗರ ಪಟ್ಟಣದ ಶ್ರೀ ಗಣಪತಿ ವಿದ್ಯಾ ಮಂಡಳಿ ವತಿಯಿಂದ ಸಾಂಪ್ರದಾಯಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮ ವಹಿಸುವ ಸಂಬಂಧ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. DIG SR Mysuru DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police
