CHIKKAJALA BCP
@chikkajalaps
Official twitter account of Chikkajala Police Station (080-28467200). Dial Namma-100 in case of emergency. @BlrCityPolice
ID: 4387957274
https://www.bcp.gov.in/ 28-11-2015 12:02:14
104 Tweet
679 Followers
14 Following
#ArrestCorona My KEMPEGOWDA INT AIRPORT POLICE STATION BCP staff ushering in quarantined persons into buses sply arranged to ferry the international travellers. Proud of my team CM of Karnataka ಬೆಂಗಳೂರು ನಗರ ಪೊಲೀಸ್ BengaluruCityPolice HMO Karnataka, ಗೃಹ ಸಚಿವರ ಕಾರ್ಯಾಲಯ CP Bengaluru ಪೊಲೀಸ್ ಆಯುಕ್ತ ಬೆಂಗಳೂರು ADDL. CP EAST TOI Bengaluru The Hindu TNIE Karnataka @BBMPCOMM
#ArrestCorona We stayed at work for you, you stay at home for us.ನಾವು ನಿಮಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ, ನೀವು ನಮಗಾಗಿ ಮನೆಯಲ್ಲೇ ಇರಿ. #HomeQuarantine ಬೆಂಗಳೂರು ನಗರ ಪೊಲೀಸ್ BengaluruCityPolice CM of Karnataka HMO Karnataka, ಗೃಹ ಸಚಿವರ ಕಾರ್ಯಾಲಯ Basavaraj S Bommai CP Bengaluru ಪೊಲೀಸ್ ಆಯುಕ್ತ ಬೆಂಗಳೂರು TOI Bengaluru The Hindu News18 Kannada Bheema, IPS
This video is being circulated wrongly as pertaining to Haj Bhavan Bangalore, i personally have visited the Haj bhavan and this is not video of Haj bhavan Bangalore. And nothing has happened as alleged in the video at Haj Bhavan Bangalore DCP North East, Bangalore ಬೆಂಗಳೂರು ನಗರ ಪೊಲೀಸ್ BengaluruCityPolice
ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯವರಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಯಿತು, ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಸಹ ಆರೋಗ್ಯ ತಪಾಸಣೆಯಲ್ಲಿ ಹಾಜರಿದ್ದು, ಪ್ರೋತ್ಸಾಹಿಸುತ್ತಾರೆ ಅದಕ್ಕೆ.DCP North East CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice
ಚಿಕ್ಕಜಾಲ ಪೊಲೀಸ್ ಠಾಣೆ ವತಿಯಿಂದ ಸಿಬ್ಬಂದಿಯವರಿಗೆ ಆರೋಗ್ಯ ತಪಾಸಣೆ ಮಾಡಿಸಲಾಯಿತು, ಕಾರ್ಯಕ್ರಮದಲ್ಲಿ ಮಾನ್ಯ ಪೊಲೀಸ್ ಆಯುಕ್ತರು , ಹಾಗೂ ಉಪ ಪೊಲೀಸ್ ಆಯುಕ್ತರು ಈಶಾನ್ಯ ವಿಭಾಗ , ಬೆಂಗಳೂರು ನಗರ ರವರು ಹಾಜರಾಗಿ ಪ್ರೋತ್ಸಾಹಿಸಿದರು DCP North East CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice
A medical check up camp was organised at CHIKKAJALA BCP ,which was attended by CP Bengaluru ಪೊಲೀಸ್ ಆಯುಕ್ತ ಬೆಂಗಳೂರು, subsequently CP sir had lunch with staff of police station, boosting their morale. ಬೆಂಗಳೂರು ನಗರ ಪೊಲೀಸ್ BengaluruCityPolice Hemant Nimbalkar IPS ADDL. CP EAST Basavaraj S Bommai TOI Bengaluru DCP EAST DCP SouthEast BCP DCP Whitefield Bengaluru DCP SOUTH
13 ಪಿಸ್ತೂಲ್ ಗಳನ್ನು & 52 ಜೀವಂತ ಮದ್ದು-ಗುಂಡುಗಳನ್ನು ಅಕ್ರಮವಾಗಿ ಹೊಂದಿ ಸಾಗಾಣಿಕೆಯಲ್ಲಿ ತೊಡಗಿದ್ದ 8 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಕಾರ್ಯಚರಣೆ ಮಾಡಿದ ಸಿಟಿ ಮಾರ್ಕೆಟ್ ಪೊಲೀಸರು CityMarketPS ಬೆಂಗಳೂರು ನಗರ ಪೊಲೀಸ್ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು @AddlCPWest DGP KARNATAKA
ಬೆಂಗಳೂರು ನಗರ ಸಂಚಾರ ಪೊಲೀಸ್ ಘಟಕವು "#ರಸ್ತೆ #ಸುರಕ್ಷೆ-#ಜೀವನ #ರಕ್ಷೆ"ಎಂಬ ಧ್ಯೇಯವಾಕ್ಯದೊಂದಿಗೆ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ 2021ನ್ನು ಆಚರಿಸುತ್ತಿದೆ @AddlCPTraffic Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice #ಸ್ಟಂಟ್ #ರೋಮಾಂಚಕ ಆದರೆ ಮಾರಣಾಂತಿಕ. #ಸಂಚಾರ ನಿಯಮ ಪಾಲಿಸಿ, #ಸುರಕ್ಷಿತರಾಗಿರಿ.