ಚೈತ್ರ , chaithra, चैत्र (@chaith16cta) 's Twitter Profile
ಚೈತ್ರ , chaithra, चैत्र

@chaith16cta

ಬಯಲುಸೀಮೆ_ಹುಡ್ಗಿ,ನಮ್ಮೂರೇ ಚೆಂದ, ಇಷ್ಟವಾಗಿದ್ದ್ 2ಸಾಲು ಇಲ್ಲಿ,believe KARMA| archeological sites| nature n pet lover| of course nation is 1st🇮🇳,RESPECT:- give n take

ID: 1114101188960481281

calendar_today05-04-2019 09:43:17

1,1K Tweet

436 Takipçi

50 Takip Edilen

ಚೈತ್ರ , chaithra, चैत्र (@chaith16cta) 's Twitter Profile Photo

ಇದಲ್ಲವೇ ನಮ್ಮ ಒನಕೆ ಓಬವ್ವೆಯ ಕಿಂಡಿ , ಶತ್ರುಗಳ ಮೈಬೆಚ್ಚಗೆ ಮಾಡಿ ಬಿಸಿರಕ್ತವ ನೋಡಿದ ಕಿಂಡಿ .. ದುರ್ಗದ ಗುಪ್ತ ಮಾರ್ಗಗಗಳೊಂದಾದ ರಹಸ್ಯ ದಾರಿ , ನಿನ್ನೆಯ ಮಳೆಗೆ ಮೇಲಿನ ಬೆಟ್ಟದಿಂದ ಹರಿದು ಬರುತ್ತಿರುವ ಜಲಧಾರೆಯನ್ನ ನೋಡೋದೆ ಒಂದ್ ಚೆಂದ ನೋಡ್ರಿ .. 😍😊 #ಓಬವ್ವನ_ಕಿಂಡಿ #ಏಳುಸುತ್ತಿನಕೋಟೆ #ಚಿತ್ರದುರ್ಗ