ZILLA PANCHAYAT RAICHUR
@ceozpraichur
ID: 1590374332349394944
09-11-2022 16:02:57
1,1K Tweet
260 Followers
4 Following
ನಮ್ಮ ಹೆಮ್ಮೆಯ ಜಾನಪದ ಕಲಾವಿದೆ ಹಾಗೂ ರಾಜ್ಯ ಚುನಾವಣಾ ರಾಯಭಾರಿ, ತೃತೀಯ ಲಿಂಗಿ ಮತದಾರರಾದ ಮಂಜಮ್ಮ ಜೋಗತಿ ಅವರು ತಾವು ಮತ ಚಲಾಯಿಸುವುದರೊಂದಿಗೆ ಇತರರನ್ನು ಪ್ರೇರೇಪಿಸುವುದರ ಮೂಲಕ ಮತಹಬ್ಬಕ್ಕೆ ಮೆರಗು ತಂದಿದ್ದಾರೆ. Election Commission of India Spokesperson ECI #ceokarnataka #LokaSabhaElection2024 #Elections #DeshkaGarv #may7
ಮತಹಬ್ಬವನ್ನು ರಂಗೇರಿಸಿ!! ಮತವನ್ನು ನ್ಯಾಯಯುತವಾಗಿ ಚಲಾಯಿಸಿ ಒಬ್ಬ ಉತ್ತಮ ನಾಗರಿಕನಾಗಿ ಜವಾಬ್ದಾರಿಯನ್ನು ನಿಭಾಯಿಸಿ. Election Commission of India Spokesperson ECI #ceokarnataka #LokaSabhaElection2024 #Elections #may7
ಮತದಾನ ಮಾಡೋ ಪ್ರತಿಯೊಬ್ಬ ಪ್ರಜೆ ಕೂಡ ಪ್ರಜಾಪ್ರಭುತ್ವದ ರಾಯಭಾರಿ. ಇನ್ನೂ ಕೇವಲ 2 ಗಂಟೆಗಳಿವೆ ಅಷ್ಟೇ !! ಬೇಗ ಹೋಗಿ ವೋಟ್ ಹಾಕಿ. Election Commission of India Spokesperson ECI #ceokarnataka #LokaSabhaElection2024 #Election2024 #YourVoteYourVoice #VotingMatters #May7
ಮತದಾನ ಮುಕ್ತಾಯಗೊಳ್ಳಲು ಇನ್ನು ಕೇವಲ 1 ಗಂಟೆ ಇದೆ. ಬನ್ನಿ, ಎಲ್ಲರೂ ಮತಗಟ್ಟೆಯತ್ತ ಹೆಜ್ಜೆ ಹಾಕಿ. Election Commission of India Spokesperson ECI #ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia
ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಪೋತ್ನಾಳ ಗ್ರಾಮ ಪಂಚಾಯತಿಯ ಪೋತ್ನಾಳ ಗ್ರಾಮದ ಸಖಿಮತಗಟ್ಟೆ ಮೊದಲ ಬಾರಿಗೆ ಮತದಾನಕ್ಕೆ ಅಗಮಿಸಿದ ಯುವ ಮತದಾರರು ಸಖಿ ಮತಗಟ್ಟೆಯ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು. #ceokarnataka #LokaSabhaElection2024 #Election2024 #DeshkaGarv@ECISVEEP Deputy Commissioner Raichur
ರಾಯಚೂರು ಜಿಲ್ಲೆಯ ಮಂಗಳಮುಖಿಯರು ಮತದಾನ ಮಾಡಿದರು/ #ceokarnataka #LokaSabhaElection2024 #Election2024 #DeshkaGarv@ECISVEEP Deputy Commissioner Raichur