#MeterHaaki
ಗ್ರಾಹಕರೇ ಜಾಗೃತರಾಗಿ... 🙏
ಆಟೋ ಚಾಲಕರು ಹೆಚ್ಚುವರಿ ಕೇಳಿದರೆ ಹೇಗೆ ತಪ್ಪೋ,
ಹಾಗೆ ಕಂಪನಿಗಳು ನಿಮ್ಮಿಂದ ಹೆಚ್ಚುವರಿ ಚಾರ್ಜ್ ಮಾಡುವುದು ತಪ್ಪು.
ನೀವೂ ಯಾವುದೇ ಕಂಪನಿ app ಅಲ್ಲಿ ಬುಕ್ ಮಾಡಿದರು, ಸರ್ಕಾರದ ನಿಯಮದಂತೆ ಚಾಲಕರು METER ಹಾಕಿ METER ನಲ್ಲಿ ತೋರಿಸಿದ ದರವನ್ನು ಮಾತ್ರ ಪಡೆಯಬೇಕು.
#MeterHaaki ಎಂದು