Shantha Gowda (@bsgowdru7421) 's Twitter Profile
Shantha Gowda

@bsgowdru7421

ID: 1825917045600325634

calendar_today20-08-2024 15:25:49

121 Tweet

27 Takipçi

343 Takip Edilen

Shantha Gowda (@bsgowdru7421) 's Twitter Profile Photo

"ಬೀದಿ ನಾಯಿಗಳಿಗೆಪಾಲಿಕೆಯಿಂದ ಚಿಕನ್ ರೈಸ್ ಭಾಗ್ಯ."😀 2.88 ಕೋಟಿ ಲೂಟಿ ಮಾಡುವ ಮತ್ತೊಂದು ಯೋಜನೆ.😭 ಮೊದಲು ಜನರಿಗೆ ಅನ್ನಭಾಗ್ಯದ ಅಕ್ಕಿ ಸರಿಯಾಗಿ ಕೊಡಿ.👍 ಜನರೇ ಅವರ ಮನೆ ಮುಂದೆ ಇರುವ ಬೀದಿ ನಾಯಿಗಳಿಗೆ ಒಂದು ತುತ್ತು ಅನ್ನ ಹಾಕ್ತಾರೆ...🫵 ಕೃಪೆ: ಶ್ರೀ ಗಣೇಶ್ ವಿಡಿಯೋ.