bopanna (@bopanna_prithvi) 's Twitter Profile
bopanna

@bopanna_prithvi

ID: 2408468220

calendar_today24-03-2014 06:22:13

3,3K Tweet

51 Followers

351 Following

Prathik Ponnanna (@prathikthethith) 's Twitter Profile Photo

KA Highcourt Allows Kodavas & Kodava Speaking Communities to wear the ethnic dress and participate in the religious activities at the Controversial Kattemad Mahadeva Temple. Section of people belonging to another community had opposed Kodavas from wearing their ethnic wear.

A. S. Ponnanna (@as_ponnanna) 's Twitter Profile Photo

ಪೊನ್ನಂಪೇಟೆ ತಾಲೂಕಿನ ಇರ್ಪು ಗ್ರಾಮದ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ದೇವಸ್ಥಾನದ ಬಳಿ ಇರುವ ಸೇತುವೆಯ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಯಿತು. #ASPonnanna

ಪೊನ್ನಂಪೇಟೆ ತಾಲೂಕಿನ ಇರ್ಪು ಗ್ರಾಮದ ಶ್ರೀರಾಮೇಶ್ವರ ದೇವಸ್ಥಾನಕ್ಕೆ  ಭೇಟಿ ನೀಡಿ ಬಳಿಕ  ದೇವಸ್ಥಾನದ  ಬಳಿ ಇರುವ ಸೇತುವೆಯ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಯಿತು.

#ASPonnanna
A. S. Ponnanna (@as_ponnanna) 's Twitter Profile Photo

ವಿರಾಜಪೇಟೆ ತಾಲೂಕು ನರಿಯಂದಡ ಗ್ರಾಮ ಪಂಚಾಯಿತಿಯ ಪೊದವಾಡ ದಲ್ಲಿ ನಿರ್ಮಾಣವಾಗಿರುವ ಕಸವಿಲೇವಾರಿ ಘಟಕವನ್ನು ಲೋಕಾರ್ಪಣೆ ಮಾಡಿದ ಸಂದರ್ಭ. #ASPonnanna #wastemanagement

A. S. Ponnanna (@as_ponnanna) 's Twitter Profile Photo

ಮಡಿಕೇರಿಯ ಗಾಂಧಿ ಮೈದಾನದಲ್ಲಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕೊಡಗು ಇವರ ವತಿಯಿಂದ ರಕ್ತ ದಾನ ಶಿಬಿರವನ್ನು ಉದ್ಘಾಟಿಸಿ ಬಳಿಕ ರೋಟರಿ ಕ್ಲಬ್ ಮಡಿಕೇರಿ ಇವರ ವತಿಯಿಂದ ಆಯೋಜಿಸಿದ ಕಬ್ಬಡಿ ಪಂದ್ಯಾಟವನ್ನು ಉದ್ಘಾಟನೆ ಮಾಡಿ ಆಟಗಾರರಿಗೆ ಶುಭ ಕೋರಲಾಯಿತು. #ASPonnanna

Prathik Ponnanna (@prathikthethith) 's Twitter Profile Photo

ಬೆಳಗಾವಿಯಲ್ಲಿ ಅಮಾಯಕ ಸಾರಿಗೆ ಸಂಸ್ಥೆಯ ಕನ್ನಡಿಗ ನೌಕರನ ಮೇಲೆ ನಡೆದ ಮರಾಠಿ ಗೂಂಡಾಗಿರಿಯನ್ನು ನಾವು ಕೊಡವ ಭಾಷಾ ಹೋರಾಟಗಾರರು ಖಂಡಿಸುತ್ತೇವೆ. ನಮ್ಮ ನಿಲುವು ಸ್ಪಷ್ಟ ಬೆಳಗಾವಿ ಯಾವತ್ತಿದ್ದರೂ ಕರ್ನಾಟಕದ ಅವಿಭಾಜ್ಯ ಅಂಗ. ಕೊಡವ ಭಾಷೆಯ ಪರ ನಿಲ್ಲುವ ಪ್ರತೀ ಕನ್ನಡಿಗನ ಜೊತೆ ನಾವು ಇದ್ದೇವೆ.

ಬೆಳಗಾವಿಯಲ್ಲಿ ಅಮಾಯಕ ಸಾರಿಗೆ ಸಂಸ್ಥೆಯ ಕನ್ನಡಿಗ ನೌಕರನ ಮೇಲೆ ನಡೆದ ಮರಾಠಿ ಗೂಂಡಾಗಿರಿಯನ್ನು ನಾವು ಕೊಡವ ಭಾಷಾ ಹೋರಾಟಗಾರರು ಖಂಡಿಸುತ್ತೇವೆ. 

ನಮ್ಮ ನಿಲುವು ಸ್ಪಷ್ಟ ಬೆಳಗಾವಿ ಯಾವತ್ತಿದ್ದರೂ ಕರ್ನಾಟಕದ ಅವಿಭಾಜ್ಯ ಅಂಗ. 

ಕೊಡವ ಭಾಷೆಯ ಪರ ನಿಲ್ಲುವ ಪ್ರತೀ ಕನ್ನಡಿಗನ ಜೊತೆ ನಾವು ಇದ್ದೇವೆ.
A. S. Ponnanna (@as_ponnanna) 's Twitter Profile Photo

ಪಾಂಡಂಡ ಕುಟುಂಬಸ್ಥರು ಆರಂಭಿಸಿದ ಹಾಕಿ ಕ್ರೀಡಾ ಕೂಟಕ್ಕೆ ಈಗ ಇಪ್ಪತೈದು ವರ್ಷಗಳು ತುಂಬಿದ್ದು ಈ ವರ್ಷ ಮುದ್ದಂಡ ಕುಟುಂಬಸ್ಥರು ಆಯೋಜಿಸುತ್ತಿರುವ ಮುದ್ದಂಡ ಹಾಕಿ ಉತ್ಸವ-2025 ಪ್ರಯುಕ್ತ ಹಮ್ಮಿಕೊಂಡ ಗ್ರ್ಯಾಂಡ್ ಟಾರ್ಚ್ ರನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಲಾಯಿತು.

ಎ.ಕೆ.ಎಸ್ ಲೀಗಲ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ಇವರ ವತಿಯಿಂದ ಸಿ ಎಸ್ ಆರ್ ನಿಧಿ ಅಡಿ ಗ್ರಾಮೀಣಾಭಿವೃದ್ಧಿ ಉದ್ದೇಶಕಾಗಿ ಶ್ರೀ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರ ಮೂಲಕ ಜಿಲ್ಲಾ ಆಡಳಿತಕ್ಕೆ 23 ಲಕ್ಷ ರೂ ಚೆಕ್ ಅನ್ನು ಮಂಗಳವಾರ ಹಸ್ತಾಂತರಿಸಲಾಯಿತು. #ASPonnanna #bosaraju

ಎ.ಕೆ.ಎಸ್ ಲೀಗಲ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ಇವರ ವತಿಯಿಂದ ಸಿ ಎಸ್ ಆರ್ ನಿಧಿ ಅಡಿ ಗ್ರಾಮೀಣಾಭಿವೃದ್ಧಿ ಉದ್ದೇಶಕಾಗಿ ಶ್ರೀ  ಜಿಲ್ಲಾ ಉಸ್ತುವಾರಿ ಸಚಿವರಾದ  ಎನ್.ಎಸ್.ಭೋಸರಾಜು ಅವರ ಮೂಲಕ ಜಿಲ್ಲಾ ಆಡಳಿತಕ್ಕೆ 23 ಲಕ್ಷ ರೂ ಚೆಕ್ ಅನ್ನು ಮಂಗಳವಾರ ಹಸ್ತಾಂತರಿಸಲಾಯಿತು.

#ASPonnanna #bosaraju
A. S. Ponnanna (@as_ponnanna) 's Twitter Profile Photo

ಕೊಡಗಿನ ಹೆಮ್ಮೆಯ ವೀರ ಪುತ್ರ, ನಮ್ಮೆಲ್ಲರಿಗೂ ಪೂಜ್ಯನೀಯ ಹಾಗೂ ಆದರ್ಶಪ್ರಾಯರಾದ, ಪದ್ಮಭೂಷಣ ಜನರಲ್‌ ಕೆ.ಎಸ್ ತಿಮ್ಮಯ್ಯ ರವರನ್ನು ಅವರ ಜನ್ಮದಿನದಂದು ಸ್ಮರಿಸುತ್ತಾ ಅವರಿಗೆ ನನ್ನ ಶತಕೋಟಿ ನಮನಗಳು. #ASPonnanna

ಕೊಡಗಿನ ಹೆಮ್ಮೆಯ ವೀರ ಪುತ್ರ, ನಮ್ಮೆಲ್ಲರಿಗೂ ಪೂಜ್ಯನೀಯ ಹಾಗೂ ಆದರ್ಶಪ್ರಾಯರಾದ, ಪದ್ಮಭೂಷಣ ಜನರಲ್‌ ಕೆ.ಎಸ್ ತಿಮ್ಮಯ್ಯ ರವರನ್ನು ಅವರ ಜನ್ಮದಿನದಂದು ಸ್ಮರಿಸುತ್ತಾ ಅವರಿಗೆ ನನ್ನ ಶತಕೋಟಿ ನಮನಗಳು.

#ASPonnanna
A. S. Ponnanna (@as_ponnanna) 's Twitter Profile Photo

ಎಲ್ಲಾ ಕೊಡವ ಮಹಾಜನಕ್ಕು ಪುದಿಯಾಂಡ್'ರ್ ನಲ್ಲಾರಿಮೆ. ಸಮಸ್ತ ಕೊಡವ ಮಹಾಜನತೆಗೆ ಬಿಸು ಚಂಗ್ರಾದಿಯ ಹಾರ್ದಿಕ ಶುಭಾಶಯಗಳು. #ASPonnanna

ಎಲ್ಲಾ ಕೊಡವ ಮಹಾಜನಕ್ಕು ಪುದಿಯಾಂಡ್'ರ್ ನಲ್ಲಾರಿಮೆ.

ಸಮಸ್ತ ಕೊಡವ ಮಹಾಜನತೆಗೆ ಬಿಸು ಚಂಗ್ರಾದಿಯ ಹಾರ್ದಿಕ ಶುಭಾಶಯಗಳು.

#ASPonnanna
A. S. Ponnanna (@as_ponnanna) 's Twitter Profile Photo

ಬೆಂಗಳೂರು ಕೊಡವ ಸಮಾಜದದಿಂದ ಸರ್ವಾನುಮತದ ನಿರ್ಣಯ ಮಾಡಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬೆಂಗಳೂರು ಕೊಡವ ಸಮಾಜದ ಮುಖಂಡರಿಗೆ ಹೃತ್ಪೂರ್ವಕ ಧನ್ಯವಾದಗಳು. #ASPonnanna #Siddaramaiah #kodavasamaja

ಬೆಂಗಳೂರು ಕೊಡವ ಸಮಾಜದದಿಂದ ಸರ್ವಾನುಮತದ ನಿರ್ಣಯ ಮಾಡಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ  ಮನವಿ ಸಲ್ಲಿಸಿದ ಬೆಂಗಳೂರು ಕೊಡವ ಸಮಾಜದ  ಮುಖಂಡರಿಗೆ  ಹೃತ್ಪೂರ್ವಕ ಧನ್ಯವಾದಗಳು.

#ASPonnanna  #Siddaramaiah #kodavasamaja
News18 (@cnnnews18) 's Twitter Profile Photo

Former NSG Chief And Author MA Ganapathy Opens Up About His Book Whispers In The Shadows With Akanksha Swarup #Supernatural #Books #NewBook #ShortStories

News18 (@cnnnews18) 's Twitter Profile Photo

Former NSG Chief And Author MA Ganapathy Opens Up About His Book Whispers In The Shadows With Akanksha Swarup #Supernatural #Books #NewBook #ShortStories

kodava tribe (@kodavat) 's Twitter Profile Photo

Celebrating 25 years, the Kodava Hockey Festival sets a Guinness World Record with 396 teams! A remarkable feat by the proud minority Kodava community — unmatched by any other! #kodavahockeyfestival #kodava #kodagu #hockey #india #karnataka #NarendraModi #RahulGandhi

A. S. Ponnanna (@as_ponnanna) 's Twitter Profile Photo

ಬೆಂಗಳೂರು ಕೊಡವ ಸಮಾಜ‌ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ. #ASPonnanna #Siddaramaiah #DKShivakumar

A. S. Ponnanna (@as_ponnanna) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ಜೊತೆ ದೆಹಲಿ ಪ್ರವಾಸದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ ರವರನ್ನು ಭೇಟಿಯಾಗಿದ್ದ ಸಂದರ್ಭ. Satish Jarkiholi DR HC Mahadevappa Randeep Singh Surjewala #ASPonnanna

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ಜೊತೆ ದೆಹಲಿ ಪ್ರವಾಸದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ ರವರನ್ನು ಭೇಟಿಯಾಗಿದ್ದ ಸಂದರ್ಭ.

Satish Jarkiholi DR HC Mahadevappa Randeep Singh Surjewala #ASPonnanna
A. S. Ponnanna (@as_ponnanna) 's Twitter Profile Photo

ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಈ ಶನಿವಾರ ಸಂಜೆ 7 ಗಂಟೆಗೆ ಹಾಗೂ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಸಾರವಾಗುವ ಹೋಂ ಮಿನಿಸ್ಟರ್ ಕಾರ್ಯಕ್ರಮದಲ್ಲಿ ನನ್ನ ಕುಟುಂಬದ ಜೊತೆ ಭಾಗವಹಿಸಿದ "ಹೋಂ ಮಿನಿಸ್ಟರ್ " ಕಾರ್ಯಕ್ರಮ ಪ್ರಸಾರವಾಗಲಿದೆ. ಕಾರ್ಯಕ್ರಮ ನಡೆಸಿಕೊಟ್ಟ ಸುವರ್ಣ ಚಾನೆಲ್ ಗೆ ಅನಂತ ಧನ್ಯವಾದಗಳು. #ASPonnanna #SuvarnaNews

ಶಕ್ತಿ ದಿನಪತ್ರಿಕೆ (@shakthidaily) 's Twitter Profile Photo

ಭಾರತ ಮುಖ್ಯ ಹಾಕಿ ತಂಡದಲ್ಲಿ ಕೊಡಗಿನ ಚಂದೂರ ಬಿ.ಪೂವಣ್ಣ ಅವರು ಆಯ್ಕೆಗೊಂಡಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ಕೊಡಗು ಜಿಲ್ಲೆಯ ಯಾರೊಬ್ಬರೂ ಭಾರತ ಮುಖ್ಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಚಂದೂರ ಪೂವಣ್ಣ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿರುವ ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾರೆ.