ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
@blrcitytraffic
Promoting Traffic Awareness & Road Safety 🚦🛣 | Your Partners in Traffic Management 🚓💼 | #BengaluruTrafficPolice 🌆🚗
ID: 1851545900
https://btp.gov.in/ 10-09-2013 13:44:16
189,189K Tweet
684,684K Followers
109 Following
#InternationalDemocracyDay ದಿ:15.09.2024 ರಂದು ಠಾಣಾ ಸರಹದ್ದಿನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಬೃಹತ್ ಮಾನವ ಸರಪಳಿಯಲ್ಲಿ ಭಾಗವಹಿಸಲಾಯಿತು. ಹಾಗೂ ಸೂಕ್ತ ಸಂಚಾರ ಬಂದೋಬಸ್ತ್ ಏರ್ಪಡಿಸಿಕೊಳ್ಳಲಾಗಿರುತ್ತದೆ... ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್
#trafficawareness ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಕೆಆರ್ ಪುರಂ ಮೆಟ್ರೋ ಸ್ಟೇಷನ್ ಜಂಕ್ಷನ್ ಹತ್ತಿರ ಸಾರ್ವಜನಿಕರಿಗೆ ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸುವ ಕುರಿತು ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು
#trafficawareness ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಪೈ ಲೇಔಟ್ ಜಂಕ್ಷನ್ ಹತ್ತಿರ ಸಾರ್ವಜನಿಕರಿಗೆ ಸೀಟ್ ಬೆಲ್ಟ್ ಧರಿಸುವ ಕುರಿತು ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು
#trafficawareness ಈ ದಿನ ನಮ್ಮ ಠಾಣಾ ವ್ಯಾಪ್ತಿಯ TTK ಜಂಕ್ಷನ್ ಹತ್ತಿರ ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು
#Trafficfurnitur ಈ ದಿನ ನಮ್ಮ ಠಾಣಾ ವ್ಯಾಪ್ತಿಯಲ್ಲಿನ ಸಂಚಾರದ ಸೂಚನಾ ಫಲಕಗಳನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಸ್ವಚ್ಛಗೊಳಿಸಲಾಯಿತು.ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ದಿ:16.09.2024 ರಂದು "ಈದ್-ಮಿಲಾದ್" ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಮೆರವಣಿಗೆ ಮೂಲಕ ವೈಎಂಸಿಎ ಮೈದಾನಕ್ಕೆ ಹೋಗುವುದರಿಂದ ಮಧ್ಯಾಹ್ನ 12:00 ರಿಂದ ಮೈಸೂರು ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನ ಸವಾರರು ಬದಲಿ ಮಾರ್ಗ ಬಳಸಲು ಕೋರಿದೆ. Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP TRAFFIC WEST
ದಿ:16.09.2024 ರಂದು "ಈದ್-ಮಿಲಾದ್" ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಮೆರವಣಿಗೆ ಮೂಲಕ ವೈಎಂಸಿಎ ಮೈದಾನಕ್ಕೆ ಹೋಗುವುದರಿಂದ ಮಧ್ಯಾಹ್ನ 12:00 ರಿಂದ ಮೈಸೂರು ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನ ಸವಾರರು ಬದಲಿ ಮಾರ್ಗ ಬಳಸಲು ಕೋರಿದೆ. Joint CP, Traffic, Bengaluru DCP TRAFFIC WEST ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice