ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile
ಬೆಂಗಳೂರು ನಗರ ಪೊಲೀಸ್‌ BengaluruCityPolice

@blrcitypolice

Official Twitter account of Bengaluru City Police | In case of emergency #DialNamma112 | Help us to serve you better |

ID: 775296019

linkhttps://bcp.karnataka.gov.in/en calendar_today23-08-2012 06:09:16

112,112K Tweet

1,4M Followers

292 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ದ್ವಿತಿಯ ಹಂತದ ಧೂಮಪಾನ ನಿಮ್ಮ ಸುತ್ತಮುತ್ತಲಿರುವ ಪ್ರತಿಯೊಬ್ಬರಿಗೂ ಹಾನಿ ಉಂಟು ಮಾಡುತ್ತದೆ. ಇದು ಅಸ್ತಮಾ, ಕ್ಯಾನ್ಸರ್ ಹಾಗೂ ನವಜಾತ ಶಿಶುಗಳ ಹಠಾತ್ ಸಾವಿಗೆ ಕಾರಣವಾಗುತ್ತದೆ. ಈಗ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಅದಕ್ಕೆ ₹ 1000 ದಂಡ ಪಾವತಿಸಬೇಕಾಗುತ್ತದೆ. #WorldNoTobaccoDay2025 #TobaccoFreeKarnataka