BJP Karnataka (@bjp4karnataka) 's Twitter Profile
BJP Karnataka

@bjp4karnataka

Official account of BJP Karnataka

ID: 25123615

linkhttp://karnataka.bjp.org calendar_today18-03-2009 18:31:05

71,71K Tweet

540,540K Followers

8 Following

BJP Karnataka (@bjp4karnataka) 's Twitter Profile Photo

ಕಾರ್ಮಿಕ ಕಳ್ಳನಲ್ಲ ; ಕಾರ್ಮಿಕ ಸಚಿವ ಕಳ್ಳಾನಾ? ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ತಮ್ಮ ಇಲಾಖೆಯಲ್ಲಿ ನೂರಾರು ಕೋಟಿ ಅಕ್ರಮ ಎಸಗಿದ್ದಾರೆ. ಕಟ್ಟಡ ಕಾರ್ಮಿಕರ ಹೆಸರಲ್ಲಿ ದುಡ್ಡು ಲೂಟಿ ಹೊಡೆದಿದ್ದಾರೆ, ಸಚಿವ ಸಂತೋಷ್‌ ಲಾಡ್‌ ನೇರವಾಗಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಅವ್ಯವಹಾರವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸುತ್ತೇವೆ. *