BK(@bharathbk) 's Twitter Profileg
BK

@bharathbk

ನೆಲಮೂಲದ ಕನ್ನಡಿಗರ ಪರವಾದ,ಅರಿವು,ತಿಳಿವು,ವ್ಯಾಪಾರ,ಕಾನೂನು ಹಾಗೂ ವಿಕಸನಗಳ ಮಾಹಿತಿ, ವಿಚಾರ ಮತ್ತು ವಿನಿಮಯ ಸಾಧ್ಯವಾದಷ್ಟು ಕನ್ನಡದಲ್ಲಿ, ಕನ್ನಡ ನೆಲಮೂಲದ ಕನ್ನಡಿಗರಿಗಾಗಿ ಮಾತ್ರ.

ID:57058110

calendar_today15-07-2009 16:12:48

9,0K Tweets

449 Followers

198 Following

S Shyam Prasad(@ShyamSPrasad) 's Twitter Profile Photo

ನಮಗೆ ಬೇಕೆಂದು ಆಗ್ರಹಿಸಿ. ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ Email ಮಾಡಿ: 👉 [email protected]
ನಮ್ಮ ಮಕ್ಕಳ ತಲೆಮೇಲಿನ ಹಿಂದಿ ಹೊರೆ ಇಳಿಸಿ.

ನಮಗೆ #ಎರಡು_ನುಡಿ_ಪಾಲಿಸಿ ಬೇಕೆಂದು ಆಗ್ರಹಿಸಿ. ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ Email ಮಾಡಿ: 👉 sepc.stakeholders@gmail.com #TwoLanguagePolicy ನಮ್ಮ ಮಕ್ಕಳ ತಲೆಮೇಲಿನ ಹಿಂದಿ ಹೊರೆ ಇಳಿಸಿ.
account_circle
ಆನಂದ್ ಗು_Anand G(@Anand_GJ) 's Twitter Profile Photo

ರಾಜ್ಯ ಶಿಕ್ಷಣ ನೀತಿ ಆಯೋಗವು ಸಾರ್ವಜನಿಕರಿಂದ ಸಲಹೆ ಸೂಚನೆಗಳಿಗೆ ಆಹ್ವಾನ ನೀಡಿದೆ . ನಿಮ್ಮ ಸಲಹೆಗಳನ್ನು ಈ ಇಮೈಲ್ ವಿಳಾಸಕ್ಕೆ ನಿಮ್ಮ ಎಲ್ಲ ಅನಿಸಿಕೆ , ಸಲಹೆ ಮತ್ತು ಶಿಫಾರಸ್ಸನ್ನು ಲಿಖಿತವಾಗಿ ಕಳಿಸಿ.
೧. ಎರಡು ನುಡಿ ನಿಯಮ
೨. ತಾಯ್ನುಡಿ ಕಲಿಕೆ
೩. ಸಮಾನ ಶಿಕ್ಷಣ ವ್ಯವಸ್ಥೆ
೪. ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಕಡಿವಾಣ.
..... ಸೇರಿಸಿ

ರಾಜ್ಯ ಶಿಕ್ಷಣ ನೀತಿ ಆಯೋಗವು ಸಾರ್ವಜನಿಕರಿಂದ ಸಲಹೆ ಸೂಚನೆಗಳಿಗೆ ಆಹ್ವಾನ ನೀಡಿದೆ . ನಿಮ್ಮ ಸಲಹೆಗಳನ್ನು ಈ ಇಮೈಲ್ ವಿಳಾಸಕ್ಕೆ ನಿಮ್ಮ ಎಲ್ಲ ಅನಿಸಿಕೆ , ಸಲಹೆ ಮತ್ತು ಶಿಫಾರಸ್ಸನ್ನು ಲಿಖಿತವಾಗಿ ಕಳಿಸಿ. ೧. ಎರಡು ನುಡಿ ನಿಯಮ ೨. ತಾಯ್ನುಡಿ ಕಲಿಕೆ ೩. ಸಮಾನ ಶಿಕ್ಷಣ ವ್ಯವಸ್ಥೆ ೪. ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಕಡಿವಾಣ. ..... ಸೇರಿಸಿ
account_circle
ಬ್ಯಾಡಗಿ ಲವರ್(@kunalvinodka03) 's Twitter Profile Photo

𝕶𝖆𝖗𝖓𝖆𝖙𝖆𝖐𝖆𝖗𝖆𝖙𝖓𝖆 𝕾𝖎𝖒𝖍𝖆𝖘𝖆𝖓𝖆𝖉𝖊𝖊𝖘𝖍𝖜𝖆𝖗𝖆

𝕶𝖆𝖗𝖓𝖆𝖙𝖆𝖐𝖆𝖗𝖆𝖙𝖓𝖆 𝕾𝖎𝖒𝖍𝖆𝖘𝖆𝖓𝖆𝖉𝖊𝖊𝖘𝖍𝖜𝖆𝖗𝖆
account_circle
ರವಿ-Ravi ಆಲದಮರ(@AaladaMara) 's Twitter Profile Photo

Books by prof 'Basavaraja kodagunti'

1.Distribution of Kannada
2.Language Maps of Karnataka
3.Language Distribution in Karnataka
4.Language Management

These books shows the distribution of languages and importance of language policy and linguistic survey which is in Kannada.

Books by prof 'Basavaraja kodagunti' 1.Distribution of Kannada 2.Language Maps of Karnataka 3.Language Distribution in Karnataka 4.Language Management These books shows the distribution of languages and importance of language policy and linguistic survey which is in Kannada.
account_circle
ಗುರುದೇವ್ ನಾರಾಯಣಕುಮಾರ್(GURUDEV)(@Gurudevnk16) 's Twitter Profile Photo

ಒಂದು ನುಡಿಯನ್ನು ಕೊಲ್ಲುವುದು ಹೇಗೆ ?
▫️ಶಿಕ್ಷಣದಲ್ಲಿ ಆ ನುಡಿಯ ಮಹತ್ವವನ್ನು ಕಡಿಮೆಗೊಳಿಸುವುದು
▫️ಸರಕಾರೀ ಸೇವೆ ಮತ್ತು ಉದ್ಯೋಗದಲ್ಲಿ
ಆ ನುಡಿಯನ್ನು ಇಲ್ಲದಾಗಿಸುವುದು
▫️ಆ ನುಡಿಯನ್ನು ಮನರಂಜನೆಯಿಂದ ಬೇರ್ಗೊಳಿಸಿ ಇತರೆ ನುಡಿಗಳಿಗೆ ಹೆಚ್ಚುಗಾರಿಕೆ ನೀಡುವುದು
▫️ಬೇರೆ ನುಡಿಗಳನ್ನು ಮೆರೆಸಿ ನಮ್ಮ ನುಡಿಯ ಬಗ್ಗೆ ಕೀಳರಿಮೆ ಬೆಳಸುವುದು

account_circle
ಬನವಾಸಿ ಬಳಗ | Banavasi Balaga(@bbprakaashana) 's Twitter Profile Photo

ಮಡಿಕೇರಿಯ ನಮ್ಮ ಮಳಿಗೆಯಲ್ಲಿ ನಾಡೋಜ ಡಾ. ಡಿ.ಎನ್.ಶಂಕರ್ ಬಟ್ ಅವರ ಹೊತ್ತಗೆಗಳು

ಮಡಿಕೇರಿಯ ನಮ್ಮ ಮಳಿಗೆಯಲ್ಲಿ ನಾಡೋಜ ಡಾ. ಡಿ.ಎನ್.ಶಂಕರ್ ಬಟ್ ಅವರ ಹೊತ್ತಗೆಗಳು
account_circle
ಕಣಾದ(@Metikurke) 's Twitter Profile Photo

ಇವು ಅಣಕು ಜಾಣ್ಮೆ(AI)ಯಲ್ಲಿ ಹೊರ ಹೊಮ್ಮಿದ ಕನ್ನಡ ಹಾಡುಗಳು

ಮೊದಲನೆಯದು UDIO.AI ಅಲ್ಲಿ ಹೊರಹೊಮ್ಮಿದ್ದು, ಸಾಹಿತ್ಯ ಸಂಗೀತ ಎರಡೂ UDIOದೇ

ಎರಡನೆಯದು SUNOAI ಅಲ್ಲಿ ಹೊರಹೊಮ್ಮಿದ್ದು ಸಾಹಿತ್ಯ OpenAIದು, ಸಂಗೀತ SUNOAIದು

ಕನ್ನಡ ಉಚ್ಚಾರಣೆ, ಪದಬಳಕೆ ಮತ್ತು ವಾಕ್ಯರಚನೆ ಇನ್ನೂ ಸುಧಾರಿಸಬೇಕು

ಆದರೂ ಈ ಅಣಕು

account_circle
suhas(@suhasbmohan) 's Twitter Profile Photo

The amount of hate by kannadigas on this displays the inferior mind set of kannadigas.
Income Tax India PassportSeva Support
High time to print pan cards and passports in all languages of India + english to end this impression of hindi is greater than other Indian languages.

account_circle
Swaminathan Natarajan(@swamin400) 's Twitter Profile Photo

Amogavarsha, Someshvara III & Mahendravarman ... What a multifaceted Rulers India Saw and how many of us know about them and their work ?

Ever heard of Kavirajamarga, Manasallosa and Mattavilasa paramhansa ?

If not please do google to learn about these great works

account_circle
ಸುನೀಲ್ sunil(@Stormborn_KA) 's Twitter Profile Photo

130 years passed since Ferdinand Kittel published his Kannada-English dictionary. Even to this day, it remains the most sought-after dictionary. I haven't come across any other dictionary that matches its extensiveness and accuracy.

It isn't just a dictionary but a work of art

130 years passed since Ferdinand Kittel published his Kannada-English dictionary. Even to this day, it remains the most sought-after dictionary. I haven't come across any other dictionary that matches its extensiveness and accuracy. It isn't just a dictionary but a work of art
account_circle
ಚಯ್ತನ್ಯ ಗವ್ಡ(@Ellarakannada) 's Twitter Profile Photo

More and more Ragi products should come to market.

We need to break the dominance of wheat based products in the market.

Wheat products contain gluten and may harm our health.

Ragi is gluten-free, and is a staple food of Kannadigas.

Please popularize Ragi products.. !

account_circle
ಕನ್ನಡಿಗ ಕುನಾಲ್(@Kannadiga_Kunal) 's Twitter Profile Photo

ಕನ್ನಡಿಗರಿಗೊಂದು ಸಂದೇಶ - ಪುಟ್ಟಣ್ಣ ಕಣಗಾಲ್ 💗
ಸಾಹಿತ್ಯಕ್ಕೂ ಹಾಗೂ ಚಿತ್ರರಂಗಕ್ಕೂ ಕೊಂಡಿಯಾಗಿದ್ದರು ನಮ್ಮ ಪುಟ್ಟಣ್ಣ. ಬಹುಶಃ ಅದು ಸಾಹಿತ್ಯ ಹಾಗೂ ಚಿತ್ರರಂಗ ಎರಡೂ ಉತ್ತುಂಗ ಕಂಡ ದಿನಗಳು ಅನ್ಸುತ್ತೆ. ಇಂದು ಅವರು ನಮ್ಮೊಂದಿಗೆ ಇಲ್ಲ. ಆದ್ರೆ ಅವರ ಸಿನಿಮಾಗಳು ಕನ್ನಡವಿರುವವರೆಗೂ ಅಜರಾಮರ ✨

account_circle
BK(@bharathbk) 's Twitter Profile Photo

ಜನುಮದಿನದ ಶುಭಾಶಯಗಳು ನೆಲಮೂಲದ ಕನ್ನಡದ ಕುಲ ಕುಡಿ Prakash Raj ಅವರಿಗೆ. ನಿಮ್ಮ ಆಲೋಚನೆ, ಮಾತುಗಳು, ವಿಚಾರ, ಸಾಮಾಜಿಕ ಬದ್ಧತೆ ಸಿನಿಮಾವನ್ನು ಮೀರಿ ಮಂದಿಯನ್ನು ತಲುಪಿದೆ. ವೃತ್ತಿಯನ್ನು ಮೀರಿ, ಕನ್ನಡ ನೆಲಮೂಲದ ಮಂದಿಯನ್ನು ವಿಚಾರಗಳ ಹಾಗೂ ಬದ್ದತೆಯ ನುಡಿಯ ಮೂಲಕ ಮಂದಿಯನ್ನು ತಲುಪಿದ ಕೆಲವೇ ಕೆಲವು ಅಗ್ರಗಣ್ಯರಲ್ಲಿ ನೀವು ಎಂದಿಗೂ ಒಬ್ಬರು

ಜನುಮದಿನದ ಶುಭಾಶಯಗಳು ನೆಲಮೂಲದ ಕನ್ನಡದ ಕುಲ ಕುಡಿ @prakashraaj ಅವರಿಗೆ. ನಿಮ್ಮ ಆಲೋಚನೆ, ಮಾತುಗಳು, ವಿಚಾರ, ಸಾಮಾಜಿಕ ಬದ್ಧತೆ ಸಿನಿಮಾವನ್ನು ಮೀರಿ ಮಂದಿಯನ್ನು ತಲುಪಿದೆ. ವೃತ್ತಿಯನ್ನು ಮೀರಿ, ಕನ್ನಡ ನೆಲಮೂಲದ ಮಂದಿಯನ್ನು ವಿಚಾರಗಳ ಹಾಗೂ ಬದ್ದತೆಯ ನುಡಿಯ ಮೂಲಕ ಮಂದಿಯನ್ನು ತಲುಪಿದ ಕೆಲವೇ ಕೆಲವು ಅಗ್ರಗಣ್ಯರಲ್ಲಿ ನೀವು ಎಂದಿಗೂ ಒಬ್ಬರು
account_circle
ಪರಶುರಾಮ(@parashu153) 's Twitter Profile Photo

ಒಂದೊಳ್ಳೆ ಪರಿಪೂರ್ಣ ನವೀನ ಕನ್ನಡ ಸಿನಿಮಾ. ನಿರ್ದೇಶಕSrinidhi Bengaluru ಹಾಗೂ ಚಿತ್ರದ ತಾರಾಗಣದ ಎಲ್ಲರೂ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ . ಚಿತ್ರದಲ್ಲಿ ಕನ್ನಡತನವನ್ನು ತೋರಿಸಿರುವ ರೀತಿ ಬೇರೆಯವರಿಗೆ ಕಲಿಕೆಯಾಗಬೇಕಿದೆ(ಮಂತ್ರಮಾಂಗಲ್ಯ,ಜಾನಪದ ಹಾಡುಗಳ ಬಳಕೆ,ಕನ್ನಡ ಭಿತ್ತಿ ಚಿತ್ರಗಳ ಬಳಕೆ).

#Blink ಒಂದೊಳ್ಳೆ ಪರಿಪೂರ್ಣ ನವೀನ ಕನ್ನಡ ಸಿನಿಮಾ. ನಿರ್ದೇಶಕ@srinidhi_Blore ಹಾಗೂ ಚಿತ್ರದ ತಾರಾಗಣದ ಎಲ್ಲರೂ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ . ಚಿತ್ರದಲ್ಲಿ ಕನ್ನಡತನವನ್ನು ತೋರಿಸಿರುವ ರೀತಿ ಬೇರೆಯವರಿಗೆ ಕಲಿಕೆಯಾಗಬೇಕಿದೆ(ಮಂತ್ರಮಾಂಗಲ್ಯ,ಜಾನಪದ ಹಾಡುಗಳ ಬಳಕೆ,ಕನ್ನಡ ಭಿತ್ತಿ ಚಿತ್ರಗಳ ಬಳಕೆ).
account_circle