Dr. Bharatashree V M🇮🇳 (@bharatashree) 's Twitter Profile
Dr. Bharatashree V M🇮🇳

@bharatashree

Defence lover 🪖 ☺️| Govt doctor| ವಿಶ್ವ ಮಾನವ| aspiring surgeon |❤️ psychiatry| observer|
Rational Thinker| ✍️💙

ID: 243996873

calendar_today28-01-2011 08:06:41

28,28K Tweet

9,9K Followers

3,3K Following

Dr. Bharatashree V M🇮🇳 (@bharatashree) 's Twitter Profile Photo

Prabha was the who helped me a lot during my post breakup breakdowns. She always used to counsel me. She always supported me. Even when I texted her recently. Her words were," you can text me anytime". A noble soul left too soon. May U rest in peace dear Prabha 🇵🇸 پربھا 🏳️‍🌈 برابها

Dr. Bharatashree V M🇮🇳 (@bharatashree) 's Twitter Profile Photo

ಇದೆಲ್ಲಾ ನೋಡಿದಾಗ , ನಮಗಂತೂ 'ದುರ್ಗಾಶಕ್ತಿ' ಸಿನಿಮಾನೇ ಶ್ರೇಷ್ಠ ಅನಿಸುತ್ತದೆ...‌

Dr. Bharatashree V M🇮🇳 (@bharatashree) 's Twitter Profile Photo

ಹೌದು... ಮಗುವಿನ ಜೀರ್ಣ ಶಕ್ತಿ ಬೆಳವಣಿಗೆ ಆಗಿರುವುದಿಲ್ಲ ‌ಜೊತೆಗೆ ರೋಗ ನಿರೋಧಕ ಶಕ್ತಿ ಸಹ ಬೆಳೆದಿರುವುದಿಲ್ಲ. ಹಾಗಾಗಿ ಆರು ತಿಂಗಳ ವರೆಗೆ ಕೇವಲ ತಾಯಿಯ ಎದೆ ಹಾಲು ಮಾತ್ರ ಉಣಿಸಬೇಕು...

Dr. Bharatashree V M🇮🇳 (@bharatashree) 's Twitter Profile Photo

"ಲೋಕದಲ್ಲಿ ಜನ ದಾರಿಗೆಡುತ್ತಾರೆ. ದಾರಿಗೆಟ್ಟವರನ್ನು ಕಣ್ಣಾರೆ ನೋಡುತ್ತಾರೆ. ಆದರೆ ಅದರಿಂದ ಪಾಠ ಮಾತ್ರ ಕಲಿತುಕೊಳ್ಳುವುದಿಲ್ಲ." - ಯಯಾತಿ

Dr. Bharatashree V M🇮🇳 (@bharatashree) 's Twitter Profile Photo

ಮಕ್ಕಳು ಶಾಲಾ ಪಠ್ಯ ಸರಿಯಾಗಿ ಕಲಿಯುತ್ತಿಲ್ಲ ಎಂದು ಹೇಳಿ ಹೊಡೆಯುವುದು ಸರಿಯೇ? ಅಥವಾ ನಿಮ್ಮ ನಿರೀಕ್ಷೆಗೆ ತಕ್ಕಂತೆ ಅಂಕ ತಂದಿಲ್ಲ ಎಂದು ಹೇಳಿ ಹೊಡೆಯುವುದು ಸರಿಯೇ? ಎಷ್ಟು ಜನ ತಮ್ಮ ಮಕ್ಕಳಿಗೆ ಹೊಡೆಯುವುದು ಸರಿ ಎಂದು ಭಾವಿಸುತ್ತೀರಿ?

Dr. Bharatashree V M🇮🇳 (@bharatashree) 's Twitter Profile Photo

ನಮ್ಮಲ್ಲಿ ಸೃಜನಶೀಲತೆಗೆ ಬಡತನವಿದೆ. ಅದೆಷ್ಟು ಬಡತನ ಎಂದರೆ ಯಾರೂ ಜೀವನದಲ್ಲಿ ಏನಾಗುತ್ತಿದೆ. ಯಾರು ಯಾರಿಗೆ ಮದುವೆ ಆದರು,‌ಯಾರು ಗರ್ಭಿಣಿ ಆದರು, ಯಾರು ವಿಚ್ಛೇದನ ಪಡೆದರು, ಯಾರು ಯಾರ ಜೊತೆಗೆ ಇದ್ದಾರೆ ಮುಂತಾದ ಬೇರೆಯವರ ಖಾಸಗಿ ಜೀವನದಲ್ಲಿ ಉತ್ಸಾಹ ತೋರಿ ಅಭಿಪ್ರಾಯ ಹೇಳುತ್ತಿದ್ದೇವೆ! ಅದೇ ನಾವು ಕೊಂಡ ಪುಸ್ತಕ ಮೂಲೆಯಲ್ಲಿ ಕೊಳೆಯುತ್ತಿದೆ!

Dr. Bharatashree V M🇮🇳 (@bharatashree) 's Twitter Profile Photo

ಕಲ್ಲಳ್ಳಿ ಕಮಲ , ಕೇರಳದ ಲತಿಕಾ, ಬೆಂಗಳೂರಿನ ದಿವ್ಯ... ಒಂದು ಹಳ್ಳಿ ವಾತಾವರಣದಲ್ಲಿ ಬೆಳೆದು ಸಿಟಿಯಲ್ಲಿ ಬದುಕು ಕಟ್ಟಿಕೊಂಡ ನಮಗೆ ಈ ಸಿನಿಮಾ ಯಾವಾಗಲೂ ಜೀವನದ ಪ್ರತಿಬಿಂಬದಂತೆ ತೋರುತ್ತದೆ.. ಸುದೀಪ್ ಅಭಿನಯ ಹೃದಯ ತುಂಬಿ ಬಂದಿದೆ... ಈ ಸಿನಿಮಾ ಥಿಯೇಟರ್ ನಲ್ಲಿ ಕುಳಿತು ಮತ್ತೆ ನೋಡಬೇಕು ಎಂಬುದೇ ಆಸೆ..‌

Dr. Bharatashree V M🇮🇳 (@bharatashree) 's Twitter Profile Photo

ತಾತ್ವಿಕವಾಗಿ ಹಾಗೂ ಆದರ್ಶಗಳ ಪರವಾಗಿ ನಿಂತು ಮದುವೆ ಆಗಿ ಸಾಮಾಜಿಕ ಮೌಲ್ಯಗಳ ಬುನಾದಿಯಾಗಿರುವ ಶ್ರೀ ಬಸವ ಪಾಟೀಲ್ ಸರ್ ಗೆ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು 💐💐 ನಿಮ್ಮ ಬಾಳ್ವೆಯು ಹೀಗೆಯೇ ನೂರ್ಕಾಲ ಸಾಗಲಿ ಎಂದು ಹಾರೈಸುತ್ತೇನೆ. 💐💐

Dr. Bharatashree V M🇮🇳 (@bharatashree) 's Twitter Profile Photo

ಜಾನೇಮನ್ ಜಾನೇಮನ್ ನಿಮ್ ಅಪ್ಪ ವೀರಪ್ಪನ್ ಅಂತ ಚಿಕ್ಕವರಿದ್ದಾಗ ಚಾಷ್ಟಿ ಮಾಡುತ್ತಿದ್ದೆವು 🤣🤣🤣 ಅದೇ ಹಾಡು ನೋಡಿ ಇದು..

Dr. Bharatashree V M🇮🇳 (@bharatashree) 's Twitter Profile Photo

ಈ ಮಡಹಾಗಲವನ್ನು ನಾವು ಕಾಡುಹಾಗಲ ಅನ್ನುತ್ತಿದ್ದೆವು.. ನಾಡ ಹಾಗಲಕಾಯಿ ಕಹಿ ಇರುವುದರಿಂದ ನನಗೆ ಚಿಕ್ಕಂದಿನಿಂದ ಇಷ್ಟ ಆಗುತ್ತಿರಲಿಲ್ಲ. ಆದರೆ ಈ ಕಾಡು ಹಾಗಲ ಕಹಿ ಇರದೇ ಇದ್ದುದರಿಂದ ತುಂಬಾ ಇಷ್ಟವಾಗುತ್ತಿತ್ತು. ಸಾಂಬಾರ್ ಅಂತೂ ಈ ಮಳೆಗಾಲದಲ್ಲಿ ತುಂಬಾ ಬೆಚ್ಚಗಿನ ಅನುಭವ ನೀಡುತ್ತದೆ! ತಿನ್ನಿ ಎಂಜಾಯ್ ಮಾಡಿ. ವನ್ ಮೋರ್ ವನ್ ಮೋರ್ ಹೇಳಿ

Dr. Bharatashree V M🇮🇳 (@bharatashree) 's Twitter Profile Photo

Hey Grok based on my tweets, I'm - which cricketer? - which politician? - which religious figure? - which historical figure? - which cartoon character? - which anime character? - which actor? - which ideology? Explain in kannada