ಭಾಗೀರಥಿ ಮುರುಳ್ಯ (@bhagirathi222) 's Twitter Profile
ಭಾಗೀರಥಿ ಮುರುಳ್ಯ

@bhagirathi222

ಶಾಸಕಿ, ಸುಳ್ಯ ವಿಧಾನಸಭಾ ಕ್ಷೇತ್ರ

ID: 1646479852529393667

calendar_today13-04-2023 11:46:11

99 Tweet

1,1K Takipçi

40 Takip Edilen

BJP Karnataka (@bjp4karnataka) 's Twitter Profile Photo

ಸಿಇಟಿ ಪರೀಕ್ಷೆಗೆ ಹಾಜರಾಗುತ್ತಿರುವ ಸಮಸ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. All the best 👍🏻

ಸಿಇಟಿ ಪರೀಕ್ಷೆಗೆ ಹಾಜರಾಗುತ್ತಿರುವ ಸಮಸ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. 

All the best 👍🏻
Prathap Simha (@mepratap) 's Twitter Profile Photo

ಬಿಜೆಪಿಯವರು ಸಾಲಮಾಡಿ ಹೋದ್ರು ಅಂತ ನೀವು ಬಯ್ಯೋದು, ಕಾಂಗ್ರೆಸ್ ಲೂಟಿ ಮಾಡಿದ್ರು ಅಂತ ಬಿಜೆಪಿಯವರು ಬೊಬ್ಬೆಹೊಡೆಯೋದು ಬೇಡ.

ಬಿಜೆಪಿಯವರು ಸಾಲಮಾಡಿ ಹೋದ್ರು ಅಂತ ನೀವು ಬಯ್ಯೋದು, ಕಾಂಗ್ರೆಸ್ ಲೂಟಿ  ಮಾಡಿದ್ರು ಅಂತ ಬಿಜೆಪಿಯವರು ಬೊಬ್ಬೆಹೊಡೆಯೋದು ಬೇಡ.
ಭಾಗೀರಥಿ ಮುರುಳ್ಯ (@bhagirathi222) 's Twitter Profile Photo

ನಮ್ಮನ್ನು ಅಗಲಿದ ಆತ್ಮೀಯ ಬಂಧು ದಿ.ನವೀನ್ ಕುಮಾರ್ ರೈ ಮೇನಾಲ ಇವರಿಗೆ ಶ್ರದ್ಧಾಂಜಲಿ-ನುಡಿ ನಮನ 🔸ದಿನಾಂಕ :22-5-2023, ಸೋಮವಾರ 🔸ಸಮಯ: ಬೆ. ಗಂ. 11.00 ಕ್ಕೆ 🔸 ಸ್ಥಳ: ಬಿಜೆಪಿ ಕಚೇರಿ ಸುಳ್ಯ ಎಲ್ಲಾ ಬಂಧುಗಳು ಆಗಮಿಸಬೇಕಾಗಿ ವಿನಂತಿ #ಬಿಜೆಪಿಸುಳ್ಯ

ನಮ್ಮನ್ನು ಅಗಲಿದ ಆತ್ಮೀಯ ಬಂಧು ದಿ.ನವೀನ್ ಕುಮಾರ್ ರೈ ಮೇನಾಲ
                ಇವರಿಗೆ  
  ಶ್ರದ್ಧಾಂಜಲಿ-ನುಡಿ ನಮನ
    🔸ದಿನಾಂಕ :22-5-2023, ಸೋಮವಾರ 
     🔸ಸಮಯ: ಬೆ. ಗಂ. 11.00 ಕ್ಕೆ 
     🔸 ಸ್ಥಳ:  ಬಿಜೆಪಿ ಕಚೇರಿ ಸುಳ್ಯ 
ಎಲ್ಲಾ ಬಂಧುಗಳು  ಆಗಮಿಸಬೇಕಾಗಿ ವಿನಂತಿ
#ಬಿಜೆಪಿಸುಳ್ಯ
ಭಾಗೀರಥಿ ಮುರುಳ್ಯ (@bhagirathi222) 's Twitter Profile Photo

ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ

ಸೇವಾಜೆ ಸರಕಾರಿ  ಕಿರಿಯ  ಪ್ರಾಥಮಿಕ  ಶಾಲೆ  ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ
ಭಾಗೀರಥಿ ಮುರುಳ್ಯ (@bhagirathi222) 's Twitter Profile Photo

ವಿವಿಧ ಸವಲತ್ತುಗಳನ್ನು ತಾಲೂಕು ಪಂಚಾಯತ್ ಮುಂಭಾಗದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು

ವಿವಿಧ ಸವಲತ್ತುಗಳನ್ನು ತಾಲೂಕು ಪಂಚಾಯತ್ ಮುಂಭಾಗದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು
ಭಾಗೀರಥಿ ಮುರುಳ್ಯ (@bhagirathi222) 's Twitter Profile Photo

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಶಾಲೆಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಲಾಯಿತು ನಂತರ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಮತ್ತು ಪುಸ್ತಕ ವಿತರಿಸಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು, ಎಸ್ ಡಿಎಂ ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಶಾಲೆಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಲಾಯಿತು ನಂತರ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಮತ್ತು ಪುಸ್ತಕ ವಿತರಿಸಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು, ಎಸ್ ಡಿಎಂ ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭಾಗೀರಥಿ ಮುರುಳ್ಯ (@bhagirathi222) 's Twitter Profile Photo

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ಸಂಪನ್ಮೂಲ ಕೇಂದ್ರ, ಸುಳ್ಯ ಹಾಗೂ ದ.ಕ.ಜಿ.ಪ. ಉನ್ನತೀಕರಿಸಿದ ಹಿ.ಪ್ರಾ. ಶಾಲಾ ಎಣ್ಮೂರು ಇದರ ವತಿಯಿಂದ ಗುಣಾತ್ಮಕ ಶೈಕ್ಷಣಿಕ ವರ್ಷ 2023-24 ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ

ಎಸ್ ಕೆ ಸಿ ಸಿ ಡಬ್ಲ್ಯೂ ಸ್ಟೋರ್ ಜನತಾ ಬಜಾರ್ ಮಂಗಳೂರು ಹಾಗೂ ಸಹಕಾರ ಭಾರತೀ ವತಿಯಿಂದ ಅಭಿನಂದನೆ, ಸನ್ಮಾನ

ಎಸ್ ಕೆ ಸಿ ಸಿ ಡಬ್ಲ್ಯೂ ಸ್ಟೋರ್ ಜನತಾ ಬಜಾರ್ ಮಂಗಳೂರು ಹಾಗೂ ಸಹಕಾರ ಭಾರತೀ ವತಿಯಿಂದ  ಅಭಿನಂದನೆ, ಸನ್ಮಾನ
ಭಾಗೀರಥಿ ಮುರುಳ್ಯ (@bhagirathi222) 's Twitter Profile Photo

ದಿನಾಂಕ : 01-06-2023ನೇ ಗುರುವಾರದ ಕಾರ್ಯಕ್ರಮದ ವಿವರ ಬೆಳಗ್ಗೆ 9.30ಕ್ಕೆ : ಹೊಸ್ಮಠ ಕಾರ್ಕಳ ರಸ್ತೆ ಉದ್ಘಾಟನೆ. ಬೆಳಗ್ಗೆ 10.30ಕ್ಕೆ : ಕಡಬ ಸೊಸೈಟಿ ಕಟ್ಟಡ ಉದ್ಘಾಟನೆ. (Campco) ಸಂಜೆ 3.30 ರಿಂದ : ಸುದ್ದಿ ನೇರ ಪ್ರಸಾರ ಕಾರ್ಯಕ್ರಮ ಸುಳ್ಯ

ಭಾಗೀರಥಿ ಮುರುಳ್ಯ (@bhagirathi222) 's Twitter Profile Photo

ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ಮಂಗಳೂರು ಜಿಲ್ಲಾ ಕಛೇರಿಗೆ ಭೇಟಿ ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ಮಂಗಳೂರು ಜಿಲ್ಲಾ ಕಛೇರಿಗೆ ಭೇಟಿ

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಾಗೀರಥಿ ಮುರುಳ್ಯ (@bhagirathi222) 's Twitter Profile Photo

ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನಲ್ಲಿ 15 ಲಕ್ಷ ಅನುದಾನ ದಲ್ಲಿ ನಿರ್ಮಾಣವಾದ ಹೊಸಮಠ ಕಾರ್ಕಳ ಕಾಂಕ್ರಿಟ್ ರಸ್ತೆ ಯನ್ನು ಉದ್ಘಾಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಕೃಷ್ಣ ಶೆಟ್ಟಿ ಕಡಬ, ಪುಲಾಸ್ಯ ರೈ, ಸುರೇಶ್ ದೆಂತಾರು, ಶಿವಪ್ರಸಾದ್ ಮೈಲಾರಿ, ಕುಶಕುಮಾರ್, ಮೋಹನ್ ಕೆರೆಕೋಡಿ,ಶಶಾಂಕ್ ಗೋಖಲೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನಲ್ಲಿ 15 ಲಕ್ಷ ಅನುದಾನ ದಲ್ಲಿ ನಿರ್ಮಾಣವಾದ ಹೊಸಮಠ ಕಾರ್ಕಳ ಕಾಂಕ್ರಿಟ್ ರಸ್ತೆ ಯನ್ನು ಉದ್ಘಾಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ಕೃಷ್ಣ ಶೆಟ್ಟಿ ಕಡಬ, ಪುಲಾಸ್ಯ ರೈ, ಸುರೇಶ್ ದೆಂತಾರು, ಶಿವಪ್ರಸಾದ್ ಮೈಲಾರಿ, ಕುಶಕುಮಾರ್, ಮೋಹನ್ ಕೆರೆಕೋಡಿ,ಶಶಾಂಕ್ ಗೋಖಲೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಭಾಗೀರಥಿ ಮುರುಳ್ಯ (@bhagirathi222) 's Twitter Profile Photo

ಶ್ರೀ ಸುಬ್ರಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಕಾರು ಹರಿದು ಮೂರು ಜನ ವಿದ್ಯಾರ್ಥಿನಿಯರು ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಉತ್ತಮ ಚಿಕಿತ್ಸೆ ನೀಡುವ ಬಗ್ಗೆ ವೈದ್ಯರಿಗೆ ಸೂಚಿಸಲಾಯಿತು

ದಿನಾಂಕ : 03-06-2023ನೇ ಶನಿವಾರ ಕ್ಷೇತ್ರ ಪ್ರವಾಸ ಬೆಳಿಗ್ಗೆ 10.00 ಗಂಟೆಗೆ : ಸಿ.ಎ. ಬ್ಯಾಂಕ್ ನೂತನ ಕಟ್ಟಡ ಉದ್ಘಾಟನೆ, ಕಡಬ (ಮರ್ದಾಳ ಶಾಖೆ) ಬೆಳಿಗ್ಗೆ 11.30ಕ್ಕೆ :ಚೊಕ್ಕಾಡಿ ಶ್ರೀ ರಾಮ ದೇವಸ್ಥಾನಕ್ಕೆ ಭೇಟಿ ಮಧ್ಯಾಹ್ನ 01.30ಕ್ಕೆ :ಮಂಗಳೂರು ಸಂಜೆ 07.30 ಗಂಟೆಗೆ :ಮುರುಳ್ಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಕಾರ್ಯಕ್ರಮ