Basavaraj Lagali बसवराज लगली (@basavarajlagal5) 's Twitter Profile
Basavaraj Lagali बसवराज लगली

@basavarajlagal5

|Nation First|NCC India🇮🇳 |RSS|ABVP|Journalism|
ExState SFD Convener @abvpkarnataka|@ABVPMysuru City Organising Secretary|
Ex Dist SFD Convener @abvpVijayapur

ID: 1159315544991866880

linkhttps://youtube.com/channel/UCGrQO0hRCHY41Tx6OAEDw7A calendar_today08-08-2019 04:08:59

297 Tweet

116 Followers

320 Following

Basavaraj Lagali बसवराज लगली (@basavarajlagal5) 's Twitter Profile Photo

Aishwarya Dechamma from coorg Ex NCC cadet (19 Kar BN) who led 2015 rajpath parade, has commissioned into Indian Army as Lieutenant #Congratulations #lieutenant #IndianArmy #AishwarayaDechamma #Officer

Aishwarya Dechamma from coorg Ex NCC cadet (19 Kar BN) who led 2015 rajpath parade, has commissioned into Indian Army as Lieutenant
#Congratulations #lieutenant #IndianArmy #AishwarayaDechamma #Officer
Basavaraj Lagali बसवराज लगली (@basavarajlagal5) 's Twitter Profile Photo

ತಾಯಿ ಭಾರತೀಯ ಮುದ್ದಿನ ಮಗಳು ಕನ್ನಡೆಗೆ ಜನ್ಮ ದಿನದ ಶುಭಾಶಯಗಳು...💛❤ #kannadarajyotsava2022

ತಾಯಿ ಭಾರತೀಯ ಮುದ್ದಿನ ಮಗಳು ಕನ್ನಡೆಗೆ ಜನ್ಮ ದಿನದ ಶುಭಾಶಯಗಳು...💛❤
#kannadarajyotsava2022
Basavaraj Lagali बसवराज लगली (@basavarajlagal5) 's Twitter Profile Photo

ಕೇಸರಿ ಬಣ್ಣ ಆಗಲ್ಲ... ಭಗವದ್ಗೀತೆ ಆಗಲ್ಲ... ಸಂಸ್ಕೃತ ಭಾಷೆ ಆಗಲ್ಲ... ಯೋಗ ಧ್ಯಾನ ಆಗಲ್ಲ... ಗೋರಕ್ಷಣೆ ಆಗಲ್ಲ... ಹಿಂದುತ್ವ, ಹಿಂದೂಸ್ಥಾನ ಆಗಲ್ಲ... ಮತ್ತೇಕೆ ಬೇಕು ಇವುಗಳಿಗೆ ಹಿಂದುಗಳ ಮತ🤔 ಮತ್ಯಾವ ಕರ್ಮಕ್ಕೆ ಕೆಲವು ಹಿಂದೂಗಳು ಇವುಗಳಿಗೆ ಮತ ಹಾಕುತ್ತಿದ್ದಾರೆ...😬🤨

Basavaraj Lagali बसवराज लगली (@basavarajlagal5) 's Twitter Profile Photo

ಮುಂಬೈ ದಾಳಿಯಲ್ಲಿ ಹುತಾತ್ಮರಾದ ಭಾರತಮಾತೆಯ ವೀರ ಪುತ್ರರಿಗೆ ಗೌರವಪೂರ್ವಕ ನಮನಗಳು. #mumbaiattack #terroristattack #remember #Sainikmitra

ಮುಂಬೈ ದಾಳಿಯಲ್ಲಿ ಹುತಾತ್ಮರಾದ ಭಾರತಮಾತೆಯ ವೀರ ಪುತ್ರರಿಗೆ ಗೌರವಪೂರ್ವಕ ನಮನಗಳು.
#mumbaiattack #terroristattack  #remember #Sainikmitra
Basavaraj Lagali बसवराज लगली (@basavarajlagal5) 's Twitter Profile Photo

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ, ಕನ್ನಡದಲ್ಲಿ ಪ್ರಸಾರವಾಗಿದ್ದರೆ ಇನ್ನು ಚನ್ನಾಗಿರುತಿತ್ತು..!! 😞

Basavaraj Lagali बसवराज लगली (@basavarajlagal5) 's Twitter Profile Photo

ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿದ ನಿಮ್ಮ ಅಸ್ತಿತ್ವ ನಶಿಸುತ್ತಾ ಬಂತು ಇದೀಗ ಭಜರಂಗಿಯನ್ನ ಕೆಣಕಿದ್ದೀರಿ ನಿಮ್ಮ ಅಸ್ತಿತ್ವ ಸರ್ವನಾಶವಾಗುವುದರಲ್ಲಿ ಸಂದೇಹವಿಲ್ಲ.... 🚩ಜೈ ಶ್ರೀರಾಮ್🚩

TV9 Kannada (@tv9kannada) 's Twitter Profile Photo

ಕಾಂಗ್ರೆಸ್​ಗೆ ಬಹುಮತ; ಹಿಂದೂಗಳ ಹೆಣ ಎತ್ತಲೂ ಯಾರು ಇರಬಾರದು; ಮುಸ್ಲಿಂ ಯುವಕನಿಂದ ಅಘಾತಕಾರಿ ಕಾಮೆಂಟ್, ಭಟ್ಕಳದಲ್ಲಿ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿದ ಮುಸ್ಲಿಂ ಯುವಕರು #KarnatakaElectionResults2023 #KarnatakaElectionResults #Politics #Muslim #Hindu #Congress #viralvideo tv9kannada.com/elections/karn…

ANI Digital (@ani_digital) 's Twitter Profile Photo

Army court martial awards over 10 years sentence to soldier caught passing northern border info to Pak embassy staffers Read ANI Story | aninews.in/news/world/asi… #ArmyCourtMartial #PakistanSpy

Army court martial awards over 10 years sentence to soldier caught passing northern border info to Pak embassy staffers

Read <a href="/ANI/">ANI</a> Story | aninews.in/news/world/asi…
#ArmyCourtMartial #PakistanSpy
Basavaraj Lagali बसवराज लगली (@basavarajlagal5) 's Twitter Profile Photo

ತಮ್ಮ ಶೌರ್ಯ, ಸಾಹಸಗಳಿಂದ ದೇಶ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್)‌ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಬಿಎಸ್‌ಎಫ್ ಸಂಸ್ಥಾಪನಾ ದಿನದ ಶುಭಾಶಯಗಳು. ಬಿಎಸ್‌ಎಫ್ ಯೋಧರ ದೇಶ ಸೇವೆ, ತ್ಯಾಗ, ಬಲಿದಾನಕ್ಕೆ ನಾವು ಕೃತಜ್ಞರಾಗಿದ್ದೇವೆ. #bsfraisingday2025 #sainikmitra #bsfindia

ತಮ್ಮ ಶೌರ್ಯ, ಸಾಹಸಗಳಿಂದ ದೇಶ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್)‌ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಬಿಎಸ್‌ಎಫ್ ಸಂಸ್ಥಾಪನಾ ದಿನದ ಶುಭಾಶಯಗಳು. 

ಬಿಎಸ್‌ಎಫ್ ಯೋಧರ ದೇಶ ಸೇವೆ, ತ್ಯಾಗ, ಬಲಿದಾನಕ್ಕೆ ನಾವು ಕೃತಜ್ಞರಾಗಿದ್ದೇವೆ.

#bsfraisingday2025 #sainikmitra #bsfindia