BASAVARAJ (@basava3848) 's Twitter Profile
BASAVARAJ

@basava3848

Attitude matters

ID: 1327136095

calendar_today04-04-2013 14:59:35

38 Tweet

60 Takipçi

760 Takip Edilen

BASAVARAJ (@basava3848) 's Twitter Profile Photo

Don't show off for u being beautiful/handsome there is nothing u have done for it apart from Makeup 💄, it's ur parents who worked for it.

Shivraj Dhannoor (@shiv_rajd) 's Twitter Profile Photo

ನಮ್ಮ ತೋಟದಲ್ಲಿ ಈರುಳ್ಳಿ ಬೇಳೆದಿದ್ದೀವೆ. ಸುಮಾರು 100 ಕ್ವಿಂಟಾಲ್ ಅಷ್ಟು ತೆಗೆದಿದ್ದೇವೆ. ಆದರೆ ಒಳ್ಳೆಯ ಬೆಲೆ ಇಲ್ಲದ ಕಾರಣ ಹೊಲದಲ್ಲಿ ಶೇಖರಣೆ ಮಾಡಿದ್ದೇವೆ. ಇದನ್ನು ಮಾರಲು ದಯವಿಟ್ಟು ಸಹಾಯ ಮಾಡಿ #helpfarmer CM of Karnataka @Prajaakeeya_upp Upendra ಸ್ಥಳ - ಮುದ್ದಡಗಾ ಗ್ರಾಮ, ಕಲಬುರ್ಗಿ ಗುರುರಾಜ್ 9740022998

ನಮ್ಮ ತೋಟದಲ್ಲಿ ಈರುಳ್ಳಿ ಬೇಳೆದಿದ್ದೀವೆ. ಸುಮಾರು 100 ಕ್ವಿಂಟಾಲ್ ಅಷ್ಟು ತೆಗೆದಿದ್ದೇವೆ. ಆದರೆ ಒಳ್ಳೆಯ ಬೆಲೆ ಇಲ್ಲದ ಕಾರಣ ಹೊಲದಲ್ಲಿ ಶೇಖರಣೆ ಮಾಡಿದ್ದೇವೆ. ಇದನ್ನು ಮಾರಲು ದಯವಿಟ್ಟು ಸಹಾಯ ಮಾಡಿ
#helpfarmer
<a href="/CMofKarnataka/">CM of Karnataka</a>
@Prajaakeeya_upp
<a href="/nimmaupendra/">Upendra</a>
ಸ್ಥಳ - ಮುದ್ದಡಗಾ ಗ್ರಾಮ, ಕಲಬುರ್ಗಿ
ಗುರುರಾಜ್ 9740022998
Namma Kalaburagi (@nammakalaburagi) 's Twitter Profile Photo

ಕನ್ನಡದ ಖ್ಯಾತ ನಟ ವೈಜನಾಥ ಬಿರಾದಾರ ಅವರು ಪದ್ಮಶ್ರೀ ಪ್ರಶಸ್ತಿಗೆ ಎಲ್ಲಾರೀತಿಯಿಂದಲೂ ಅರ್ಹರಿದ್ದಾರೆ ಎಂಬುದು ಕನ್ನಡಿಗನಾಗಿ ನನ್ನ ಅನಿಸಿಕೆ ಪದ್ಮ‌ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಬೇಕೆಂದು ನಮ್ಮ ಮನವಿ CM of Karnataka PMO India facebook.com/11731428261101… #VaijyanathBiradarForPadmaSri #ವೈಜನಾಥಬಿರಾದರಿಗೆಪದ್ಮಶ್ರೀ

ಕನ್ನಡದ ಖ್ಯಾತ ನಟ ವೈಜನಾಥ ಬಿರಾದಾರ ಅವರು ಪದ್ಮಶ್ರೀ ಪ್ರಶಸ್ತಿಗೆ ಎಲ್ಲಾರೀತಿಯಿಂದಲೂ ಅರ್ಹರಿದ್ದಾರೆ ಎಂಬುದು  ಕನ್ನಡಿಗನಾಗಿ ನನ್ನ ಅನಿಸಿಕೆ
ಪದ್ಮ‌ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಬೇಕೆಂದು ನಮ್ಮ ಮನವಿ
<a href="/CMofKarnataka/">CM of Karnataka</a>
<a href="/PMOIndia/">PMO India</a>
facebook.com/11731428261101…
#VaijyanathBiradarForPadmaSri
#ವೈಜನಾಥಬಿರಾದರಿಗೆಪದ್ಮಶ್ರೀ
Shrikaanth K Murthy (@kshrikaanth) 's Twitter Profile Photo

A #French guy speaking #kannaDa beautifully. My namaskAras to the young man. Some of our own people need to learn from him ಫಿರಂಗಿ (ಪ್ರಾನ್ಸ್ ದೇಶದವ) ಒಬ್ಬ ನಮ್ಮ ಭಾಷೆಯನ್ನು ಕಲಿತು ಎಷ್ಟು ಚೆನ್ನಾಗಿ ಮಾತಾಡ್ತಿದ್ದಾನೊ ನೋಡಿ. 🙏🙏🙏 ನಮ್ಮವು ಇವನ ಕಾಲ್ಸಂದೀಲಿ ನುಸಿದೇಳಬೇಕು (From WhatsApp)