Basanagouda R Patil (Yatnal) (@basanagoudabjp) 's Twitter Profile
Basanagouda R Patil (Yatnal)

@basanagoudabjp

Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]

ID: 794387108756500480

linkhttp://brpatilyatnal.com calendar_today04-11-2016 03:53:40

4,4K Tweet

60,60K Takipçi

339 Takip Edilen

Basanagouda R Patil (Yatnal) (@basanagoudabjp) 's Twitter Profile Photo

ಪೊಲೀಸ್ ಕಾನ್ಸ್ಟೆಬಲ್, ಪಿ.ಎಸ್.ಐ ವಯೋಮಿತಿ ಸಡಿಲಿಸಿ ಅರ್ಹ, ವಿದ್ಯಾವಂತ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಅಭ್ಯರ್ಥಿಗಳ ಬೇಡಿಕೆ ನ್ಯಾಯಯುತವಾಗಿದೆ ಬೇರೆ ರಾಜ್ಯಗಳಲ್ಲೂ ಸಾಮಾನ್ಯ ವರ್ಗಕ್ಕೆ 31 SC/ST/ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ 33 ಇರುವುದರಿಂದ, ಕರ್ನಾಟಕದಲ್ಲೂ ಇದೆ ವ್ಯವಸ್ಥೆಯನ್ನು ತರಬೇಕು.