Basanagouda R Patil (Yatnal) (@basanagoudabjp) 's Twitter Profile
Basanagouda R Patil (Yatnal)

@basanagoudabjp

Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]

ID: 794387108756500480

linkhttp://brpatilyatnal.com calendar_today04-11-2016 03:53:40

4,4K Tweet

60,60K Followers

339 Following

Basanagouda R Patil (Yatnal) (@basanagoudabjp) 's Twitter Profile Photo

ಪಕ್ಷ ನಡೆಸಲು ಅಸಮರ್ಥರಾಗಿರುವ ವಿಜಯೇಂದ್ರ ಅವರು ತಮ್ಮ ಪೂಜ್ಯ ತಂದೆಗೆ ಪಕ್ಷವನ್ನು ಮುನ್ನೆಡಸಲು, ನಿರ್ಧಾರಗಳನ್ನು ಕೈಗೊಳ್ಳಲು GPA ಕೊಟ್ಟಿದ್ದಾರೆ. ಇಳಿವಯಸ್ಸಿನಲ್ಲಿ ಪೂಜ್ಯನೀಯರು ನಿತ್ಯ ಕಚೇರಿಗೆ ಬಂದು ಸಭೆ/ಸಮಾಲೋಚನೆ ನಡೆಸುವ ಪರಿಸ್ಥಿತಿ ಬಂದೊದಗಿದೆ. ರಾಜ್ಯಾಧ್ಯಕ್ಷರು ಮಾಡಬೇಕಾದ ಪ್ರವಾಸವನ್ನು ತಂದೆಯವರು ಮಾಡುತ್ತಾರಂತೆ.