ಬಳ್ಳಾರಿ ರಾಯಣ್ಣ (@ballari_rayanna) 's Twitter Profile
ಬಳ್ಳಾರಿ ರಾಯಣ್ಣ

@ballari_rayanna

ಕನ್ನಡ😎 ಕನ್ನಡಿಗ💪ಕನ್ನಡ ದೇಶದೊಳ್💛❤️
ಸ್ವಾಭಿಮಾನಿ ಕನ್ನಡಿಗರಾಗಿ,ಪಕ್ಷದ ಗುಲಾಮರಾಗಬೇಡಿ🙏✨
ಕನ್ನಡಿಗ ಅಂದ್ರೆ ಕನ್ನಡಿಗ ಅಷ್ಟೇ👑

ID: 1495096156124516352

calendar_today19-02-2022 18:02:10

2,2K Tweet

1,1K Takipçi

0 Takip Edilen

ಬಳ್ಳಾರಿ ರಾಯಣ್ಣ (@ballari_rayanna) 's Twitter Profile Photo

Our Pride 👑 #ಇಮ್ಮಡಿಪುಲಿಕೇಶಿ 💛❤️ #ನೌಕಾದಳಪಿತಾಮಹಇಮ್ಮಡಿಪುಲಿಕೇಶಿ #fatherofNavyImmadipulikeshi #Kannadigas #Kannada #ImmadiPulikeshi #Bengaluru #Karnataka #kannadaflag #Ballarirayanna #ಬಳ್ಳಾರಿರಾಯಣ್ಣ

ಬಳ್ಳಾರಿ ರಾಯಣ್ಣ (@ballari_rayanna) 's Twitter Profile Photo

ಕರ್ನಾಟಕದ ಸಂಘಿಗಳೇ ಸ್ವಲ್ಪ ಅವ್ರನ್ನ ನೋಡಿ ಕಲೀರಿ, ಸ್ವಾಭಿಮಾನ ಬೆಳಿಸಿಕೊಳ್ಳಿ, ಎಲ್ರಿಗೂ ಅವ್ರ ಅವ್ರ ಭಾಷೆ ಮುಖ್ಯ, ಭಾಷೆಯೇ ಮೊದಲು... ಆಮೇಲೆ ಉಳಿದದ್ದು HSM.. ಸ್ವಲ್ಪ ಆದ್ರೂ ಕಲೀರಿ ಕಲಬೆರಕೆ ಕನ್ನಡಿಗರೆ... #ಕನ್ನಡಿಗರು #kanndigas #karnataka #ಬಳ್ಳಾರಿರಾಯಣ್ಣ

ಬಳ್ಳಾರಿ ರಾಯಣ್ಣ (@ballari_rayanna) 's Twitter Profile Photo

ಇವ್ನು ಮಗಾನೆ ಅಲ್ಲ ಬೋ ಮಗ.... ಬಿಟ್ರೆ ಇಡೀ ಕರ್ನಾಟಕ ವಕ್ಫ್ ಆಸ್ತಿ ಅಂತಾರೆ #WaqfBoardBill #karnataka

ಇವ್ನು ಮಗಾನೆ ಅಲ್ಲ ಬೋ ಮಗ....
ಬಿಟ್ರೆ ಇಡೀ ಕರ್ನಾಟಕ ವಕ್ಫ್ ಆಸ್ತಿ ಅಂತಾರೆ
#WaqfBoardBill 
#karnataka
ಬಳ್ಳಾರಿ ರಾಯಣ್ಣ (@ballari_rayanna) 's Twitter Profile Photo

ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ ಆಗಿದ್ರೆ ಚೊಲೋ ಇತ್ತು. ಕುಮಾರಸ್ವಾಮಿಯಷ್ಟು ಮಾತಾಡೋಕೆ ಕೂಡ ಧಮ್ ಇಲ್ಲ ಈ ಬಿಜೆಪಿ ಅವ್ರಿಗೆ.. #KarnatakaPolitics #Karnataka

ಬಳ್ಳಾರಿ ರಾಯಣ್ಣ (@ballari_rayanna) 's Twitter Profile Photo

ಬೇರೆ ಭಾಷೆಗೆ ಸಪೋರ್ಟ್ ಮಾಡ್ಕೊಂಡು, ಕನ್ನಡ ಮಾತಾಡಿ ಅನ್ನೋ ಕನ್ನಡಿಗರ ಮೇಲೆ ಬಯ್ಯೋಕೆ ಬರೋ ಹಿಂದಿ ಗುಲಾಮರಾದ ಸಗಣಿ ಭಕ್ತರು, ಮತ್ತೆ ಬೇರೆ ರಾಜ್ಯದಿಂದ ಬಂದು ಇಲ್ಲೇ ಟೆಂಟ್ ಹಾಕಿ ವರ್ಷಾನುಗಟ್ಲೆ ಜೀವನ ಮಾಡ್ತಿರೋ ಎಲ್ಲಾ ಪರಭಾಷಿಕರು ಇದನ್ನ ಒಮ್ಮೆ ನೋಡಿ.. ನಮ್ಮ ಕನ್ನಡ ಮಂದಿಯಷ್ಟು ವಿಶಾಲ ಜನ ಇಲ್ಲ. #kannada #kannadigas #Karnataka

ಬಳ್ಳಾರಿ ರಾಯಣ್ಣ (@ballari_rayanna) 's Twitter Profile Photo

ಏನ್ರೋ ಇದು ಅವ್ಯವಸ್ಥೆ.... ತುಂಗಭದ್ರದಲ್ಲಿ ನೀರು ತುಂಬೋದೆ ಅಪರೂಪ, ಅದ್ರಲ್ಲಿ ಈ ವರ್ಷ ತುಂಬಿರೋ ಆಣೆಕಟ್ಟಿನ ನೀರನ್ನ ಎಲ್ಲಾ ಖಾಲಿ ಮಾಡಿದ್ರೆ ಮುಂದೆ ಬರೋ ದಿನಗಳಲ್ಲಿ ಹೆಂಗೆ ಜೀವನ? ಮೊನ್ನೆ ಬೇಸಿಗೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡೋಕೆ ಆಗಲ್ವಾ.. Siddaramaiah DK Shivakumar Deputy Commissioner Ballari

Prajavani (@prajavani) 's Twitter Profile Photo

ತುಂಗಭದ್ರಾ | ಗೇಟ್ ಮುರಿದು ನದಿಗೆ ಭಾರಿ ನೀರು: ಬಳ್ಳಾರಿ ಜಿಲ್ಲಾಡಳಿತ ಕಟ್ಟೆಚ್ಚರ #Tungabhadra #TungabhadraDam #TungabhadraReservoir prajavani.net/district/balla…

Prajavani (@prajavani) 's Twitter Profile Photo

ತುಂಗಭದ್ರಾ ಜಲಾಶಯ ಅವಘಡ | ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ: ಮಾಜಿ ಸಚಿವ ಹಾಲಪ್ಪ #Tungabhadra #TungabhadraDam #TungabhadraReservoir prajavani.net/district/koppa…

Prajavani (@prajavani) 's Twitter Profile Photo

ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಮುರಿದು ಹೋಗಿರುವ ಕಾರಣ ಭಾರಿ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿದೆ. ಪ್ರವಾಸಿಗರಿಗೆ ಅಣೆಕಟ್ಟೆ ವೀಕ್ಷಣೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. #Tungabhadra #TungabhadraDam #TungabhadraReservoir

ಬಳ್ಳಾರಿ ರಾಯಣ್ಣ (@ballari_rayanna) 's Twitter Profile Photo

ಎಲ್ಲಾ ನೀರು ಖಾಲಿ ಆದ್ಮೇಲೆ ದುರಸ್ಥಿ ಮಾಡಿ DK Shivakumar ಇದಕ್ಕೆ ಸಂಬಂಧ ಪಟ್ಟ ಎಲ್ಲಾ ಅಧಿಕಾರಗಳನ್ನು ಆದಷ್ಟು ಬೇಗ ಸಸ್ಪೆಂಡ್ ಮಾಡಿ...

Prajavani (@prajavani) 's Twitter Profile Photo

ಬೆಂಗಳೂರು: HMT ವಶದಲ್ಲಿರುವ ₹10 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿ ಮರುವಶಕ್ಕೆ ಈಶ್ವರ್ ಖಂಡ್ರೆ ಸೂಚನೆ #bengaluru prajavani.net/district/benga… via Prajavani

Prajavani (@prajavani) 's Twitter Profile Photo

ತುಂಗಭದ್ರಾ ಜಲಾಶಯ ಅವಘಡ | ಹೆಕ್ಟರ್‌ಗೆ ₹ 50 ಸಾವಿರ ಪರಿಹಾರ ನೀಡಿ: ವಿಜಯೇಂದ್ರ #TungabhadraDam prajavani.net/district/koppa…

ಕನ್ನಡಗ್ರಹ🌏💫ಜೀವಿ (@thatguypraveen1) 's Twitter Profile Photo

What hypocrites These Hindi people 🙅 now complaining about Kannada boards here but in Gujarat only Gujarati TN only Tamil Kerala only Malayalam Maharashtra only Marathi Odisha only Odia If we go there no Kannada boards When it’s Karnataka their back burns Disgrace to humanity!

ಬಳ್ಳಾರಿ ರಾಯಣ್ಣ (@ballari_rayanna) 's Twitter Profile Photo

ಕನ್ನಡಿಗರ ಶೌರ್ಯ ಪರಾಕ್ರಮದ ದಿನ💛❤️💥✌️ #ಇಮ್ಮಡಿಪುಲಿಕೇಶಿ #ಕನ್ನಡಿಗರವಿಜಯದಿನ #immadipulikeshi #kannadigas #badamichalukyaru

ಕನ್ನಡಿಗರ ಶೌರ್ಯ ಪರಾಕ್ರಮದ ದಿನ💛❤️💥✌️

#ಇಮ್ಮಡಿಪುಲಿಕೇಶಿ #ಕನ್ನಡಿಗರವಿಜಯದಿನ
#immadipulikeshi #kannadigas
#badamichalukyaru