AVALAHALLI POLICE STATION (@avalahallips73) 's Twitter Profile
AVALAHALLI POLICE STATION

@avalahallips73

ಆವಳಹಳ್ಳಿ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ......
call emergency 112 🚨🚨

ID: 1782313749069639680

calendar_today22-04-2024 07:41:53

210 Tweet

56 Followers

23 Following

AVALAHALLI POLICE STATION (@avalahallips73) 's Twitter Profile Photo

ಸಾರ್ವಜನಿಕರೇ ಎಚ್ಚರ...... ನಿರ್ಜನ ಪ್ರದೇಶಗಳಲ್ಲಿ ರಸ್ತೆ ಗಳಲ್ಲಿ ಪರ್ಕ್ ಗಳಲ್ಲಿ ಒಬ್ಬಂಟಿಯಾಗಿ ಓಡಾಡುವಾಗ ಎಚ್ಚರವಹಿಸಿ.... SP Bengaluru District Police IGP Central Range

ಈ ದಿನ ಬೆಂಗಳೂರು ಜಿಲ್ಲೆಯ ಮಾನ್ಯ ಎಸ್ ಪಿ ಸಾಹೇಬರ ಆದೇಶದಂತೆ, ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಪೊಲೀಸ್ ಠಾಣಾ ಆವರಣದಲ್ಲಿ ವಾರದ ಕವಾಯಿತು ನಡೆಸಲಾಯಿತು,ಹಾಗೂ ದೈನಂದಿನ ಕರ್ತವ್ಯದಲ್ಲಿ ಸದೃಢ ಅರೋಗ್ಯದ ಬಗ್ಗೆ ತಿಳುವಳಿಕೆ ನೀಡಲಾಗಿರುತ್ತದೆ. SP Bengaluru District Police IGP Central Range

ಈ ದಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ಯವಾಗಿ ಠಾಣಾ ಸರಹದ್ದಿನಲಿರುವ ಮುಸ್ಲಿಂ ಭಾಂದವರ ಜೊತೆಗೆ ಮಾನ್ಯ ಆರಕ್ಷಕ ನಿರೀಕ್ಷರಾದ ಶ್ರೀ ರಾಮಕೃಷ್ಣ ರಡ್ಡಿ ರವರು ಬಕ್ರೀದ್ ಹಬ್ಬವು ಶಾಂತಿಯುತವಾಗಿ ಆಚರಣೆ ಮಾಡಲು ಸಲಹೆ ಸೂಚನೆಗಳು ನೀಡಿರುತ್ತಾರೆ. SP Bengaluru District Police IGP Central Range

SP Bengaluru District Police (@bngdistpol) 's Twitter Profile Photo

#ವಿಶ್ವಪರಿಸರದಿನದಂದು ನಾವು ಜನರನ್ನು ರಕ್ಷಿಸುವ ಜವಾಬ್ದಾರಿಯೊಂದಿಗೆ,ಪ್ರಕೃತಿಯನ್ನು ಸಂರಕ್ಷಿಸುವ ಬಾಧ್ಯತೆಯನ್ನೂ ಮರೆತಿಲ್ಲ. ಹಸಿರು, ಸ್ವಚ್ಛ, ಸುರಕ್ಷಿತ ಬೆಂಗಳೂರು ಜಿಲ್ಲೆ ನಮ್ಮಿಂದಲೇ ಆರಂಭವಾಗಲಿ. 🌱🌍#GenerationRestoration #EcoPolicing #BengaluruPolice #SustainableFuture

#ವಿಶ್ವಪರಿಸರದಿನದಂದು ನಾವು ಜನರನ್ನು ರಕ್ಷಿಸುವ ಜವಾಬ್ದಾರಿಯೊಂದಿಗೆ,ಪ್ರಕೃತಿಯನ್ನು ಸಂರಕ್ಷಿಸುವ ಬಾಧ್ಯತೆಯನ್ನೂ ಮರೆತಿಲ್ಲ.
ಹಸಿರು, ಸ್ವಚ್ಛ, ಸುರಕ್ಷಿತ ಬೆಂಗಳೂರು ಜಿಲ್ಲೆ ನಮ್ಮಿಂದಲೇ ಆರಂಭವಾಗಲಿ. 🌱🌍#GenerationRestoration #EcoPolicing #BengaluruPolice #SustainableFuture
AVALAHALLI POLICE STATION (@avalahallips73) 's Twitter Profile Photo

#ವಿಶ್ವಪರಿಸರದಿನದಂದು ನಾವು ಜನರನ್ನು ರಕ್ಷಿಸುವ ಜವಾಬ್ದಾರಿಯೊಂದಿಗೆ,ಪ್ರಕೃತಿಯನ್ನು ಸಂರಕ್ಷಿಸುವ ಬಾಧ್ಯತೆಯನ್ನೂ ಮರೆತಿಲ್ಲ. ಹಸಿರು, ಸ್ವಚ್ಛ, ಸುರಕ್ಷಿತ ಬೆಂಗಳೂರು ಜಿಲ್ಲೆ ನಮ್ಮಿಂದಲೇ ಆರಂಭವಾಗಲಿ. 🌱🌍#GenerationRestoration #EcoPolicing #BengaluruPolice #SustainableFuture SP Bengaluru District Police IGP Central Range

#ವಿಶ್ವಪರಿಸರದಿನದಂದು ನಾವು ಜನರನ್ನು ರಕ್ಷಿಸುವ ಜವಾಬ್ದಾರಿಯೊಂದಿಗೆ,ಪ್ರಕೃತಿಯನ್ನು ಸಂರಕ್ಷಿಸುವ ಬಾಧ್ಯತೆಯನ್ನೂ ಮರೆತಿಲ್ಲ.
ಹಸಿರು, ಸ್ವಚ್ಛ, ಸುರಕ್ಷಿತ ಬೆಂಗಳೂರು ಜಿಲ್ಲೆ ನಮ್ಮಿಂದಲೇ ಆರಂಭವಾಗಲಿ. 🌱🌍#GenerationRestoration #EcoPolicing #BengaluruPolice #SustainableFuture SP Bengaluru District Police IGP Central Range
SP Bengaluru District Police (@bngdistpol) 's Twitter Profile Photo

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ , ಹೊಸಕೋಟೆ ಉಪವಿಭಾಗದ ವ್ಯಾಪ್ತಿಯಲಿದ್ದ ಅವಲಹಳ್ಳಿ ಪೊಲೀಸ್ ಠಾಣೆಯು,ಇನ್ನು ಮುಂದೆ ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯ ವೈಟ್ ಫೀಲ್ಡ್ ವಿಭಾಗಕ್ಕೆ ಒಳಪಟ್ಟಿದ್ದು,ಸದರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಅಹವಾಲುಗಳು/ದೂರುಗಳನ್ನು 1/2

SP Bengaluru District Police (@bngdistpol) 's Twitter Profile Photo

ಮುಂದಿನ ದಿನಗಳಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು/ಉಪ ಆಯುಕ್ತರುSambandam Nandakumar ಬಳಿ ಮನವಿ ಮಾಡಿಕೊಳ್ಳಲು ಅಥವಾ DCP Whitefield Bengaluru 080-22942959 ಇಲ್ಲಿಗೆ ಸಂಪರ್ಕಿಸಲು ಈ ಮೂಲಕ ಸೂಚಿಸಲಾಗಿದೆ.DGP KARNATAKA IGP Central Range ಕರ್ನಾಟಕ ರಾಜ್ಯ ಪೊಲೀಸ್ Karnataka State Police DCP Whitefield Bengaluru

AVALAHALLI POLICE STATION (@avalahallips73) 's Twitter Profile Photo

ಈ ದಿನ ಆವಲಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಸೂಕ್ತ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು. DCP Whitefield Bengaluru Reena Suvarna N, ACP Whitefield ಬೆಂಗಳೂರು ನಗರ ಪೊಲೀಸ್‌ BengaluruCityPolice

ಈ ದಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾನ್ಯ ಎಸಿಪಿ ವೈಟ್ ಫೀಲ್ಡ್ ಉಪವಿಭಾಗ ರವರ ಸಮ್ಮುಖದಲ್ಲಿ ಠಾಣಾ ಸರಹದ್ದಿನ ಪ. ಜಾತಿ- ಪ. ಪಂಗಡಗಳ ಮುಖಂಡರುಗಳ ಜೊತೆಗೆ ಕುಂದು ಕೊರೆತೆ ಸಭೆಯನ್ನು ನಡೆಸಲಾಯಿತು. ಬೆಂಗಳೂರು ನಗರ ಪೊಲೀಸ್‌ BengaluruCityPolice DCP Whitefield Bengaluru Reena Suvarna N, ACP Whitefield CP Bengaluru ಪೊಲೀಸ್ ಆಯುಕ್ತ ಬೆಂಗಳೂರು ava

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಡಿಜೆ ಹಳ್ಳಿ ಠಾಣಾ ಪ್ರಕರಣದಲ್ಲಿ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳವು ಇಬ್ಬರು ವಿದೇಶಿ ಪ್ರಜೆಯನ್ನು ಬಂಧಿಸಿದ್ದು, ಹೆಚ್ಚುವರಿ 5 ಮಂದಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. #narcotics #staydrugfree

AVALAHALLI POLICE STATION (@avalahallips73) 's Twitter Profile Photo

ಘಟನಾ ಸ್ಥಳಕ್ಕೆ ಭೇಟಿ : ಇಂದು ಠಾಣಾ ವ್ಯಾಪ್ತಿಯ ಮಾರಾಗೊಂಡನಹಳ್ಳಿ ಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಮಾನ್ಯ ಜಂಟಿ ಪೊಲೀಸ್ ಆಯುಕ್ತರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.ಬೆಂಗಳೂರು ನಗರ ಪೊಲೀಸ್‌ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Whitefield Bengaluru Reena Suvarna N, ACP Whitefield

ಘಟನಾ ಸ್ಥಳಕ್ಕೆ ಭೇಟಿ :
ಇಂದು ಠಾಣಾ ವ್ಯಾಪ್ತಿಯ ಮಾರಾಗೊಂಡನಹಳ್ಳಿ ಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಮಾನ್ಯ ಜಂಟಿ ಪೊಲೀಸ್ ಆಯುಕ್ತರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.ಬೆಂಗಳೂರು ನಗರ ಪೊಲೀಸ್‌ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Whitefield Bengaluru Reena Suvarna N, ACP Whitefield
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಮಾದಕ ವಸ್ತುಗಳು ನಮ್ಮ ಕನಸುಗಳನ್ನು ಕದಿಯುತ್ತವೆ ಅವುಗಳನ್ನು ಕಸಿದುಕೊಳ್ಳಲು ಬಿಡಬೇಡಿ. ನೀವು ಮಾದಕ ವ್ಯಸನದ ಚಟುವಟಿಕೆಯನ್ನು ಅಥವಾ ಅಂತಹ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸಂದೇಹವಿದ್ದರೆ ತಕ್ಷಣವೇ 1908 ಕ್ಕೆ ಅಥವಾ 112 ಕ್ಕೆ ಕರೆ ಮಾಡಿ. ಮಾದಕ ವ್ಯಸನಮುಕ್ತ ಬೆಂಗಳೂರು ನಿರ್ಮಿಸಲು ನಾವು ಒಟ್ಟಿಗೆ ಕೆಲಸ ಮಾಡೋಣ

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನಿಮ್ಮ ಭವಿಷ್ಯ ಅಮೂಲ್ಯವಾದದ್ದು- ಒತ್ತಡದ ಕ್ಷಣಿಕ ಸಮಯದಿಂದ ಪಾರಾಗಲು ಅದನ್ನು ವಿನಿಮಯ ಮಾಡಿಕೊಳ್ಳಬೇಡಿ. ಮಾದಕವಸ್ತುಗಳು ಆರೋಗ್ಯ, ಭರವಸೆ ಮತ್ತು ಸಾಮರ್ಥ್ಯವನ್ನು ಹಾಳುಗೆಡವುತ್ತವೆ. ವ್ಯಸನ ಹಾಗೂ ಮಾದಕ ವಸ್ತುಗಳಿಗೆ ಬೇಡ ಎಂದು ಹೇಳಿ. ಎದ್ದು ನಿಲ್ಲಿ. ಮುಕ್ತವಾಗಿ, ಎದೆಗುಂದದೆ ಮಾತನಾಡಿ. ಮಾದಕವಸ್ತು ದುರುಪಯೋಗವನ್ನು 1908 ಕ್ಕೆ ಅಥವಾ

AVALAHALLI POLICE STATION (@avalahallips73) 's Twitter Profile Photo

ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನ ಪ್ರಯುಕ್ತ ಅವಲಹಳ್ಳಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ವಿವಿಧ ಕಾಲೇಜುಗಳು ಶಾಲಾ ಮಕ್ಕಳೊಂದಿಗೆ ,ಜಾಗೃತಿ ಅಭಿಯಾನ ಮಾಡಲಾಯಿತು.DCP Whitefield Bengaluru ಬೆಂಗಳೂರು ನಗರ ಪೊಲೀಸ್‌ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Reena Suvarna N, ACP Whitefield

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಅವರು ನಮಗೆ ಸರಿ-ತಪ್ಪು ಕಲಿಸಿದರು. ಈಗ ನಾವು ಆ ಮೌಲ್ಯಗಳನ್ನು ರಕ್ಷಿಸುತ್ತೇವೆ. ಈ ಗುರುಪೂರ್ಣಿಮೆಯಂದು, ನಮ್ಮನ್ನು ಮಾರ್ಗದರ್ಶಿಸಿ, ಸರಿಪಡಿಸಿ, ನಂಬಿಕೆಯಿಟ್ಟ ಗುರುಗಳಿಗೆ ನಮನವನ್ನು ಸಲ್ಲಿಸುತ್ತೇವೆ. ನಮ್ಮ ಮೇಲೆ ಗುರುವಿಟ್ಟ ವಿಶ್ವಾಸ, ನಮ್ಮ ಜೀವನದ ರಕ್ಷಾಕವಚ.. ಗುರುಪೂರ್ಣಿಮೆಯ ಶುಭಾಶಯಗಳು! They taught us right from wrong. We

ಅವರು ನಮಗೆ ಸರಿ-ತಪ್ಪು ಕಲಿಸಿದರು. ಈಗ ನಾವು ಆ ಮೌಲ್ಯಗಳನ್ನು ರಕ್ಷಿಸುತ್ತೇವೆ.
ಈ ಗುರುಪೂರ್ಣಿಮೆಯಂದು, ನಮ್ಮನ್ನು ಮಾರ್ಗದರ್ಶಿಸಿ, ಸರಿಪಡಿಸಿ, ನಂಬಿಕೆಯಿಟ್ಟ ಗುರುಗಳಿಗೆ ನಮನವನ್ನು ಸಲ್ಲಿಸುತ್ತೇವೆ.
ನಮ್ಮ ಮೇಲೆ ಗುರುವಿಟ್ಟ ವಿಶ್ವಾಸ, ನಮ್ಮ ಜೀವನದ ರಕ್ಷಾಕವಚ..
ಗುರುಪೂರ್ಣಿಮೆಯ ಶುಭಾಶಯಗಳು!

They taught us right from wrong. We
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಮನೆ ಮನೆಗೆ ಪೊಲೀಸ್!! ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ! ಇದೇ ಜುಲೈ 18 ರಂದು, ಬೆಂಗಳೂರು ನಗರ ಪೊಲೀಸರು, ಗೌರವಾನ್ವಿತ ಗೃಹ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ, ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ! ನಿಮ್ಮ ಇಲಾಖೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಲು, ದೂರುಗಳನ್ನು ದಾಖಲಿಸಲು ಮತ್ತು ನಿಮ್ಮ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು

ಮನೆ ಮನೆಗೆ ಪೊಲೀಸ್!!
ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ!

ಇದೇ ಜುಲೈ 18 ರಂದು, ಬೆಂಗಳೂರು ನಗರ ಪೊಲೀಸರು, ಗೌರವಾನ್ವಿತ ಗೃಹ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ, ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ! ನಿಮ್ಮ ಇಲಾಖೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಲು, ದೂರುಗಳನ್ನು ದಾಖಲಿಸಲು ಮತ್ತು ನಿಮ್ಮ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು