ANIL NIMBAL (@asnimbal) 's Twitter Profile
ANIL NIMBAL

@asnimbal

ID: 875665804989087744

calendar_today16-06-2017 10:46:11

808 Tweet

140 Followers

939 Following

AKSSA OFFICIAL (@akssaofficial) 's Twitter Profile Photo

ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ಮಾನ್ಯರೇ PSI ಮರು ಪರೀಕ್ಷೆಯ ದಿನಾಂಕ ವನ್ನು ಘೋಷಿಸಿದ್ದಿರಿ ಹಾಗೇ ಅಕ್ರಮಕ್ಕೆ ಎಡೆಮಾಡಿಕೊಡದೆ ಬೇಜವಾಬ್ದಾರಿಯುತ ವಾಗಿ ನಡೆದುಕೊಳ್ಳದೆ ಎಚ್ಚರಿಕೆ ವಹಿಸಿ ಪರೀಕ್ಷೆನಡೆಸಿ ಎಂದು ಸಂಘಟನೆಯು ಈ ಮೂಲಕ ಎಚ್ಚರಿಸುತ್ತದೆ

Kpsc ಯಲ್ಲಿ ಅಧ್ಯಕ್ಷರೇ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಯವರೆಗೂ ಲಕ್ಷ ಲಕ್ಷ ಕೋಟಿ ಕೋಟಿ ಗಳಿಗೆ ಹುದ್ದೆಗಳನ್ನು ಹರಾಜು ಹಾಕಿ ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ ಈ ಅನ್ಯಾಯವನ್ನು ಪ್ರಶ್ನಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಈ ರೀತಿ ಬಂಧಿಸಬಹುದೇ ?

KPSC RESULTS (@rwsmnptpresults) 's Twitter Profile Photo

ಉದ್ಯೋಗ ಗ್ಯಾರಂಟೀ ಶುರರೆ Karnataka Congress ನೋಡ್ರಿ ರಾಜ್ಯದ ಯುವಕರ ಮೇಲಿರುವ ನಿಮ್ಮ ಕಾಳಜಿ. ಬ್ರಷ್ಟ KPSC ಯ ಪ್ರತಿ ನೇಮಕಾತಿಯಿಂದ ತಮಗೆ ಬರುವ ಕಮಿಷನ್ ಎಸ್ಟು ಕೋಟಿ. ಅಧ್ಯಕ್ಷ ಹಾಗೂ ಸದಸ್ಯರು ತಿನ್ನುವ ಹೊಲಸಲ್ಲಿ ತಮ್ಮ ಪಾಲೆಷ್ಟು. Secretary KPSC ನೀವು ಕೂಡ ನಿಮ್ಮ ಕೆಲ್ಸ ಸರಿಯಾಗಿ ಮಾಡಿ ಇನ್ನು 424 RWS AE,JE list ಯಾವಾಗ ಬಿಡುವಿರಿ.

AKSSA OFFICIAL (@akssaofficial) 's Twitter Profile Photo

CM of Karnataka DK Shivakumar ಮಾನ್ಯರೇ ಈ ಕೂಡಲೇ ಕೆಪಿಎಸ್ಸಿ ಎಂಬ ಸಾಂವಿಧಾನಿಕ ಸಂಸ್ಥೆಯನ್ನು ತಿಜೋರಿಯನ್ನಾಗಿ ಪರಿವರ್ತಿಸಿಕೊಂಡು ಕೆಪಿಎಸ್ಸಿಯ ಘನತೆಯನ್ನು ಮಣ್ಣು ಪಾಲು ಮಾಡುತ್ತಿರುವ ಅಧ್ಯಕ್ಷನಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರ್ ನನ್ನ ಉಚ್ಛಾಟಿಸಿ ಎಂದು ಮಾನ್ಯ ರಾಷ್ಟ್ರಪತಿಯವರಿಗೆ ಒತ್ತಡ ಹಾಕಿ ಬಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ

AKSSA OFFICIAL (@akssaofficial) 's Twitter Profile Photo

ಕೆಪಿಎಸ್ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರು ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲವಾದ್ದರಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಕೆಪಿಎಸ್ಸಿ ಅಧ್ಯಕ್ಷನನ್ನು ಉಚ್ಚಾಟನೆಗೊಳಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಘೋಷಿಸಿದ್ದಾರೆ

KPSC ಅಡ್ಡ (@kpscadda) 's Twitter Profile Photo

ಕೂಡಲೇ akssa ಸಂಘದ ಅಧ್ಯಕ್ಷರನ್ನು ಬಿಡುಗಡೆಗೊಳಿಸಿ ಈಗಾಗಲೇ ಬಾಕಿ ಉಳಿದ ಅಂತಿಮ ಪಟ್ಟಿ,ಹೊಸ ಅಧಿಸೂಚನೆ ಹೊರಡಿಸಿ.prajavani.net/district/benga… ಮುಂದುವರೆದ ತಂತ್ರ ಪ್ರತಿತಂತ್ರ ಜಟಾಪಟಿ ಮಧ್ಯೆ ಅಭ್ಯರ್ಥಿಗಳು ಅತಂತ್ರ ವಾಗಿದ್ದಾರೆ.ಕೂಡಲೇ CM of Karnataka ಮಧ್ಯೆ ಪ್ರವೇಶಿಸಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು .

AKSSA OFFICIAL (@akssaofficial) 's Twitter Profile Photo

KPSC ಯ ಇತಿಹಾಸದಲ್ಲೇ ಭ್ರಷ್ಟ ಅಧ್ಯಕ್ಷನಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರನ ಕುತಂತ್ರದಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಹಾಕಿಸಿದ್ದಾರೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆ

CM of Karnataka ಎರಡು ಹೊತ್ತಿನ ಊಟ, ವರ್ಷಕ್ಕೆ ಎರಡು ಜೊತೆ ಬಟ್ಟೆ, ಬಂಡಿಗಟ್ಟಲೆ ಪುಸ್ತಕ ,ಗೀಚಿ ಗೀಚಿ ಹಾಳಾದ ಪೆನ್ನುಗಳು, ಇದು ಸ್ವರ್ದಾತ್ಮಕ ಪರೀಕ್ಷೆಯಲ್ಲಿ ತೊಡಗಿ ಯಾವುದಾದರು ಒಂದು ಉದ್ಯೋಗ ಸಿಕ್ಕರೆ ಸಾಕು ಎಂದು ಆಸೆಗಣ್ಣಿನಿಂದ ನೋಡುತ್ತಿರುವ ಅಭ್ಯರ್ಥಿಗಳ ಸ್ಥಿತಿ ನಮಗೆ ಜೈಲು ಶಿಕ್ಷೆಯೇ ? #whereisjustice?

CM of Karnataka  ಎರಡು ಹೊತ್ತಿನ ಊಟ, ವರ್ಷಕ್ಕೆ ಎರಡು ಜೊತೆ ಬಟ್ಟೆ, ಬಂಡಿಗಟ್ಟಲೆ ಪುಸ್ತಕ ,ಗೀಚಿ ಗೀಚಿ ಹಾಳಾದ ಪೆನ್ನುಗಳು, ಇದು ಸ್ವರ್ದಾತ್ಮಕ ಪರೀಕ್ಷೆಯಲ್ಲಿ ತೊಡಗಿ ಯಾವುದಾದರು ಒಂದು ಉದ್ಯೋಗ ಸಿಕ್ಕರೆ ಸಾಕು ಎಂದು ಆಸೆಗಣ್ಣಿನಿಂದ ನೋಡುತ್ತಿರುವ ಅಭ್ಯರ್ಥಿಗಳ ಸ್ಥಿತಿ ನಮಗೆ ಜೈಲು ಶಿಕ್ಷೆಯೇ ?
#whereisjustice?
Veeresh Naregal (@mr_veeresh_1) 's Twitter Profile Photo

ಭಾರತದಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ "ಯುವಜನತೆಯೆ ಹೆಚ್ಚು ಇದೆ" ಯುವ ಜನತೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಿರಿ, Basanagouda R Patil (Yatnal) S.Suresh Kumar ಧನ್ಯವಾದಗಳು ಯುವಜನತೆಯ ಪರವಾಗಿ ಎಲ್ಲ ರಾಜಕೀಯ ನಾಯಕರು ಸ್ಪಂದಿಸಬೇಕು ಯುವಜನತೆಯೆ ದೇಶದ ಆಸ್ತಿ Vijayendra Yediyurappa BJP Karnataka Karnataka Congress

ಭಾರತದಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ "ಯುವಜನತೆಯೆ ಹೆಚ್ಚು ಇದೆ" ಯುವ ಜನತೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಿರಿ, Basanagouda R Patil (Yatnal) S.Suresh Kumar ಧನ್ಯವಾದಗಳು

ಯುವಜನತೆಯ ಪರವಾಗಿ ಎಲ್ಲ ರಾಜಕೀಯ ನಾಯಕರು ಸ್ಪಂದಿಸಬೇಕು

ಯುವಜನತೆಯೆ ದೇಶದ ಆಸ್ತಿ

Vijayendra Yediyurappa BJP Karnataka Karnataka Congress
AKSSA OFFICIAL (@akssaofficial) 's Twitter Profile Photo

ಜೈಲಿನಿಂದ ಜಾಮೀನು ಪಡೆದು ನೇರವಾಗಿ ಕೆಪಿಎಸ್ಸಿ ಕಚೇರಿ ಮುಂದೆ ಮಾಧ್ಯಮ ಹೇಳಿಕೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಹೇಳಿದ್ದೇನು ? 1/1

AKSSA OFFICIAL (@akssaofficial) 's Twitter Profile Photo

ಜೈಲಿನಿಂದ ಜಾಮೀನು ಪಡೆದು ನೇರವಾಗಿ ಕೆಪಿಎಸ್ಸಿ ಕಚೇರಿ ಮುಂದೆ ಮಾಧ್ಯಮ ಹೇಳಿಕೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಹೇಳಿದ್ದೇನು ? 1/2

AKSSA OFFICIAL (@akssaofficial) 's Twitter Profile Photo

ಕೆಪಿಎಸ್ಸಿ ಅಧ್ಯಕ್ಷರನ್ನು ಈ ಕೂಡಲೇ ಉಚ್ಚಾಟನೆಗೊಳಿಸಬೇಕು ಕೆಪಿಎಸ್ಸಿ ಅಧ್ಯಕ್ಷರು 80 ಕೋಟಿ ಹಣ ಕೊಟ್ಟು ತಮ್ಮ ಸ್ಥಾನವನ್ನು ಅಲಂಕರಿಸಿದ್ದಾರೆ #removekspcchairman 1/1

AKSSA OFFICIAL (@akssaofficial) 's Twitter Profile Photo

ಕೆಪಿಎಸ್ಸಿ ಅಧ್ಯಕ್ಷರನ್ನು ಈ ಕೂಡಲೇ ಉಚ್ಚಾಟನೆಗೊಳಿಸಬೇಕು ಕೆಪಿಎಸ್ಸಿ ಅಧ್ಯಕ್ಷರು 80 ಕೋಟಿ ಹಣ ಕೊಟ್ಟು ತಮ್ಮ ಸ್ಥಾನವನ್ನು ಅಲಂಕರಿಸಿದ್ದಾರೆ #removekspcchairman 1/2

AKSSA OFFICIAL (@akssaofficial) 's Twitter Profile Photo

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ ಹೆಣ್ಣೆಂದರೆ ಹಾಗೆ ಕೋಟಿ ಜೀವರಾಶಿಗಳಿಗೆ ಬೆಳಕಾಗುವವಳು ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾದವರು Secretary KPSC ಶ್ರೀಮತಿ ಲತಾ ಕುಮಾರಿ ಮೇಡಂ ಅವರು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಧನ್ಯವಾದಗಳು ಮಾನ್ಯರಿಗೆ

CM of Karnataka Priyank Kharge / ಪ್ರಿಯಾಂಕ್ ಖರ್ಗೆ Basanagouda R Patil (Yatnal) ಭಾನುವಾರ ನಡೆಯುತ್ತಿರುವ CTI &PSI ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಮಾಹಿತಿ ಸಿಕ್ಕಿದೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾನ್ಯ ಪೋಲಿಸ್ ಇಲಾಖೆಗೆ ನೀಡಲಾಗಿದೆ ದಯವಿಟ್ಟು ಪರೀಕ್ಷೆಯನ್ನು ಮುಂದುಡಬೇಕೆಂದು AKSSA ಸಂಘಟನೆಯು ಈ ಮೂಲಕ ಆಗ್ರಹಿಸುತ್ತದೆ

AKSSA OFFICIAL (@akssaofficial) 's Twitter Profile Photo

CM of Karnataka ಕೆಪಿಎಸ್‌ಸಿ ಅಧ್ಯಕ್ಷರು ಪ್ರಶ್ನಾತೀತರೇ ಮಹಿಳಾ ಅಧಿಕಾರಿಗೆ ಬೆದರಿಸಿ ಕಿರುಕುಳ ನೀಡಿ ಸ್ವಾಹಿತಾಸಕ್ತಿಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂದರೆ ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆಯೋ? ಅಥವಾ ಭ್ರಷ್ಟಾಚಾರಿಗಳೇ ತುಂಬಿಕೊಂಡಿರುವ ಪಾಳು ಕೊಂಪೇಯೋ? ಒಂದು ಅತಿ ದೊಡ್ಡ ಸಂಸ್ಥೆಯಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲವೇ ?

Secretary KPSC DK Shivakumar CM of Karnataka ಕೆಪಿಎಸ್ಸಿ ನಡೆಸಿದ CTI ಪರೀಕ್ಷೆಯಲ್ಲಿ CANDIDATES COPY OMR OFFICE COPY OMR ನೋಂದಣಿ ಸಂಖ್ಯೆ ಬದಲಾವಣೆಯಾಗಿದ್ದಾವೆ, ಎಷ್ಟು ಕೋಟಿಗೆ CTI ಹುದ್ದೆಗಳು ಸೇಲ್ ಆಗಿದ್ದಾವೆ ಎಂಬುದು ಈ ಕೂಡಲೇ ರಾಜ್ಯದ ಜನತೆಗೆ ಸ್ಪಷ್ಟಪಡಿಸಿ ಕೆಪಿಎಸ್ಸಿ ಕಚೇರಿ ಮುಂದೆ ಹುದ್ದೆಗಳ ರೇಟ್ ಬೋರ್ಡ್ ಹಾಕಿ