ಸಿದ್ದನಗೌಡ (Siddanagouda)
@siddugouda5
ಬಸವಪಥ | ಕನ್ನಡಿಗ | Freelance Journalist |
ID: 891678970210426880
30-07-2017 15:16:47
667 Tweet
154 Takipçi
904 Takip Edilen
ತಾನು ಘನವೆಂಬ ಹಿರಿಯರುಂಟೆ ಹಿರಿ-ಕಿರಿದೆಂಬ, ಶಬ್ಧವದಡಗಿದರೆ ಆತನೇ ನಿಜ ಶರಣ ಗುಹೇಶ್ವರ... #ಅಲ್ಲಮಪ್ರಭು Dhananjaya #ಬಸವಣ್ಣ #ವಚನ_ಸಾಹಿತ್ಯ #ಕನ್ನಡ #Allamaprabhu
ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಗೇಟುಗಳನ್ನು ದುರಸ್ತಿ ಮಾಡದೆ Karnataka Congress ಸರ್ಕಾರ ಆ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದೆ. ಡ್ಯಾಂ ಕ್ರಸ್ಟ್ ಗೇಟ್ ಕಿತ್ತು ಹೋಗಿ ವರ್ಷಗಳೇ ಕಳೆದರೂ ಇನ್ನೂ ಸರಿಪಡಿಸಿಲ್ಲ. ಸಿಎಂ Siddaramaiah ಹಾಗೂ ಜಲಸಂಪನ್ಮೂಲ ಸಚಿವ DK Shivakumar ನಿರ್ಲಕ್ಷ್ಯದಿಂದ ಬರೋಬ್ಬರಿ 240 ಟಿಎಂಸಿ
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮಲ್ಲದಗುಡ್ಡ ಗ್ರಾಮ ಪಂಚಾಯಿತಿಯ ಮರಕಮದಿನ್ನಿ ಗ್ರಾಮದ ಗೋಧಿಗಡ್ಡೆ ಕ್ಯಾಂಪ್'ನ ಚಿಂತಾಜನಕ ಪರಿಸ್ಥಿತಿಯಿದು. ಕ್ಯಾಂಪ್'ನ ರಸ್ತೆಗಳು ಹದೆಗಟ್ಟಿದ್ದು, ಕನಿಷ್ಠ ತಿರುಗಾಡಲೂ ಅಸಾಧ್ಯವಾಗಿದೆ. ಶೇ. 90 ರಷ್ಟು ST ಜನತೆ ವಾಸಿಸುವ ಕಾಲೋನಿ ಸ್ಥಿತಿಯಿದು. CM of Karnataka Office of the OSD to CM Karnataka