SAMPIGEHALLI POLICE STATION BCP (@sampigehallips) 's Twitter Profile
SAMPIGEHALLI POLICE STATION BCP

@sampigehallips

Official twitter account of Sampigehalli Police Station (080-22943692),9480801424. Dial Namma-112 in case of emergency. @BlrCityPolice

ID: 4317333976

linkhttps://www.bcp.gov.in/ calendar_today29-11-2015 11:02:01

119 Tweet

1,1K Takipçi

281 Takip Edilen

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನಿಮ್ಮ ರಜೆಯನ್ನು ಆನಂದಿಸಿ, ಆದರೆ ನಿಮ್ಮ ಅನುಪಸ್ಥಿತಿಯನ್ನು ಜಾಹೀರಾತುಗೊಳಿಸಬೇಡಿ! ಆನ್‌ಲೈನ್‌ನಲ್ಲಿ ನಿಮ್ಮ ಪ್ರಯಾಣದ ಯೋಜನೆಗಳ ಪೋಸ್ಟ್ ಮಾಡುವುದನ್ನು ನಿಲ್ಲಿಸಿ—ಕಳ್ಳರು ಸಹ ನಿಮ್ಮ ದೈನಂದಿನ ಸ್ಥಿತಿ-ಗತಿಗಳನ್ನು ಆನ್ ಲೈನ್ ಮುಖೇನ ಕಣ್ಗಾವಲಿನಲ್ಲಿಟ್ಟಿರಬಹುದು! ಜಾಗೃತರಾಗಿರಿ, ಸುರಕ್ಷಿತವಾಗಿರಿ! #police #awareness

ನಿಮ್ಮ ರಜೆಯನ್ನು ಆನಂದಿಸಿ, ಆದರೆ ನಿಮ್ಮ ಅನುಪಸ್ಥಿತಿಯನ್ನು ಜಾಹೀರಾತುಗೊಳಿಸಬೇಡಿ! ಆನ್‌ಲೈನ್‌ನಲ್ಲಿ ನಿಮ್ಮ ಪ್ರಯಾಣದ ಯೋಜನೆಗಳ ಪೋಸ್ಟ್ ಮಾಡುವುದನ್ನು ನಿಲ್ಲಿಸಿ—ಕಳ್ಳರು ಸಹ ನಿಮ್ಮ ದೈನಂದಿನ ಸ್ಥಿತಿ-ಗತಿಗಳನ್ನು ಆನ್ ಲೈನ್ ಮುಖೇನ ಕಣ್ಗಾವಲಿನಲ್ಲಿಟ್ಟಿರಬಹುದು! ಜಾಗೃತರಾಗಿರಿ, ಸುರಕ್ಷಿತವಾಗಿರಿ!

#police #awareness
DCP North East (@dcpnebcp) 's Twitter Profile Photo

ಇಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ YALAHANKA NEW TOWN BCP ಠಾಣಾ ಸರಹದ್ದಿನ ಮುಖ್ಯ ರಸ್ತೆಗಳಲ್ಲಿ ವಿವಿಧ ಶಾಲೆಗಳ ಮಕ್ಕಳು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಥಾ ಮಾಡುವ ಮೂಲಕ ಅರಿವು ಮೂಡಿಸಲಾಯಿತು. #WorldAntiDrugAbuseDay #NoDrugsNoRegrets

ಇಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ <a href="/yelahankantwnps/">YALAHANKA NEW TOWN BCP</a> ಠಾಣಾ ಸರಹದ್ದಿನ ಮುಖ್ಯ ರಸ್ತೆಗಳಲ್ಲಿ ವಿವಿಧ ಶಾಲೆಗಳ ಮಕ್ಕಳು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಥಾ ಮಾಡುವ ಮೂಲಕ ಅರಿವು ಮೂಡಿಸಲಾಯಿತು.
#WorldAntiDrugAbuseDay
#NoDrugsNoRegrets
SAMPIGEHALLI POLICE STATION BCP (@sampigehallips) 's Twitter Profile Photo

ಈ ದಿನ ಠಾಣಾ ಸರಹದ್ದಿನ ವಿವಿಧ ಶಾಲಾ ಕಾಲೇಜುಗಳಿಗೆ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಭೇಟಿ ನೀಡಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. #InternationalDayAgainstDrugs #Saynotolife

ಈ ದಿನ ಠಾಣಾ ಸರಹದ್ದಿನ ವಿವಿಧ ಶಾಲಾ ಕಾಲೇಜುಗಳಿಗೆ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಭೇಟಿ ನೀಡಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
#InternationalDayAgainstDrugs #Saynotolife
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನಿಮ್ಮ ಗುರುತಿನ ಚೀಟಿ ಮೇಲೆ ಎಷ್ಟು ಸಿಮ್‌ಗಳು ಸವಾರಿ ಮಾಡುತ್ತಿವೆ? ಎಂಬುದನ್ನು ಈಗ ಸಂಚಾರ ಸಾಥಿಯಲ್ಲಿ ಪರಿಶೀಲಿಸಿ — ನೀವು ಈಗ ಸಿಮ್ ಕಳ್ಳನನ್ನು ಕಂಡುಹಿಡಿತಬಹುದು. ತಿಳಿದಕೊಳ್ಳಿ, ಟ್ರ್ಯಾಕ್ ಮಾಡಿ, ವರದಿ ಮಾಡಿ ಹಾಗೂ ಸುರಕ್ಷಿತವಾಗಿರಿ How many SIMs are riding on your ID? Check on Sanchar Saathi now — you might just

DCP North East (@dcpnebcp) 's Twitter Profile Photo

#MeetTheBCP ಈಶಾನ್ಯ ವಿಭಾಗದ YELAHANKA BCP ಠಾಣೆಯಲ್ಲಿ ಮಾನ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ #ಮನೆಮನೆಗೆಪೊಲೀಸ್‌ ಕಾರ್ಯಕ್ರಮಕ್ಕೆಇಂದು ಚಾಲನೆ ನೀಡಲಾಯಿತು. ಯಲಹಂಕ ಉಪವಿಭಾಗ‍ ‍& ಯಲಹಂಕ ಠಾಣಾ ಅಧಿಕಾರಿಗಳೊಂದಿಗೆ ಸರಹದ್ದಿನ ಮನೆಗಳಿಗೆ ತೆರಳಿ, ಭಿತ್ತಿಪತ್ರಗಳನ್ನು ಹಂಚಿ ಸಾರ್ವಜನಿಕರಿಗೆ ಕಾರ್ಯಕ್ರಮದ ಮಾಹಿತಿ ನೀಡಲಾಯಿತು.

#MeetTheBCP

ಈಶಾನ್ಯ ವಿಭಾಗದ <a href="/yelahankaps/">YELAHANKA BCP</a> ಠಾಣೆಯಲ್ಲಿ ಮಾನ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ  #ಮನೆಮನೆಗೆಪೊಲೀಸ್‌ ಕಾರ್ಯಕ್ರಮಕ್ಕೆಇಂದು ಚಾಲನೆ ನೀಡಲಾಯಿತು.

ಯಲಹಂಕ ಉಪವಿಭಾಗ‍ ‍&amp; ಯಲಹಂಕ ಠಾಣಾ ಅಧಿಕಾರಿಗಳೊಂದಿಗೆ ಸರಹದ್ದಿನ ಮನೆಗಳಿಗೆ ತೆರಳಿ,   ಭಿತ್ತಿಪತ್ರಗಳನ್ನು ಹಂಚಿ ಸಾರ್ವಜನಿಕರಿಗೆ ಕಾರ್ಯಕ್ರಮದ ಮಾಹಿತಿ ನೀಡಲಾಯಿತು.
SAMPIGEHALLI POLICE STATION BCP (@sampigehallips) 's Twitter Profile Photo

#MeetTheBCP ಮಾನ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ #ಮನೆಮನೆಗೆಪೊಲೀಸ್‌ ಕಾರ್ಯಕ್ರಮಕ್ಕೆ ನಮ್ಮ ಠಾಣೆಯಲ್ಲಿ ಚಾಲನೆ ನೀಡಲಾಯಿತು. ACP SAMPIGEHALLI BCP, ಠಾಣೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದು, ಸಾರ್ವಜನಿಕರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು.

#MeetTheBCP 
ಮಾನ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ  #ಮನೆಮನೆಗೆಪೊಲೀಸ್‌ ಕಾರ್ಯಕ್ರಮಕ್ಕೆ ನಮ್ಮ ಠಾಣೆಯಲ್ಲಿ ಚಾಲನೆ ನೀಡಲಾಯಿತು.

<a href="/acpsampigehalli/">ACP SAMPIGEHALLI BCP</a>, ಠಾಣೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದು, ಸಾರ್ವಜನಿಕರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಯಾವ ಮಹಿಳೆಯೂ ಎಂದಿಗೂ ಒಂಟಿ ಎಂದು ಭಾವಿಸದೇ, ಅಪಾಯಕಾರಿ/ತುರ್ತು ಸಂದರ್ಭದಲ್ಲಿ, KSP ಆಪ್‌ನಲ್ಲಿನ Safe Connect ಅನ್ನು ಟ್ಯಾಪ್ ಮಾಡಿ— ನೈಜ-ಸಮಯದಲ್ಲಿ ಪೊಲೀಸ್ ಸಹಾಯವು ಕೆಲವೇ ಕ್ಷಣದಲ್ಲಿ ಲಭ್ಯವಿರಲಿದೆ. ಈಗಲೇ ಆಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ KSP ಆಪ್ ಡೌನ್‌ಲೋಡ್ ಮಾಡಿ. No woman should ever feel alone. In any unsafe

ಯಾವ ಮಹಿಳೆಯೂ ಎಂದಿಗೂ ಒಂಟಿ ಎಂದು ಭಾವಿಸದೇ, ಅಪಾಯಕಾರಿ/ತುರ್ತು ಸಂದರ್ಭದಲ್ಲಿ, KSP ಆಪ್‌ನಲ್ಲಿನ Safe Connect ಅನ್ನು ಟ್ಯಾಪ್ ಮಾಡಿ— ನೈಜ-ಸಮಯದಲ್ಲಿ ಪೊಲೀಸ್ ಸಹಾಯವು ಕೆಲವೇ ಕ್ಷಣದಲ್ಲಿ ಲಭ್ಯವಿರಲಿದೆ.

ಈಗಲೇ ಆಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ KSP ಆಪ್ ಡೌನ್‌ಲೋಡ್ ಮಾಡಿ.

No woman should ever feel alone.
In any unsafe
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಅವರು ಧರಿಸಿದ ಬೂಟುಗಳು ಹಿಮಾಚ್ಛಾದಿತ ಪ್ರದೇಶಗಳಲ್ಲಿ ಪ್ರತಿಧ್ವನಿಸಿದವು'. ಅತ್ಯಮೂಲ್ಯ ತ್ಯಾಗದಲ್ಲಿ ಕೆತ್ತಲಾದಂತಹ ಗೆಲುವು—ನಾವು ಎಂದಿಗೂ ಮರೆಯಲಾರದ ದಿನವಾಗಿದೆ. ಬಿ.ಸಿ.ಪಿ ಯು ಕಾರ್ಗಿಲ್‌ನ ವೀರರ ಶೌರ್ಯಕ್ಕೆ ತನ್ನ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತದೆ. Their boots echoed through the icy heights. 🇮🇳 A victory etched

ಅವರು ಧರಿಸಿದ ಬೂಟುಗಳು ಹಿಮಾಚ್ಛಾದಿತ ಪ್ರದೇಶಗಳಲ್ಲಿ ಪ್ರತಿಧ್ವನಿಸಿದವು'. ಅತ್ಯಮೂಲ್ಯ ತ್ಯಾಗದಲ್ಲಿ ಕೆತ್ತಲಾದಂತಹ ಗೆಲುವು—ನಾವು ಎಂದಿಗೂ ಮರೆಯಲಾರದ ದಿನವಾಗಿದೆ.  
ಬಿ.ಸಿ.ಪಿ ಯು ಕಾರ್ಗಿಲ್‌ನ ವೀರರ ಶೌರ್ಯಕ್ಕೆ ತನ್ನ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತದೆ.

Their boots echoed through the icy heights.
🇮🇳 A victory etched
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಕೃಷ್ಣನ ಕೊಳಲಿನ ಸಂಗೀತದ ನಾದವು, ನಿಮ್ಮ ಜೀವನವನ್ನು ಸುಮಧುರವಾಗಿಸಲಿ, ಆತನ ಮಾತುಗಳು ನಿಮ್ಮ ಹೃದಯವನ್ನು ಧೈರ್ಯದಿಂದ ತುಂಬಲಿ, ಮತ್ತು ಆತನ ಆಶೀರ್ವಾದವು ಇಂದು ಮತ್ತು ಯಾವಾಗಲೂ ನಿಮ್ಮನ್ನು ಸುರಕ್ಷಿತವಾಗಿರಿಸಲಿ. ಬೆಂಗಳೂರು ನಗರ ಪೊಲೀಸರು ನಿಮಗೆ ಶುಭ ಮತ್ತು ಶಾಂತಿಯುತ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳನ್ನು ಕೋರುತ್ತಾರೆ.

DCP North East (@dcpnebcp) 's Twitter Profile Photo

14.08.2025 ರಂದು, ಈ ಘಟನೆಗೆ ಸಂಬಂಧಿಸಿದಂತೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ..