Prashanta Benakan (@prashanta1999) 's Twitter Profile
Prashanta Benakan

@prashanta1999

ID: 787483715417018368

calendar_today16-10-2016 02:42:03

61 Tweet

17 Takipçi

134 Takip Edilen

BJP Karnataka (@bjp4karnataka) 's Twitter Profile Photo

ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷರು ಹಾಗೂ ಸಂಸದರಾದ ಶ್ರೀ Tejasvi Surya ಯುವ ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ Dheeraj Muniraj ಅವರುಗಳು ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಸಂದೀಪ್

ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷರು ಹಾಗೂ ಸಂಸದರಾದ ಶ್ರೀ Tejasvi Surya  ಯುವ ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ Dheeraj Muniraj  ಅವರುಗಳು ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಸಂದೀಪ್
Tejasvi Surya (@tejasvi_surya) 's Twitter Profile Photo

The KAS Probationary Exams, scheduled by KPSC on a weekday, August 27, are causing significant inconvenience and practical difficulties for the majority of candidates. Persons with Disabilities will particularly struggle to secure scribes when exams are held on a weekday. For

BJP Karnataka (@bjp4karnataka) 's Twitter Profile Photo

ಕಳೆದ 10 ದಿನಗಳಿಂದ ಕೆಎಎಸ್ ಪರೀಕ್ಷೆ ಮುಂದೂಡಬೇಕೆಂದು ಸಾವಿರಾರು ಆಕಾಂಕ್ಷಿಗಳು ರಾಜ್ಯ ಸರ್ಕಾರಕ್ಕೆ ಹಾಗೂ ಕೆಪಿಎಸ್ಸಿಗೆ ಮನವಿ ಮಾಡುತ್ತಲೇ ಇದ್ದಾರೆ. ವಾರಾಂತ್ಯದ ರಜೆ ದಿನ ಹೊರತುಪಡಿಸಿ ಪರೀಕ್ಷೆ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಖಾಸಗಿ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಾಗೂ ಗ್ರಾಮೀಣ ಅಭ್ಯರ್ಥಿಗಳು ದೂರದೂರುಗಳಿಂದ ರಜೆ ಹಾಕಿ

AKSSA OFFICIAL (@akssaofficial) 's Twitter Profile Photo

Siddaramaiah CM of Karnataka ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಯುವ ಸಮೂಹ ನಿಮ್ಮ ಗೆಲುವಿಗೆ ಕಾರಣವಾಗಿದೆ ; ದಯವಿಟ್ಟು ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದುಡಿ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಗೌರವಿಸಿ ಯುವ ರಾಮಯ್ಯ ಎನಿಸಿಕೊಳ್ಳಿ ; ಗೊಂದಲದಲ್ಲಿ ಪರೀಕ್ಷೆ ಬೇಡ ! #postponekas

Siddaramaiah CM of Karnataka ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಯುವ ಸಮೂಹ ನಿಮ್ಮ ಗೆಲುವಿಗೆ ಕಾರಣವಾಗಿದೆ ;

ದಯವಿಟ್ಟು ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದುಡಿ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಗೌರವಿಸಿ ಯುವ ರಾಮಯ್ಯ ಎನಿಸಿಕೊಳ್ಳಿ ;

ಗೊಂದಲದಲ್ಲಿ ಪರೀಕ್ಷೆ ಬೇಡ !

#postponekas
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಆಗಸ್ಟ್ 27ರಂದು ಕೆ.ಪಿ.ಎಸ್‌.ಸಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮ‌ ವಿದ್ಯಾರ್ಥಿಗಳಿಗೆ ಆಗಿದ್ದ ಅನ್ಯಾಯವನ್ನು ಮನಗಂಡು, ನಮ್ಮ ಹೋರಾಟಕ್ಕೆ ತ್ವರಿತವಾಗಿ ಸ್ಪಂದಿಸಿ ಮರುಪರೀಕ್ಷೆಗೆ ಆದೇಶಿಸುವುದರ ಜೊತೆಗೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಸೂಚಿಸಿದ ಮಾನ್ಯ ಮುಖ್ಯಮಂತ್ರಿ Siddaramaiah ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದೆ.

ಆಗಸ್ಟ್ 27ರಂದು ಕೆ.ಪಿ.ಎಸ್‌.ಸಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮ‌ ವಿದ್ಯಾರ್ಥಿಗಳಿಗೆ ಆಗಿದ್ದ ಅನ್ಯಾಯವನ್ನು ಮನಗಂಡು, ನಮ್ಮ ಹೋರಾಟಕ್ಕೆ ತ್ವರಿತವಾಗಿ ಸ್ಪಂದಿಸಿ ಮರುಪರೀಕ್ಷೆಗೆ ಆದೇಶಿಸುವುದರ ಜೊತೆಗೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಸೂಚಿಸಿದ ಮಾನ್ಯ ಮುಖ್ಯಮಂತ್ರಿ Siddaramaiah ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದೆ.
AKSSA OFFICIAL (@akssaofficial) 's Twitter Profile Photo

CM of Karnataka Siddaramaiah ಮರು ಪರೀಕ್ಷೆಗೆ ಆದೇಶ ನೀಡಿ 18 ದಿನಗಳು ಕಳೆದಿವೆ ಆದರೆ ಇಲ್ಲಿವರೆಗೂ Secretary KPSC ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ ಅಭ್ಯರ್ಥಿಗಳು ಓದಿನ ಕಡೆ ಗಮನ ಹರಿಸಬೇಕಾಗಿದೆ ; ಕನ್ನಡವನ್ನು ಅವಮಾನಿಸಿದ ಪರೀಕ್ಷಾ ನಿಯಂತ್ರಕರನ್ನು ಇಲಾಖೆಯಿಂದ ಬಿಡುಗಡೆಗೊಳಿಸಿ ಮರು ಪರೀಕ್ಷೆ ದಿನಾಂಕ ಪ್ರಕಟಿಸಿ ;

CM of Karnataka Siddaramaiah
ಮರು ಪರೀಕ್ಷೆಗೆ ಆದೇಶ ನೀಡಿ 18 ದಿನಗಳು ಕಳೆದಿವೆ ಆದರೆ ಇಲ್ಲಿವರೆಗೂ Secretary KPSC ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ ಅಭ್ಯರ್ಥಿಗಳು ಓದಿನ ಕಡೆ ಗಮನ ಹರಿಸಬೇಕಾಗಿದೆ ;

ಕನ್ನಡವನ್ನು ಅವಮಾನಿಸಿದ ಪರೀಕ್ಷಾ ನಿಯಂತ್ರಕರನ್ನು ಇಲಾಖೆಯಿಂದ ಬಿಡುಗಡೆಗೊಳಿಸಿ ಮರು ಪರೀಕ್ಷೆ ದಿನಾಂಕ ಪ್ರಕಟಿಸಿ ;
AKSSA OFFICIAL (@akssaofficial) 's Twitter Profile Photo

DK Shivakumar CM of Karnataka Siddaramaiah "ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ? ಜಲಸಂಪನ್ಮೂಲ ಇಲಾಖೆಯಲ್ಲಿ WRD AE/JE 1020 ಹುದ್ದೆಗಳು ಖಾಲಿ ಉಳಿದಿದ್ದು ಕೇವಲ 94 ಹುದ್ದೆಗಳನ್ನು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಅನುಮೋದಿಸಿ ಅಧಿಸೂಚನೆ ಹೊರಡಿಸಲು ವಿನಂತಿಸಿಕೊಳ್ಳುತ್ತೇವೆ

DK Shivakumar CM of Karnataka
Siddaramaiah

"ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?

ಜಲಸಂಪನ್ಮೂಲ ಇಲಾಖೆಯಲ್ಲಿ WRD AE/JE 1020 ಹುದ್ದೆಗಳು ಖಾಲಿ ಉಳಿದಿದ್ದು ಕೇವಲ 94 ಹುದ್ದೆಗಳನ್ನು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಅನುಮೋದಿಸಿ ಅಧಿಸೂಚನೆ ಹೊರಡಿಸಲು ವಿನಂತಿಸಿಕೊಳ್ಳುತ್ತೇವೆ
Upendra (@nimmaupendra) 's Twitter Profile Photo

#UITheMovie's #Warner YT Links: Kannada: youtu.be/biWMAPUjAT4 Telugu: youtu.be/Za0yA0j-DK8 Hindi : youtu.be/eGx2kFakx44 Tamil: youtu.be/1lnlbAdbdt8 Malayalam: youtu.be/wnS8ukyeVwY

#UITheMovie's #Warner YT Links:

Kannada: youtu.be/biWMAPUjAT4

Telugu: youtu.be/Za0yA0j-DK8

Hindi : youtu.be/eGx2kFakx44

Tamil: youtu.be/1lnlbAdbdt8

Malayalam: youtu.be/wnS8ukyeVwY
Karnataka civil engineers association (@kar_engineers) 's Twitter Profile Photo

Allow PUC + BE civil for JE posts in karnataka. Govt allowed diploma candidates to write all exams which is equal to PUC ( PC posts, Sda etc ) why not BE civil to write civil JE exams. This is a blunder C and R rules carried on till now, do correct it. 🤯🤯

Allow PUC + BE civil for JE posts in karnataka.

Govt allowed diploma candidates to write all exams which is equal to PUC ( PC posts, Sda etc ) why not BE civil to write civil JE exams.

This is a blunder C and R rules carried on till now, do correct it. 🤯🤯
Basanagouda R Patil (Yatnal) (@basanagoudabjp) 's Twitter Profile Photo

ಸರ್ಕಾರ ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ನೀಡಬೇಕು. ಅದರಂತೆ, ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೂ ಸಹ ಜೂನಿಯರ್ ಇಂಜಿನಿಯರ್ (ಸಿವಿಲ್) ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇರುವ ಅಡೆ-ತಡೆಗಳನ್ನು ನಿವಾರಿಸಬೇಕು. ಹೆಚ್ಚು ಅಭ್ಯರ್ಥಿಗಳು (large talent pool) ಇದ್ದಾಗ ಸರ್ಕಾರಕ್ಕೂ ಸಹ ಅರ್ಹ, ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ನೇಮಕ

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

Shocking that young competitive aspirants in Dharwad were arrested today for merely sitting in peaceful protest demanding timely recruitments. This crisis stems entirely from the government’s own failures of delayed notifications, withheld exams, and unresolved internal

Basanagouda R Patil (Yatnal) (@basanagoudabjp) 's Twitter Profile Photo

I strongly condemn the illegal detention of students/examinees who were protesting against the state government's procrastination to fill up various vacancies, corruption in KPSC, age bar relaxation, and various other legitimate demands in Dharwad The examinees have worked hard

R. Ashoka (@rashokabjp) 's Twitter Profile Photo

ಎಲ್ಲಿದೆ ಸ್ವಾಮಿ ಉದ್ಯೋಗದ ಗ್ಯಾರೆಂಟಿ? ಎಲ್ಲಿದೆ ನೇಮಕಾತಿ ಭಾಗ್ಯ? ಬ್ರೇಕ್ ಫಾಸ್ಟ್ ಮೀಟಿಂಗ್, ಪವರ್ ಶೇರಿಂಗ್ ಅಂತ ದಿನಬೆಳಗಾದರೆ ರಾಜಕಾರಣದಲ್ಲೇ ಕಾಲಹರಣ ಮಾಡುತ್ತಿರುವ Karnataka Congress ಸರ್ಕಾರ ಆಡಳಿತವನ್ನ ಸಂಪೂರ್ಣವಾಗಿ ಮರೆತಿದೆ. ಕಬ್ಬು, ಮೆಕ್ಕೆಜೋಳ ರೈತರ ಪ್ರತಿಭಟನೆ ನಂತರ ಈಗ ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ