Inayatulla Nannu (@ninayatulla) 's Twitter Profile
Inayatulla Nannu

@ninayatulla

Inayatulla Nannu
Business Manager
I am a perfumer (Since 2006)
Brand Name is LE'RAQIYA and ELLIE REENA PERFUME.

ID: 1238098105154908160

calendar_today12-03-2020 13:43:44

539 Tweet

136 Takipçi

1,1K Takip Edilen

Inayatulla Nannu (@ninayatulla) 's Twitter Profile Photo

#ದೀಪಾವಳಿ ಯ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಒಳ್ಳೆಯದಾಗಲಿ.

#ದೀಪಾವಳಿ ಯ ಹಾರ್ದಿಕ ಶುಭಾಶಯಗಳು.
ಎಲ್ಲರಿಗೂ ಒಳ್ಳೆಯದಾಗಲಿ.
World of Statistics (@stats_feed) 's Twitter Profile Photo

Happiest countries in the world: 1.🇫🇮FIN 2.🇩🇰DEN 3.🇨🇭SUI 7.🇸🇪SWE 11.🇦🇺AUS 12.🇮🇱ISR 13.🇩🇪GER 14.🇨🇦CAN 17.🇬🇧GBR 19.🇺🇸USA 21.🇫🇷FRA 25.🇦🇪UAE 26.🇸🇦KSA 27.🇪🇸ESP 28.🇮🇹ITA 35.🇧🇷BRA 52.🇨🇴COL 76.🇷🇺RUS 81.🇲🇾MAS 84.🇨🇳CHN 101.🇧🇩BAN 104.🇹🇷TUR 105.🇵🇰PAK 139.🇮🇳IND 149.🇦🇫AFG

Inayatulla Nannu (@ninayatulla) 's Twitter Profile Photo

ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು.