kannadaprabha (@kannadaprabha) 's Twitter Profile
kannadaprabha

@kannadaprabha

The official X account of Kannadaprabha.com, Leading Kannada news website, owned by The New Indian Express Group. Follow us for news and special reports.

ID: 2215696496

calendar_today26-11-2013 13:09:00

231,231K Tweet

126,126K Takipçi

885 Takip Edilen

kannadaprabha (@kannadaprabha) 's Twitter Profile Photo

ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇನ ಖೋಪಲಿ ಎಕ್ಸಿಟ್ ಬಳಿ ಸರಕು ಸಾಗಾಣಿಕಾ ಕಂಟೈನರ್‌ ಟ್ರಕ್ಕೊಂದರ ಬ್ರೇಕ್‌ ಫೇಲ್ ಆದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. #Pune #MumbaiPuneExpressway #ViralVideo #ಪುಣೆ #ಮುಂಬೈಪುಣೆಎಕ್ಸ್_ಪ್ರೆಸ್_ವೇ #ವೈರಲ್_ವಿಡಿಯೋ Read more here:

kannadaprabha (@kannadaprabha) 's Twitter Profile Photo

ಮುಳ್ಳಯನಗಿರಿ ಸೌಂದರ್ಯ ಹೆಚ್ಚಿಸಿದ ನೀಲಿಕುರವಂಜಿ: ಸಂರಕ್ಷಣಾ ಮೀಸಲು ಪ್ರದೇಶ ಘೊಷಣೆಗೆ ಆಗ್ರಹ kannadaprabha.com/karnataka/2025… #Karnataka #ಕರ್ನಾಟಕ #Mullayanagiri #ಮುಳ್ಳಯನಗಿರಿ #conservationreserve #Neelakurinji #ನೀಲಿಕುರವಂಜಿ #ಸಂರಕ್ಷಣಾಮೀಸಲುಪ್ರದೇಶ TNIE Karnataka

kannadaprabha (@kannadaprabha) 's Twitter Profile Photo

kannadaprabha.com/world/2025/Jul… ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಹದಿಹರೆಯದ ಗುಂಪೊಂದು 33 ವರ್ಷದ ಭಾರತೀಯ ವ್ಯಕ್ತಿಯ ಮೇಲೆ ಮಚ್ಚಿನಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. #Australia #Melbourne #IndianMan #BrutallyAttacked

kannadaprabha (@kannadaprabha) 's Twitter Profile Photo

Mann ki Baat: ಶುಭಾಂಶು ಶುಕ್ಲಾರಿಂದ ಮಕ್ಕಳಲ್ಲಿ ಬಾಹ್ಯಾಕಾಶ ಆಸಕ್ತಿ, ಸ್ಟಾರ್ಟಪ್ ಸಂಖ್ಯೆ ಹೆಚ್ಚಳ: ಪ್ರಧಾನಿ ಮೋದಿ kannadaprabha.com/nation/2025/Ju… TNIE Karnataka The New Indian Express Narendra Modi Narendra Modi Kannada PMO India #MannKiBaat #NarendraModi #ಮನ್ ಕಿಬಾತ್ #ನರೇಂದ್ರಮೋದಿ

kannadaprabha (@kannadaprabha) 's Twitter Profile Photo

ಬಂಜರು ಭೂಮಿಯನ್ನು ಹಸಿರಾಗಿಸಿದ ವೈದ್ಯ: ಪ್ರಕೃತಿ ಮೇಲಿನ ಇವರ ಪ್ರೀತಿ ಇತರರಿಗೆ ಮಾದರಿ..! kannadaprabha.com/karnataka/2025… #Love #Nature #ಪ್ರಕೃತಿ #Doctor #Gadag #ವೈದ್ಯರು #ಪ್ರೀತಿ #ಅರಣ್ಯ #miniforestdry #land #ಬಂಜರುಭೂಮಿ #ಮಿನಿಫಾರೆಸ್ಟ್ TNIE Karnataka

kannadaprabha (@kannadaprabha) 's Twitter Profile Photo

kannadaprabha.com/nation/2025/Ju… ತನ್ನ ಯು ಟ್ಯೂಬ್ ಚಾನೆಲ್ ನಲ್ಲಿ ಹಿಂದೂ ದೇವತೆಗಳು ಹಾಗೂ ಸಂತರ ಬಗ್ಗೆ ಆಕ್ಷೇಪಾರ್ಹ, ಅಶ್ಲೀಲ ಮತ್ತು ನಿಂದನೀಯ ಕಂಟೆಂಟ್ ಒಳಗೊಂಡಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದ ಖ್ಯಾತ ಯು ಟ್ಯೂಬರ್ ಮೊಹಮ್ಮದ್ ಅಮೀರ್ #Uttarpradesh #YouTuber #MohammedAamir #Arrested

kannadaprabha (@kannadaprabha) 's Twitter Profile Photo

Tirumala: ತಿರುಮಲ ಬೆಟ್ಟದಲ್ಲಿ ಬೈಕ್ ಸವಾರನ ಮೇಲೆ ಚಿರತೆ ದಾಳಿ, Video Viral kannadaprabha.com/nation/2025/Ju… #Tirumala #TTD #LeopardAttack #ViralVideo #Alipiri #ತಿರುಮಲ #ಟಿಟಿಡಿ #ಚಿರತೆದಾಳಿ #ವೈರಲ್_ವಿಡಿಯೋ #ಅಲಿಪಿರಿ Tirumala Tirupati Devasthanams

kannadaprabha (@kannadaprabha) 's Twitter Profile Photo

ಹಿಂದೂಗಳ ಪವಿತ್ರಯಾತ್ರಾ ತಾಣ ತಿರುಪತಿ ತಿರುಮಲ ಬೆಟ್ಟದಲ್ಲಿ ಬೈಕ್ ಸವಾರನ ಮೇಲೆ ಚಿರತೆಯೊಂದು ದಾಳಿ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. #Tirumala #TTD #LeopardAttack #ViralVideo #Alipiri #ತಿರುಮಲ #ಟಿಟಿಡಿ #ಚಿರತೆದಾಳಿ #ವೈರಲ್_ವಿಡಿಯೋ #ಅಲಿಪಿರಿ Read more here: kannadaprabha.com/nation/2025/Ju…

kannadaprabha (@kannadaprabha) 's Twitter Profile Photo

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಹೇಳಿಕೆ: ಆರೋಪ ಸಾಬೀತುಪಡಿಸಬೇಕಿದೆ ಕಾಂಗ್ರೆಸ್ kannadaprabha.com/politics/2025/… TNIE Karnataka The New Indian Express Rahul Gandhi Karnataka Congress Congress Siddaramaiah DK Shivakumar #ElectionManipulation #karnataka #LokSabhaElection2024 #RahulGandhi #Congress

kannadaprabha (@kannadaprabha) 's Twitter Profile Photo

kannadaprabha.com/karnataka/2025… CM of Karnataka Vijayendra Yediyurappa ರೈತರಿಗೆ ನಕಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಪೂರೈಸುವ ಕಂಪನಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ರಾಜ್ಯ ಸರ್ಕಾರವನ್ನು ಬಿಜೆಪಿ ಒತ್ತಾಯಿಸಿದೆ. #FakeSeedsfertilisers #Companies #BJP #Stategovt

kannadaprabha (@kannadaprabha) 's Twitter Profile Photo

ಉದ್ಧವ್ ಠಾಕ್ರೆ ಜನ್ಮದಿನ: ಶುಭಾಶಯ ಕೋರಲು ಮಾತೋಶ್ರೀಗೆ ಭೇಟಿ ನೀಡಿದ ರಾಜ್ ಠಾಕ್ರೆ| kannadaprabha.com/nation/2025/Ju… #RajThackeray #birthday #​UddhavThackeray #Matoshree TNIE Karnataka

kannadaprabha (@kannadaprabha) 's Twitter Profile Photo

ತಾಲಿಬಾನ್ ಶಿಕ್ಷೆ: ಗೆಳತಿಯ ಭೇಟಿ ವೇಳೆ ಸಿಕ್ಕಿಬಿದ್ದ ಅಪ್ರಾಪ್ತ ಬಾಲಕನ ತಲೆ ಬೋಳಿಸಿ, ಹೊಡೆದು ಕೊಂದ ದುಷ್ಕರ್ಮಿಗಳು! kannadaprabha.com/nation/2025/Ju… #Police #Taliban #MadhyaPradesh #CrimeNews #youthmurder

kannadaprabha (@kannadaprabha) 's Twitter Profile Photo

kannadaprabha.com/world/2025/Jul… ಪೂರ್ವ ಕಾಂಗೋದಲ್ಲಿನ ಚರ್ಚ್ ಮೇಲೆ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಉಗ್ರರು ಭಾನುವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. #EastCongo #ISbackedRebels #church #Killed

kannadaprabha (@kannadaprabha) 's Twitter Profile Photo

Cricket: ಇಂಗ್ಲೆಂಡ್ ವಿರುದ್ಧ ಹಲವು ದಾಖಲೆಗಳ ಮುರಿದ KL Rahul-Shubman Gill, 46 ವರ್ಷಗಳ ಬಳಿಕ ಇದೇ ಮೊದಲು! kannadaprabha.com/cricket/2025/J… #Cricket #IndiavsEngland #KLRahul #ShubmanGill #TestCricket #ಕ್ರಿಕೆಟ್ #ಭಾರತvsಇಂಗ್ಲೆಂಡ್ #ಕೆಎಲ್_ರಾಹುಲ್ #ಶುಭ್_ಮನ್_ಗಿಲ್ #ಟೆಸ್ಟ್_ಕ್ರಿಕೆಟ್

kannadaprabha (@kannadaprabha) 's Twitter Profile Photo

ಶಿವಗಂಗ ಕನ್ನಡ ಚಿತ್ರದ ಟೀಸರ್ kannadaprabha.com/videos/2025/Ju… #Sandalwood #Kannadateaser #Shivaganga

kannadaprabha (@kannadaprabha) 's Twitter Profile Photo

ಗಾಯದ ಮೇಲೆ ಬರೆ: 5 ಕೋಟಿ ರೂ ನೀಡುವಂತೆ ದಾವೆ, Nitish Kumar Reddy ಗೆ ಆಘಾತ! kannadaprabha.com/cricket/2025/J… #Cricket #IndiavsEngland #NitishKumarReddy #ಕ್ರಿಕೆಟ್ #ಭಾರತvsಇಂಗ್ಲೆಂಡ್ #ನಿತೀಶ್_ಕುಮಾರ್_ರೆಡ್ಡಿ

kannadaprabha (@kannadaprabha) 's Twitter Profile Photo

kannadaprabha.com/politics/2025/… ರಣದೀಪ್‌ ಸಿಂಗ್‌ ಸುರ್ಜೇವಾಲಾ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭಾನುವಾರ ತಿರುಗೇಟು ನೀಡಿದ್ದಾರೆ. #Davanagere #Parameshwara #Surjewala #Congress #BJP

kannadaprabha (@kannadaprabha) 's Twitter Profile Photo

ಚೋಳರು ಪ್ರಜಾಪ್ರಭುತ್ವವಾದಿಗಳು: ಚೋಳ ಚಕ್ರವರ್ತಿಗಳು ಭಾರತದ ಹೆಗ್ಗುರುತು, ಹೆಮ್ಮೆಗೆ ಸಮಾನಾರ್ಥಕ: ಪ್ರಧಾನಿ ಮೋದಿ kannadaprabha.com/nation/2025/Ju… Narendra Modi #TamilNadu #Cholaemperors #Cholas #RajendraChola

kannadaprabha (@kannadaprabha) 's Twitter Profile Photo

ಮಹಾರಾಷ್ಟ್ರ: 'ಲಡ್ಕಿ ಬಹಿನ್' ಯೋಜನೆಗೆ 14,000 ಕ್ಕೂ ಹೆಚ್ಚು ಪುರುಷ ಬೋಗಸ್ ಫಲಾನುಭವಿಗಳು: ಸರ್ಕಾರದ ಬೊಕ್ಕಸಕ್ಕೆ 1,640 ಕೋಟಿ ನಷ್ಟ!| kannadaprabha.com/nation/2025/Ju… #maharashtra #money #LadkiBahinscheme TNIE Karnataka

kannadaprabha (@kannadaprabha) 's Twitter Profile Photo

50 ವಿದ್ಯಾರ್ಥಿನಿಯರು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. #Telangana #60studentshospitalised kannadaprabha.com/nation/2025/Ju…