
Faizal bellare
@faizal_bellare
social Activist | Political For cause | Business
ID: 927068549893337088
05-11-2017 07:02:21
8,8K Tweet
1,1K Takipçi
400 Takip Edilen




PFI plot for making India Islamic state by 2047! Patna SSP claims arrested individuals were providing terror training. This is as fake as fake can get. Only an insane & stupid can entertain such dreams in age of democracy. Here is the original document: empowerindiafoundation.org/wp-content/upl…

ಅಯ್ಯೋ, ಕಾಶಪ್ಪನವರೇ ಸಿದ್ದರಾಮೋತ್ಸವ ವನ್ನು ತಡೆಯಲು ಪ್ರಯತ್ನಿಸುವುದರ ಹಿಂದೆಯೂ ಎಸ್ ಡಿ ಪಿ ಐ ಕೈವಾಡ ಇರಬಹುದೇ?Siddaramaiah Karnataka Congress DK Shivakumar PublicTV TV9 Kannada pic.x.com/BJMDSW8emR



ಶಾಂತವಾಗಿದ್ದ ಸುಳ್ಯದ ಕಲಂಜದಲ್ಲಿ 19 ವರ್ಷದ ಮುಸ್ಲಿಂ ಬಾಲಕನ ಮೇಲೆ ಸಂಘಪಾರಿವಾರದ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಕೃತ್ಯ ಸ್ಥಳೀಯರಲ್ಲದ 8 ಜನರ ತಂಡ ಈ ಕೃತ್ಯ ನಡೆಸಿದೆ ಇವರನ್ನು ಬಂಧಿಸಿ ಹೆಡೆಮುರಿಕಟ್ಟಿ, ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಿರಿ. Dakshina Kannada District Police

ಸುಳ್ಯ ತಾಲೂಕಿನ ಕಳಂಜದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಮಾಯಕ ಮುಸ್ಲಿಂ ಯುವಕನ ಮೇಲೆ ಮಾರಕಾಯುಧಗಳಿಂದ ಕೊಲೆಯತ್ನ ನಡೆಸಿದ ಎಲ್ಲಾ ಗೂಂಡಾಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ ಬೆಳ್ಳಾರೆ ಪೊಲೀಸರಿಗೆ ಅಭಿನಂದನೆಗಳು. Dakshina Kannada District Police ಇದರ ಹಿಂದಿರುವ ಷಡ್ಯಂತರಗಳನ್ನು ಮತ್ತು ಸೂತ್ರಧಾರಿಗಳನ್ನು ಬಂಧಿಸಿದರೆ ಇನ್ನಷ್ಟು ದಾಳಿಗಳನ್ನು ತಪ್ಪಿಸಬಹುದು


ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಗುಂಪು ಹತ್ಯೆ ಇಂದು ಕರ್ನಾಟಕದ ದ. ಕ. ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಎಂಬ ಗ್ರಾಮಾಂತರ ಪ್ರದೇಶದಲ್ಲಿಯೂ ನಡೆದಿರುವುದು RSS ಮುಸ್ಲಿಂ ದ್ವೇಷದ ಮುಂದುವರಿದ ಭಾಗವಾಗಿದೆ, ಅರೋಪಿಗಳ ಬಂಧನವಾಗಿದೆ ನಿಜ, ಅದರೆ ಷಡ್ಯಂತರದ ಹಿಂದಿರುವ ವ್ಯಕ್ತಿಗಳ ವಿರುದ್ಧ NIA ತನಿಖೆ ಯಾವಾಗ ? CM of Karnataka






ಬಿ.ಜೆ.ಪಿ. ಒಕ್ಕೂಟ ಸರಕಾರದ ಸಚಿವೆ ಸ್ಮೃತಿ ಇರಾನಿ ಮಗಳು ಜೋಯಿಶ್ ಇರಾನಿ ಗೋವಾದಲ್ಲಿ ಮೃತನ ಹೆಸರಿನಲ್ಲಿ ಪರವಾನಿಗೆಯನ್ನು ಪಡೆದು " ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್" ಎಂಬ ಐಷಾರಾಮಿ ರೆಸ್ಟೊರೆಂಟ್ ನಡೆಸುತ್ತಿರುವುದು @BJP ಯ ನೀಚ ಸಂಸ್ಕೃತಿಯನ್ನು ಜಗಜ್ಜಾಹಿರು ಮಾಡಿದಂತಾಗಿದೆ. Shame on BJP Smriti Z Irani #PMOIndia


ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕನಿಂದಲೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಹಲವು ದಿನಗಳಾದರೂ ಇನ್ನೂ ಪ್ರಕರಣ ದಾಖಲಿಸದ SP Shivamogga ಯಾರ ಒತ್ತಡಕ್ಕೆ ಮಣಿದಿದೆ ?? ತಕ್ಷಣ ಪ್ರಕರಣ ದಾಖಲಿಸಿ ಸಿಮ್ಸ್ ನಿರ್ದೇಶಕರನ್ನು ವಜಾಗೊಳಿಸಬೇಕಾಗಿದೆ.





4 ಚಕ್ರದ ವಾಹನ ಇದ್ದ ಮಾತ್ರಕ್ಕೆ ಆತ ಶ್ರೀಮಂತನಾಗುವುದಿಲ್ಲ.ಅತ್ಯಧಿಕ ಮಂದಿ ಲೋನ್ ಮಾಡಿ 2/4 ಚಕ್ರದ ವಾಹನವನ್ನು ಅಥವಾ ಕಡಿಮೆ ಬೆಲೆಗೆ ಸಿಗುವ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡುತ್ತಾರೆ. CM of Karnataka ಅವರ ಲೋನ್ ಗಳನ್ನು ಮನ್ನಾ ಮಾಡಿ ನಂತರ BPL ಕಾರ್ಡ್ ಹೊಂದಿರುವ 4 ಚಕ್ರ ವಾಹನದ ಮಾಲೀಕರ ಮೇಲೆ ದಂಡ ಪ್ರಯೋಗ ಮಾಡಲಿ.1/2
