APPU CHARAN (@appucharan1) 's Twitter Profile
APPU CHARAN

@appucharan1

ಅಭಿಮಾನಕ್ಕೆ ಅಪ್ಪು ಅವ್ರೆ ಆದಿ..❤️ ಉಳ್ಳಿದವರೆಲ್ಲ ಇತ್ಯಾದಿ💯..

ID: 1024906570755321857

calendar_today02-08-2018 06:35:43

939 Tweet

57 Takipçi

107 Takip Edilen

PRK Productions (@prk_productions) 's Twitter Profile Photo

ಪಿ.ಆರ್.ಕೆ. ತಂಡದ ವತಿಯಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ✨ #AshwiniPuneethRajkumar

ಪಿ.ಆರ್.ಕೆ. ತಂಡದ ವತಿಯಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ✨
#AshwiniPuneethRajkumar
Upendra (@nimmaupendra) 's Twitter Profile Photo

🙏 ನಗುವಿನ ಸರದಾರ, ನಿಷ್ಕಲ್ಮಶ ಮನಸಿನ ರಾಜಕುಮಾರ, ಪರಮಾತ್ಮ, Power Star ಪ್ರೀತಿಯ ಅಪ್ಪು …. ಕಬ್ಸ ಚಿತ್ರದಲ್ಲಿ ನಮ್ಮ ಜೊತೆ ಕಟೌಟ್ ನಲ್ಲಿ ಸೇರಿದ್ದೀರಿ…. ಹಾಗೇ ಇಡೀ ಚಿತ್ರರಂಗದ ಎಲ್ಲಾ ನಟರ ಅಭಿಮಾನಿಗಳೂ ಪರಸ್ಪರ ಪ್ರೀತಿಯಿಂದ ಗೌರವಿಸುವಂತೆ ಹರಸಿ 🙏 ಮತ್ತೊಮ್ಮೆ ಹುಟ್ಟಿ ಬನ್ನಿ 🙏 🙏🙏

🙏 ನಗುವಿನ ಸರದಾರ, ನಿಷ್ಕಲ್ಮಶ ಮನಸಿನ ರಾಜಕುಮಾರ, ಪರಮಾತ್ಮ, Power Star ಪ್ರೀತಿಯ ಅಪ್ಪು ….  ಕಬ್ಸ ಚಿತ್ರದಲ್ಲಿ ನಮ್ಮ ಜೊತೆ ಕಟೌಟ್ ನಲ್ಲಿ ಸೇರಿದ್ದೀರಿ…. ಹಾಗೇ ಇಡೀ ಚಿತ್ರರಂಗದ ಎಲ್ಲಾ ನಟರ ಅಭಿಮಾನಿಗಳೂ ಪರಸ್ಪರ ಪ್ರೀತಿಯಿಂದ ಗೌರವಿಸುವಂತೆ ಹರಸಿ 🙏
ಮತ್ತೊಮ್ಮೆ ಹುಟ್ಟಿ ಬನ್ನಿ 🙏 🙏🙏
YuvaRajkumar (@yuva_rajkumar) 's Twitter Profile Photo

Appu Utsava | ಅಪ್ಪು ಉತ್ಸವ 17-03-2023ನೇ ಶುಕ್ರವಾರ ಬೆಳಗ್ಗೆ 10 ರಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ಹಾಗೂ ಸಂಜೆ 6 ಕ್ಕೆ ಅಪ್ಪು ಸಂಗೀತೋತ್ಸವ ಹಾಗೂ ಅದ್ಧೂರಿ ದೀಪಾಲಂಕಾರದ ಸೊಬಗಿನೊಂದಿದೆ. ಸ್ಥಳ: ಡಾ|| ರಾಜ್‌ಕುಮಾರ್ ಸ್ಮಾರಕ, ಕಂಠೀರವ ಸ್ಟುಡಿಯೋ **ಸರ್ವರಿಗೂ ಸುಸ್ವಾಗತ**

Appu Utsava | ಅಪ್ಪು ಉತ್ಸವ
17-03-2023ನೇ ಶುಕ್ರವಾರ ಬೆಳಗ್ಗೆ 10 ರಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ಹಾಗೂ ಸಂಜೆ 6 ಕ್ಕೆ ಅಪ್ಪು ಸಂಗೀತೋತ್ಸವ ಹಾಗೂ ಅದ್ಧೂರಿ ದೀಪಾಲಂಕಾರದ ಸೊಬಗಿನೊಂದಿದೆ.

ಸ್ಥಳ: ಡಾ|| ರಾಜ್‌ಕುಮಾರ್ ಸ್ಮಾರಕ,
ಕಂಠೀರವ ಸ್ಟುಡಿಯೋ

**ಸರ್ವರಿಗೂ ಸುಸ್ವಾಗತ**
Santhosh Ananddram (@santhoshanand15) 's Twitter Profile Photo

ನಿಮ್ಮ ಉತ್ಸವ ,ನಮ್ಮ ಉತ್ಸಾಹ ಎಂದು ನಿಲ್ಲಲ್ಲ❤️ CDP for #Appusir Birthday 🤗 #HappyBirthdaypuneethRajkumar Anna 🙏 Puneeth Rajkumar #AppusirlivesOn

ನಿಮ್ಮ ಉತ್ಸವ ,ನಮ್ಮ ಉತ್ಸಾಹ ಎಂದು ನಿಲ್ಲಲ್ಲ❤️ CDP for #Appusir Birthday 🤗 #HappyBirthdaypuneethRajkumar Anna 🙏 <a href="/PuneethRajkumar/">Puneeth Rajkumar</a> #AppusirlivesOn
Raghavendra Rajkumar (@iraghanna) 's Twitter Profile Photo

ಶುಭೋದಯ | Good morning. ಅಪ್ಪು ಕಂದನ ಹುಟ್ಟು ಹಬ್ಬದ ಸವಿನೆನಪಿನಲ್ಲಿ... Birth remembrance of Appu. 🙏❤🙏 Have a blessed day. Take care. Jai Anjaneya. Jai Gurudev. #InspirationDay

DrShivaRajkumar (@nimmashivanna) 's Twitter Profile Photo

ನಿನ್ನ ನೆನಪುಗಳು ಎಂದಿಗೂ ಅಮರ ಹುಟ್ಟುಹಬ್ಬದ ಶುಭಾಶಯಗಳು, ಅಪ್ಪು

ನಿನ್ನ ನೆನಪುಗಳು ಎಂದಿಗೂ ಅಮರ  
ಹುಟ್ಟುಹಬ್ಬದ ಶುಭಾಶಯಗಳು, ಅಪ್ಪು
Ashwini Puneeth Rajkumar (@ashwini_prk) 's Twitter Profile Photo

ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ... ನಮ್ಮ ನೆನಪಿನಲ್ಲಿ ಸದಾ ನಗುತ್ತಿರುತ್ತಾರೆ. ✨ . Fond birthday remembrance of Appu... Always smiling in our memories. 🔗 youtu.be/RPMwnFAfwjA #DrPuneethRajkumar #BirthAnniversary

ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ...
ನಮ್ಮ ನೆನಪಿನಲ್ಲಿ ಸದಾ ನಗುತ್ತಿರುತ್ತಾರೆ. ✨
.
Fond birthday remembrance of Appu...
Always smiling in our memories. 
🔗 youtu.be/RPMwnFAfwjA

#DrPuneethRajkumar #BirthAnniversary
Narendra Modi (@narendramodi) 's Twitter Profile Photo

ನಾಳೆ, ಮಾರ್ಚ್ 25ರಂದು ನಾನು ಕರ್ನಾಟಕಕ್ಕೆ ಬರುತ್ತಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಲಾಗುವುದು. ಇದಾದ ಬಳಿಕ ಬೆಂಗಳೂರು ವೈಟ್ ಫೀಲ್ಡ್ (ಕಾಡುಗೋಡಿ) ನಿಂದ ಕೃಷ್ಣರಾಜಪುರ ಮೆಟ್ರೋ ಮಾರ್ಗದ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದೇನೆ.

Ashwini Puneeth Rajkumar (@ashwini_prk) 's Twitter Profile Photo

ಇಂದು ಬಿಡುಗಡೆಯಾಗುತ್ತಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಶುಭ ಹಾರೈಕೆಗಳು. Good luck to the entire team of ‘Gurudev Hoysala’ and wishing it a glorious run on the silver screen. ✨ #GurudevHoysala

Narendra Modi (@narendramodi) 's Twitter Profile Photo

ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ Siddaramaiah ಜೀ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ DK Shivakumar ಜೀ ಅವರಿಗೆ ಅಭಿನಂದನೆಗಳು. ಫಲಪ್ರದ ಅಧಿಕಾರಾವಧಿಗಾಗಿ ನನ್ನ ಶುಭ ಹಾರೈಕೆಗಳು.

Narendra Modi (@narendramodi) 's Twitter Profile Photo

Wishing everyone a blessed Ashadhi Ekadashi. May this sacred day inspire us to embrace virtues of devotion, humility and compassion in line with the Warkari tradition. With Bhagwan Vitthal’s blessings, may we always work together to build a happy, peaceful and inclusive society.

Rakshit Shetty (@rakshitshetty) 's Twitter Profile Photo

To the one with sharp humor and clever comebacks. Happy birthday Danny. Have the most fantastic day and year ahead☺️ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು Danish Sait

To the one with sharp humor and clever comebacks. Happy birthday Danny. Have the most fantastic day and year ahead☺️
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು <a href="/DanishSait/">Danish Sait</a> ✨
Ashwini Puneeth Rajkumar (@ashwini_prk) 's Twitter Profile Photo

ಹಾಸ್ಯ ಮತ್ತು ಮನರಂಜನೆಯಿಂದ ತುಂಬಿರುವ 1960ರ ದಶಕದ ಬೆಂಗಳೂರಿನ ನೆನಪಿನ ಹಾದಿ. ಚಿತ್ರಮಂದಿರಗಳಲ್ಲಿ ಇದೇ 28ನೇ ಜುಲೈ, 2023ರಂದು ‘ಆಚಾರ್ & ಕೋ’ ಅನುಭವಕ್ಕಾಗಿ ಸಿದ್ಧರಾಗಿ! A walk down memory lane of the 1960’s Bangalore that brims with nostalgia, humor and drama. Get ready for the ‘Aachar & Co.’ experience

ಹಾಸ್ಯ ಮತ್ತು ಮನರಂಜನೆಯಿಂದ ತುಂಬಿರುವ 1960ರ ದಶಕದ ಬೆಂಗಳೂರಿನ ನೆನಪಿನ ಹಾದಿ.
ಚಿತ್ರಮಂದಿರಗಳಲ್ಲಿ ಇದೇ 28ನೇ ಜುಲೈ, 2023ರಂದು ‘ಆಚಾರ್ &amp; ಕೋ’ ಅನುಭವಕ್ಕಾಗಿ ಸಿದ್ಧರಾಗಿ!

A walk down memory lane of the 1960’s Bangalore that brims with nostalgia, humor and drama.
Get ready for the ‘Aachar &amp; Co.’ experience
Rakshit Shetty (@rakshitshetty) 's Twitter Profile Photo

ಸದಾಶಿವಸಮಾರಂಭಾಂ ಶಂಕರಾಚಾರ್ಯಮಧ್ಯಮಾಂ. ಅಸ್ಮದಾಚಾರ್ಯಪರ್ಯನ್ತಾಂ ವನ್ದೆ ಗುರುಪರಂಪರಾಂ. ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು. Happy Guru Poornima everyone

Narendra Modi (@narendramodi) 's Twitter Profile Photo

వరంగల్‌లోని భద్రకాళి ఆలయంలో అమ్మవారిని పూజించడం ఆ తల్లి అనుగ్రహంగా భావిస్తున్నాను. భద్రకాళి అమ్మవారి ఆశీస్సులు ఎల్లప్పుడూ మనపై ఉండాలని,మన ప్రజలకు సమృద్ధిగా సంపదలను, మంచి ఆరోగ్యాన్ని ప్రసాదించాలని కోరుకుంటున్నాను.

వరంగల్‌లోని భద్రకాళి ఆలయంలో అమ్మవారిని పూజించడం ఆ తల్లి అనుగ్రహంగా భావిస్తున్నాను. భద్రకాళి అమ్మవారి ఆశీస్సులు ఎల్లప్పుడూ మనపై ఉండాలని,మన ప్రజలకు సమృద్ధిగా సంపదలను, మంచి ఆరోగ్యాన్ని ప్రసాదించాలని కోరుకుంటున్నాను.
Narendra Modi (@narendramodi) 's Twitter Profile Photo

ಶ್ಲಾಘನೀಯವಾದ ಪ್ರಯತ್ನ, ಇದು ಲಂಬಾಣಿ ಕಲೆ ಮತ್ತು ಕರಕುಶಲತೆಯನ್ನು ಜನಪ್ರಿಯಗೊಳಿಸುತ್ತದೆ ಮತ್ತು ಸಾಂಸ್ಕೃತಿಕ ಉಪಕ್ರಮಗಳಲ್ಲಿ ನಾರಿ ಶಕ್ತಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ.

Narendra Modi (@narendramodi) 's Twitter Profile Photo

14th July 2023 will always be etched in golden letters as far as India’s space sector is concerned. Chandrayaan-3, our third lunar mission, will embark on its journey. This remarkable mission will carry the hopes and dreams of our nation.

14th July 2023 will always be etched in golden letters as far as India’s space sector is concerned. Chandrayaan-3, our third lunar mission, will embark on its journey. This remarkable mission will carry the hopes and dreams of our nation.