ACP CENTRAL MANGALURU (@acpcitymgc) 's Twitter Profile
ACP CENTRAL MANGALURU

@acpcitymgc

Official handle of ACP Central subdivision, Mangaluru, Please call us on 0824-2220514, 9480805320 for queries/suggestion/information

ID: 1629753750259679232

linkhttps://mangalorecitypolice.karnataka.gov.in calendar_today26-02-2023 08:03:06

239 Tweet

216 Takipçi

22 Takip Edilen

Mangaluru City Police (@compolmlr) 's Twitter Profile Photo

ಯೋಗೀಶ್ ಪಿ ಇವರು 1992 ರಲ್ಲಿ ಪೊಲೀಸ್ ಇಲಾಖೆಗೆ ಸೇರಿ 32 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿಯನ್ನು ಹೊಂದಿರುತ್ತಾರೆ, ಇವರನ್ನು ಪೊಲೀಸ್ ವತಿಯಿಂದ ಗೌರವವಿಸಲಾಯಿತು ಇವರನಿವೃತ್ತಿ ಜೀವನ ಸುಖಕರವಾಗಿರಲೆಂದು ನಗರ ಪೊಲೀಸ್ ವತಿಯಿಂದ ಶುಭ ಹಾರೈಸಲಾಯಿತು.DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police HMO Karnataka, ಗೃಹ ಸಚಿವರ ಕಾರ್ಯಾಲಯ Anupam Agarwal IPS

ACP CENTRAL MANGALURU (@acpcitymgc) 's Twitter Profile Photo

ಸ್ವಚ್ಛ ಭಾರತ ಆಂದೋಲನದ ಭಾಗವಾಗಿ ನೆಡೆಯುತ್ತಿರುವ ಶ್ರಮದಾನ ಕಾರ್ಯಕ್ರಮದ ಅಂಗವಾಗಿ ಮಂಗಳೂರು ನಗರ ಪೊಲೀಸ್ ನ ಕೇಂದ್ರ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಠಾಣಾ ಅವರಣ ವನ್ನು ಸ್ವಚ್ಛ ಮಾಡುವುದರ ಮೂಲಕ ಭಾಗವಹಿಸಲಾಯಿತು ಮಂಗಳೂರು ನಗರ ಪೊಲೀಸ್ MangaluruCityPolice ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಮಂಗಳೂರು ನಗರದ ಮಿಲಾಗ್ರೆಸ್ ವಿದ್ಯಾಸಂಸ್ಥೆಗಳು ಆಯೋಜಿಸಿದ್ದ ಮಾದಕ ವಸ್ತು ಸೇವನೆಯ ವಿರುದ್ಧ ಜಾಗೃತಿ ಜಾಥಾದ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದು ,ಜಾಥಾಕ್ಕೆ ಚಾಲನೆ ನೀಡಲಾಯಿತು .. ಬನ್ನಿ ಎಲ್ಲರೂ ಸೇರಿ ಮಂಗಳೂರು ನಗರವನ್ನು ಡ್ರಗ್ಸ್ ಮುಕ್ತ ವನ್ನಾಗಿ ಮಾಡೋಣ ಮಂಗಳೂರು ನಗರ ಪೊಲೀಸ್ MangaluruCityPolice ಕರ್ನಾಟಕ ರಾಜ್ಯ ಪೊಲೀಸ್ Karnataka State Police David Phelan

ಮಂಗಳೂರು ನಗರದ ಮಿಲಾಗ್ರೆಸ್ ವಿದ್ಯಾಸಂಸ್ಥೆಗಳು ಆಯೋಜಿಸಿದ್ದ ಮಾದಕ ವಸ್ತು ಸೇವನೆಯ ವಿರುದ್ಧ ಜಾಗೃತಿ ಜಾಥಾದ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದು ,ಜಾಥಾಕ್ಕೆ ಚಾಲನೆ ನೀಡಲಾಯಿತು ..
ಬನ್ನಿ ಎಲ್ಲರೂ ಸೇರಿ ಮಂಗಳೂರು ನಗರವನ್ನು ಡ್ರಗ್ಸ್ ಮುಕ್ತ ವನ್ನಾಗಿ  ಮಾಡೋಣ ಮಂಗಳೂರು ನಗರ ಪೊಲೀಸ್ MangaluruCityPolice ಕರ್ನಾಟಕ ರಾಜ್ಯ ಪೊಲೀಸ್ Karnataka State Police David Phelan
ACP CENTRAL MANGALURU (@acpcitymgc) 's Twitter Profile Photo

ಮಹಾತ್ಮ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ರವರ ಜನ್ಮದಿನದಂದು ಮಂಗಳೂರು ನಗರ ಪೊಲೀಸ್ ನ ಕೇಂದ್ರ ಉಪವಿಭಾಗದ ಪೊಲೀಸ್ ಠಾಣೆ ಗಳಲ್ಲಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಲಾಯಿತು ಮಂಗಳೂರು ನಗರ ಪೊಲೀಸ್ MangaluruCityPolice ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಮಹಾತ್ಮ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ರವರ ಜನ್ಮದಿನದಂದು ಮಂಗಳೂರು ನಗರ ಪೊಲೀಸ್ ನ ಕೇಂದ್ರ ಉಪವಿಭಾಗದ ಪೊಲೀಸ್ ಠಾಣೆ ಗಳಲ್ಲಿ  ರಾಷ್ಟ್ರಪಿತನಿಗೆ ನಮನ ಸಲ್ಲಿಸಲಾಯಿತು ಮಂಗಳೂರು ನಗರ ಪೊಲೀಸ್ MangaluruCityPolice ಕರ್ನಾಟಕ ರಾಜ್ಯ ಪೊಲೀಸ್ Karnataka State Police
Mangaluru City Police (@compolmlr) 's Twitter Profile Photo

It gives me lot of pain to inform you all that our32year old AHC Somanagouda Choudri left for heavenly abode after getting a massive heart attack. He was a large hearted person who donated his salary for a covid victims & used to blood twice in a year. May his soul rest in peace

It gives me lot of pain to inform you all that our32year old AHC Somanagouda Choudri left for heavenly abode after getting a massive heart attack. He was a large hearted person who donated his salary for a covid victims & used to blood twice in a year. May his soul rest in peace
ACP CENTRAL MANGALURU (@acpcitymgc) 's Twitter Profile Photo

ಮಂಗಳೂರು ನಗರದಲ್ಲಿ ಈ ದಿನ ನೆಡೆಯುವ ಶೌರ್ಯ ಯಾತ್ರೆ ಮತ್ತು ಕದ್ರಿ ಮೈದಾನದಲ್ಲಿ ನೆಡೆಯುವ ಸಾರ್ವಜನಿಕ ಸಮಾರಂಭದ ಹಿನ್ನಲೆಯಲ್ಲಿ, 2 pm- 8pm ವರೆಗೆ ಡಾ: ಅಂಬೇಡ್ಕರ್ ವೃತ್ತ ಮತ್ತು ಕದ್ರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಸ್ವಲ್ಪ ಏರುಪೇರು ಆಗಲಿದೆ,ನಾಗರಿಕರು ಎಚ್ಚರ ವಹಿಸಿ ಮಂಗಳೂರು ನಗರ ಪೊಲೀಸ್ MangaluruCityPolice ಕರ್ನಾಟಕ ರಾಜ್ಯ ಪೊಲೀಸ್ Karnataka State Police

ACP CENTRAL MANGALURU (@acpcitymgc) 's Twitter Profile Photo

ಮಂಗಳೂರು ದಸರಾ ಹಿನ್ನಲೆಯಲ್ಲಿ ದಿ; 24/10/2023 ರಂದು ಸಂಜೆ 4ರ ನಂತರ ನಾರಾಯಣಗುರು ವೃತ್ತ, ಕುದ್ರೋಳಿ, ಎಂ ಜಿ ರಸ್ತೆ,ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಯಲ್ಲಿ ವ್ಯತಯ ವಾಗಲಿದ್ದು ನಾಗರೀಕರು ಎಚ್ಚರ ವಹಿಸಲು ತಿಳಿಸಿದೆ, ಆದಷ್ಟು ಬದಲಿ ಮಾರ್ಗಗಳಲ್ಲಿ ಸಂಚಾರ ಮಾಡಿ ಮಂಗಳೂರು ನಗರ ಪೊಲೀಸ್ MangaluruCityPolice ಕರ್ನಾಟಕ ರಾಜ್ಯ ಪೊಲೀಸ್ Karnataka State Police

ACP CENTRAL MANGALURU (@acpcitymgc) 's Twitter Profile Photo

ನಾಳೆ ಮಂಗಳೂರಿನ ಪುರಭವನ ದಿಂದ ಮಂಗಳ ಕ್ರೀಡಾಂಗಣದ ವರೆಗೆ ನೆಡೆಯುವ WALKATHON ಸಂಬಂಧ ಸಂಚಾರ ವ್ಯವಸ್ಥೆ ಯಲ್ಲಿ ಸ್ವಲ ಬದಲಾವಣೆ ಆಗುವ ಸಾಧ್ಯತೆ ಇದ್ದು, ನಾಗರೀಕರು ಸಹಕರಿಸಲು ತಿಳಿಸಿದೆ ಮಂಗಳೂರು ನಗರ ಪೊಲೀಸ್ MangaluruCityPolice ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಕರ್ನಾಟಕ ರಾಜ್ಯ ಪೊಲೀಸ್ Karnataka State Police (@karnatakacops) 's Twitter Profile Photo

ಸಾಲ ನೀಡುವ ಅಪರಿಚಿತ, ಸಂದೇಹಾತ್ಮಕ ಆಪ್ ಹಾಗೂ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದಿರಿ. ಆನ್ ಲೈನ್ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. #CyberSecurity

ಸಾಲ ನೀಡುವ ಅಪರಿಚಿತ, ಸಂದೇಹಾತ್ಮಕ ಆಪ್ ಹಾಗೂ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದಿರಿ.

ಆನ್ ಲೈನ್ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.

#CyberSecurity