ANNAPURNESHWARI NAGAR BCP
@apnagarps
Official twitter account of Annapurneshwari Nagar Police station (080-23482644).Dial Namma-100 in case of emergency. @BlrCityPolice
ID: 1042364643488854016
https://www.bcp.gov.in/ 19-09-2018 10:47:52
9 Tweet
124 Followers
55 Following
DCP West Bengaluru ವ್ಯಾಪ್ತಿಯ ಪೊಲೀಸ್ ಠಾಣೆಗಳ ಅಧಿಕಾರಿ-ಸಿಬ್ಬಂದಿಗಳ ಸಹ ಭಾಗಿತ್ವದಲ್ಲಿ ರೌಡಿ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಪರೇಡ್ ನಲ್ಲಿ ಭಾಗವಹಿಸಿದ್ದ ರೌಡಿ ಅಸಾಮಿಗಳಿಗೆ ಕಾನೂನು ಪರಿಪಾಲನೆ ಮಾಡವಂತೆ ಸೂಕ್ತ ತಿಳುವಳಿಕೆ ನೀಡಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ ಪೊಲೀಸ್ BengaluruCityPolice #RowdyParade
Officers of south division addressed the residents of the area regarding safe celebrations of Bakrid. ದಕ್ಷಿಣ ವಿಭಾಗದ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಬಕ್ರೀದ್ ಹಬ್ಬದ ಸುರಕ್ಷಿತ ಆಚರಣೆಯ ಬಗ್ಗೆ ಅರಿವು ಮೂಡಿಸಿದರು. CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP SOUTH DCP COMMAND CENTRE BCP