
IdliDoseChutney
@anonoxymoron1
Retweets are not endorsements ಅಂತ ಹೇಳೋ ಅಷ್ಟು ದೊಡ್ಡ ಜನ ಅಲ್ಲ.
Kannada. Karnataka. Food. Cinema. Sports.
ID: 1734888543972192256
13-12-2023 10:50:57
3,3K Tweet
530 Takipçi
328 Takip Edilen

ಈ ಗುರುವಾರ ಸಂಜೆ 7:30ಕ್ಕೆ "ದೂರ ತೀರ ಯಾನ" ಚಿತ್ರದ ನಿರ್ದೇಶಕ ಮಂಸೋರೆ/ManSoRe ಅವರ ಚಿತ್ರದ ಬಗ್ಗೆ ನಿಮ್ಮೆಲ್ಲರ ಜೊತೆ ಮಾತಾಡಲು X spaces ಗೆ ಬರ್ತಾರೆ.. ಚಿತ್ರದ ಮೂರು ಹಾಡುಗಳು ಹೊರಬಂದಿವೆ, ಕೇಳಲು ಹಿತವಾಗಿವೆ.. ನೀವೂ ಕೇಳಿ, ಟ್ರೇಲರ್ ನೋಡಿ, ಬನ್ನಿ, ಮಾತಾಡಿ 😊 Trailer: youtu.be/z9SJ6doEokM
