Amoghavarasha nrupatunga (@amoghavarasha) 's Twitter Profile
Amoghavarasha nrupatunga

@amoghavarasha

ಬೆಂಗಳೂರು ನಮ್ಮದು

ID: 1248308670116417537

calendar_today09-04-2020 17:56:15

634 Tweet

26 Followers

504 Following

ಕರವೇ (KRV) (@karave_krv) 's Twitter Profile Photo

ಕನ್ನಡದ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕ್ಯಾಡಮಿ ಹಾಗೂ ಪಂಪ ಪ್ರಶಸ್ತಿ ಪುರಸ್ಕೃತರು ನಾಡೋಜ ಶ್ರೀ ಚೆನ್ನವೀರ ಕಣವಿ ಅವರಿಗೆ ಜನ್ಮದಿನದ ಸ್ಮರಣೆಗಳು. #chennaveerkanavi #ಕರವೇಸಾಮಾಜಿಕಜಾಲತಾಣ #ಕರವೇ #Karave #KRV

ಕನ್ನಡದ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕ್ಯಾಡಮಿ ಹಾಗೂ ಪಂಪ ಪ್ರಶಸ್ತಿ ಪುರಸ್ಕೃತರು ನಾಡೋಜ ಶ್ರೀ ಚೆನ್ನವೀರ ಕಣವಿ ಅವರಿಗೆ ಜನ್ಮದಿನದ ಸ್ಮರಣೆಗಳು.

#chennaveerkanavi
#ಕರವೇಸಾಮಾಜಿಕಜಾಲತಾಣ 
#ಕರವೇ #Karave #KRV
Yash (@thenameisyash) 's Twitter Profile Photo

ಎದೆ ತಟ್ಟಿ ಹೇಳು ನಾ ಭಾರತೀಯನೆಂದು, ಗರ್ವದಿಂದ ಬಾಳು ನಾ ಕನ್ನಡಿಗನೆಂದು, ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. 💛❤️

ಎದೆ ತಟ್ಟಿ ಹೇಳು ನಾ ಭಾರತೀಯನೆಂದು,
ಗರ್ವದಿಂದ ಬಾಳು  ನಾ ಕನ್ನಡಿಗನೆಂದು,
ಸಾವಿರ ಭಾಷೆ ನಾಲಿಗೆಯಲ್ಲಿರಲಿ,
ಕನ್ನಡ ಭಾಷೆ ಹೃದಯದಲ್ಲಿರಲಿ,
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. 💛❤️
Rakshit Shetty (@rakshitshetty) 's Twitter Profile Photo

ಕೇಳಲು ಇಂಪಾದ ಹಾಡಾಗಿ, ಬಳಸಲು ಸಿಹಿ ನೀರಾಗಿ, ಮನದಲ್ಲಿ ಬೆರೆಯಲು ಸವಿ ಜೇನಾಗಿ, ಎಲ್ಲರಿಗೂ ತಂಪೆರೆಯೋ ಭಾಷೆ ಕನ್ನಡ. ನಾಡಿನ ಸಮಸ್ತ ಜನರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು🤗

Kr!§hhh_ಚೇ 👑 (@itsck47) 's Twitter Profile Photo

Moral of the story. We Kannadigas will feed you if you are hungry. If you show G∆∆nchali and say speak in Hindi then we will make you bow like this. #Bengaluru

Moral of the story. 

We Kannadigas will feed you if you are hungry. 

If you show G∆∆nchali and say speak in Hindi then we will make you bow like this. 

#Bengaluru
Naveen Kopparam (@naveenkopparam) 's Twitter Profile Photo

I joined Twitter back in 2009 solely to cheer for Royal Challengers Bengaluru, and I kept cheering for 18 long years with endless disappointments and no title to celebrate. Now that RCB has finally become Champions after all those years, that header is staying right where it is!

Troll cricket unlimitedd (@tunlimitedd) 's Twitter Profile Photo

Maturity is realising the England India test series was a closely fought series only cause both teams were very bad. 😂😂😂😂😂

Ice Candy ಗೋಪಾಲ (@icecandygopalaa) 's Twitter Profile Photo

After seeing Bengaluru's weather for the past few days : ದೇವರೇ...ನಮ್ಮ ಊರಿನ ಮೇಲೆ ಯಾವ ಅನ್ಯ ರಾಜ್ಯದ ವಲಸಿಗರ ದರಿದ್ರ ಕೆಟ್ಟ ಕಣ್ಣು ಬೀಳದೆ ಇರಲಿ 😭🙏 #Bengaluru 👑

After seeing Bengaluru's weather for the past few days :

ದೇವರೇ...ನಮ್ಮ ಊರಿನ ಮೇಲೆ ಯಾವ ಅನ್ಯ ರಾಜ್ಯದ ವಲಸಿಗರ ದರಿದ್ರ ಕೆಟ್ಟ ಕಣ್ಣು ಬೀಳದೆ ಇರಲಿ 😭🙏

#Bengaluru 👑