Darshan Sena samithi R Madhugiri
@akdtss
The Official Account Of
Darshan Sena Samithi ® Madhugiri || All About Thoogudeepa Family Updates Keep Follow And Huge Support 😍🙏
ID: 1003979590853804032
05-06-2018 12:39:22
3,3K Tweet
6,6K Followers
35 Following
Journeying with you for the last few years has been a learning experience for me. You have shaped me into a fine technician and a better human. Darshan Thoogudeepa sir, wishing you a very happy birthday. May the best of blessings be showered on you eternally. Looking ahead to see you
Happiest birthday Darshan Thoogudeepa Sir 🎂🎊 ಜನ್ಮದಿನದ ಶುಭಾಶಯಗಳು ಸರ್ 🎂 ದೇವರು ನಿಮಗೆ ಉತ್ತಮ ಆರೋಗ್ಯ, ಸಂಪತ್ತು, ಸಮೃದ್ಧಿ ಮತ್ತು ಜೀವನದಲ್ಲಿ ಸಾಕಷ್ಟು ಪ್ರೀತಿ ಮತ್ತು ಸಂತೋಷವನ್ನು ನೀಡಲಿ 🤗🙏🏻 #dboss #challengingstardarshan #kannada #nimikaratnakar #pushpavati #darshanthoogudeepasrinivas #devil
ಮಧುಗಿರಿ ಯ ಶಂಕರ್ ಚಿತ್ರಮಂದಿರದಲ್ಲಿ ಕಾಟೇರ ಚಿತ್ರದ 50 ದಿನಗಳ ಸಂಭ್ರಮ ಆಚರಿಸಿದ ಕ್ಷಣ 💥 Darshan Thoogudeepa RocklineEnt Tharun Sudhir D Company(R)Official
ಕಾಟೇರನ ವಿಜಯೋತ್ಸವಕ್ಕೆ ಅಭಿಮಾನಿಗಳ ಭರ್ಜರಿ ರೆಸ್ಪಾನ್ಸ್. #Kaatera #KaateraOnZEE5 Darshan Thoogudeepa Tharun Sudhir RocklineEnt Aradhanaa V Harikrishna aanandaaudio Jaggu Bhai #WatchOnZEE5 #ZEE5 #ZEE5Kannada
Thank you so much sir ❤️ #DBoss #ChallengingStarDarshan Darshan Thoogudeepa
I Am Happy To Share This Poster ☺️ It's My First Film In Kannada. I Am Excited To Shareing Screen With My Favourite Star #DBoss ❤️ Thank You So Much Team #DevilTheHero And Darshan Thoogudeepa sir 🙏 Vaishno studios Devil The Hero
ಇಂತ ಅಭಿಮಾನಿಗಳನ್ನ ಪಡಿಯೊಕೆ ಪುಣ್ಯ ಮಾಡಿದ್ಯ ಕಣಯ್ಯ ನೀನು Darshan Thoogudeepa 🔥 #DBoss #darshan #Challengingstardarsan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯದ ಸೂಪರ್ ಹಿಟ್ ಶಾಸ್ತ್ರೀ ಚಿತ್ರ ಮರುಬಿಡುಗಡೆಯಾಗಿ ಯಶಸ್ವಿ 3ನೇ ವಾರದಲ್ಲಿ ಮುನ್ನುಗ್ಗುತ್ತಿದೆ😍 #BoxOfficeSultan #ChallengingStarDarshan #DBoss #ShastriRerelease #Shastri
ನಾಳೆಯಿಂದ ಮಧುಗಿರಿ ಯಲ್ಲಿ ಶಾಸ್ತ್ರಿ ರೀ ರಿಲೀಸ್ 💥😍 Darshan Thoogudeepa D Company(R)Official Dinakar Thoogudeepa Vijayalakshmi darshan #DBoss𓃰 #Darshan #challengingstardarshan #shastri
ಕರಿಯ ಇಂದಿನಿಂದ ರಾಜ್ಯಾದ್ಯಂತ ತೆರೆಕಂಡಿದ್ದು ಎಲ್ಲೆಡೆ ಹೌಸ್ ಪುಲ್ ಪ್ರದರ್ಶನ 💥😈 Darshan Thoogudeepa PREM❣️S D Company(R)Official Dinakar Thoogudeepa #DBoss #Darshan #challengingstardarshan #KariyaReRelease #Kariya
ವೃತ್ತಿಧರ್ಮದ ಬಗ್ಗೆ ಕಿಂಚಿತ್ತು ಅರಿವಿಲ್ಲದೇ ಅಸೂಯೆಯಿಂದ ನಮ್ಮ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಮೇಲೆ ವೈಯಕ್ತಿಕವಾಗಿ ಟೀಕಿಸಿ, ತೇಜೋವಧೆ ಮಾಡಿಕೊಂಡು ಇಲ್ಲ ಸಲ್ಲದ ಸುಳ್ಳುಗಳನ್ನು ತೋರಿಸುತ್ತಿರುವ ಕೆಲವು ಮಾಧ್ಯಮಗಳು ಹಾಗೂ ಹುನ್ನಾರ ಮಾಡಿದ ಕುತಂತ್ರಿಗಳಿಗೆ ಒಂದೇ ಮಾತು ಸತ್ಯಕ್ಕೆ ಖಂಡಿತ ಜಯ ಇದೆ.. ಸತ್ಯಮೇವ ಜಯತೆ..