Aditi Prabhudeva (@aditiprabhudeva) 's Twitter Profile
Aditi Prabhudeva

@aditiprabhudeva

Actress in Kannada Film Industry 🎬🤍
I live in my own little world 🌻 ( ಕನ್ನಡತಿ 💞 )

ID: 1364183043506794496

linkhttps://www.instagram.com/aditiprabhudeva calendar_today23-02-2021 11:59:32

542 Tweet

6,6K Takipçi

81 Takip Edilen

Aditi Prabhudeva (@aditiprabhudeva) 's Twitter Profile Photo

"ನಮ್ಮ ಬೆಳೆಗೆ, ನಮ್ಮದೇ ಬೆಲೆ " ರೈತ ಸಂತೆ ಇದೇ ಏಪ್ರಿಲ್ 12 - 14 ರ ವರೆಗೆ ಶ್ರೀ ಮುನಿವೆಂಕಟಯ್ಯ ಸ್ಮಾರಕ ಬಯಲು ಮಂದಿರ, ರಾಜರಾಜೇಶ್ವರಿ ನಗರದಲ್ಲಿ ನಡೆಯಲಿದೆ. ನೇರವಾಗಿ ನಮ್ಮ ರೈತ ಭಾಂದವರು ಅವರು ಬೆಳೆದಂತಹ ಬೆಳೆಯನ್ನ ಗ್ರಾಹಕರಿಗೆ ಮಾರಲಿದ್ದಾರೆ. ಎಲ್ಲರೂ ಬಂದು ಈ ಸಂತೆಯಲ್ಲಿ ನಿಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಿ. ಜೈ ಅನ್ನದಾತ ❤️

"ನಮ್ಮ ಬೆಳೆಗೆ, ನಮ್ಮದೇ ಬೆಲೆ " ರೈತ ಸಂತೆ ಇದೇ ಏಪ್ರಿಲ್ 12 - 14 ರ ವರೆಗೆ ಶ್ರೀ ಮುನಿವೆಂಕಟಯ್ಯ ಸ್ಮಾರಕ ಬಯಲು ಮಂದಿರ, ರಾಜರಾಜೇಶ್ವರಿ ನಗರದಲ್ಲಿ ನಡೆಯಲಿದೆ. ನೇರವಾಗಿ ನಮ್ಮ ರೈತ ಭಾಂದವರು ಅವರು ಬೆಳೆದಂತಹ ಬೆಳೆಯನ್ನ ಗ್ರಾಹಕರಿಗೆ ಮಾರಲಿದ್ದಾರೆ. ಎಲ್ಲರೂ ಬಂದು ಈ ಸಂತೆಯಲ್ಲಿ ನಿಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಿ.

ಜೈ ಅನ್ನದಾತ ❤️