Adamya Chetana (@adamya_chetana) 's Twitter Profile
Adamya Chetana

@adamya_chetana

An NGO initiated by Sri Ananth Kumar
Providing Mid-day meal to 1 lakh + school children daily.
🌱Green Kitchen, Zero Garbage Kitchen
ದೇಶ ಮೊದಲು

ID: 251618490

linkhttp://www.adamyachetana.org/ calendar_today13-02-2011 14:21:30

4,4K Tweet

8,8K Followers

142 Following

Adamya Chetana (@adamya_chetana) 's Twitter Profile Photo

ಅದಮ್ಯ ಚೇತನ ಅರ್ಪಿಸುವ ಶ್ರದ್ಧೆಯ ಶಿಲ್ಪ ಬಾನುಲಿ ಸರಣಿ ಪ್ರತಿ ಮಂಗಳವಾರ ಬೆಳಗ್ಗೆ ೬.೩೫ಕ್ಕೆ ಮೈಸೂರು ಆಕಾಶವಾಣಿಯಿಂದ ಬಿತ್ತರಗೊಳ್ಳುತ್ತದೆ. ಈ ಕಾರ್ಯಕ್ರಮದಲ್ಲಿ ಇಂದು ವಿಜಯಪುರ ಜಿಲ್ಲೆಯ ಉಪ್ಪಲದಿನ್ನಿಯ ದೇವಾಲಯಗಳ ಪರಿಚಯವನ್ನು ಆಲಿಸಿ. #AdamyaChetana #AnanthKumar #ServeWithPurpose #greenkitchen #shradeyashilpa