ACP NORTH TRAFFIC BTP (@acpnorthtraffic) 's Twitter Profile
ACP NORTH TRAFFIC BTP

@acpnorthtraffic

Official Twitter Account of ACP Traffic North Sub Division (080-22942092). Dial Namma-100 in Case of Emergency. @blrcitytraffic

ID: 1047026490217500672

linkhttp://btp.gov.in calendar_today02-10-2018 07:32:22

275 Tweet

507 Followers

25 Following

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ದಿನಾಂಕ:06/03/2020 ರಂದು ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ದಾಖಲಿಸಲಾದ ಪ್ರಕರಣಗಳು ಮತ್ತು ಸಂಗ್ರಹಿಸಿದ ದಂಡ ಮೊತ್ತದ ವಿವರಗಳು ಈ ಕೆಳಕಂಡಂತಿವೆ.

ಶುಭೋದಯ ಸ್ನೇಹಿತರೆ,ಇಂದು ಹಾರ್ನ್ ಬಳಸದೆ ಇರುವ ಸೋಮವಾರ ಆದಷ್ಟು ಹಾರ್ನ್ ಬಳಸದಿರಿ. Good Morning Friends, To share and care we need friends, extend that friendship by showing that you do care by Following Traffic Rules! Have a healthy, safe week ahead.

S.Suresh Kumar (@nimmasuresh) 's Twitter Profile Photo

ರಾಜಾಜಿನಗರದ ESI ಆಸ್ಪತ್ರೆಯಲ್ಲಿ ಒಂದು ಕೊರೋನಾವೈರಸ್ ಪ್ರಕರಣ ಗೊತ್ತಾಗಿದೆ ಎಂಬುದು ಸತ್ಯವಲ್ಲ. ಈ ಆಸ್ಪತ್ರೆಯಲ್ಲಿ ಆ ರೀತಿ ಯಾವುದೇ ಪ್ರಕರಣವಾಗಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ.

DCP TRAFFIC WEST (@dcptrwestbcp) 's Twitter Profile Photo

#ವಿಶ್ವ #ಮಹಿಳಾ #ದಿನಾಚರಣೆ-2020ರ #ಅಂಗವಾಗಿ #ಸಂಚಾರ #ಪಶ್ಚಿಮ #ವಿಭಾಗ ಸರಹದ್ದಿನ #ರಾಜಾಜಿನಗರ ಸಂಚಾರ ಪೊಲೀಸ್ #ಠಾಣಾ ವ್ಯಾಪ್ತಿಯಲ್ಲಿ #ಶೈಕ್ಷಣಿಕವಾಗಿ #ಸಾಧನೆಗೈದ #ವಿದ್ಯಾರ್ಥಿನಿಯರಿಗೆ #ಗೌರವಪೂರ್ವಕವಾಗಿ #ಸನ್ಮಾನಿಸಿ ಹಾಗೂ #ಠಾಣಾಧಿಕಾರಿ #ಸ್ಥಾನಮಾನವನ್ನು ನೀಡಿ #ಅಭಿನಂದಿಸಲಾಯಿತು. RAJAJINAGAR TRAFFIC POLICE STATION, BTP ACP NORTH TRAFFIC BTP

#ವಿಶ್ವ #ಮಹಿಳಾ #ದಿನಾಚರಣೆ-2020ರ #ಅಂಗವಾಗಿ #ಸಂಚಾರ #ಪಶ್ಚಿಮ #ವಿಭಾಗ ಸರಹದ್ದಿನ #ರಾಜಾಜಿನಗರ ಸಂಚಾರ ಪೊಲೀಸ್ #ಠಾಣಾ ವ್ಯಾಪ್ತಿಯಲ್ಲಿ #ಶೈಕ್ಷಣಿಕವಾಗಿ #ಸಾಧನೆಗೈದ #ವಿದ್ಯಾರ್ಥಿನಿಯರಿಗೆ #ಗೌರವಪೂರ್ವಕವಾಗಿ #ಸನ್ಮಾನಿಸಿ ಹಾಗೂ #ಠಾಣಾಧಿಕಾರಿ #ಸ್ಥಾನಮಾನವನ್ನು ನೀಡಿ #ಅಭಿನಂದಿಸಲಾಯಿತು. <a href="/rajajinagartrps/">RAJAJINAGAR TRAFFIC POLICE STATION, BTP</a> <a href="/acpnorthtraffic/">ACP NORTH TRAFFIC BTP</a>
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ಈ ದಿನ ಬೆಂಗಳೂರು ನಗರ ಸಂಚಾರ ಪೊಲೀಸ್ ಮತ್ತು ಫೋರ್ಟಿಸ್ ಹಾಸ್ಪಿಟಲ್ ಕನ್ನಿಂಗ್ ಹ್ಯಾಮ್ ರಸ್ತೆ ಸಹಯೋಗದಲ್ಲಿ ದಿವಂಗತ ಪೊಲೀಸ್ ತಿಮ್ಮಯ್ಯನವರ ಪ್ರತಿಮೆಯನ್ನು ಮಾನ್ಯ ಗೃಹ ಸಚಿವರಾದ ಶ್ರೀ.ಬಸವರಾಜ ಬೊಮ್ಮಾಯಿ ರವರು ಅನಾವರಣ ಮಾಡಿದರು. ಸಮಾರಂಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ಶ್ರೀ.ಪ್ರವೀಣ್ ಸೂದ್ .ಐ.ಪಿ.ಎಸ್ ಮಾನ್ಯ ಡಿ.ಜಿ.& ಐ.ಜಿ.ಪಿ, ಕರ್ನಾಟಕ ರಾಜ್ಯ, ಶ್ರೀ.ಭಾಸ್ಕರ್ ರಾವ್ ಐ.ಪಿ.ಎಸ್.ಪೊಲೀಸ್ ಆಯುಕ್ತರು ಬೆಂಗಳೂರು ನಗರ. ಡಾ.ಬಿ.ಆರ್.ರವಿಕಾಂತೇಗೌಡ, ಐ.ಪಿ.ಎಸ್. ಜಂಟಿ ಪೊಲೀಸ್ ಆಯುಕ್ತರು,ಸಂಚಾರ,ಬೆಂಗಳೂರು ನಗರ ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ.ಪ್ರವೀಣ್ ಸೂದ್ .ಐ.ಪಿ.ಎಸ್  ಮಾನ್ಯ ಡಿ.ಜಿ.&amp; ಐ.ಜಿ.ಪಿ, ಕರ್ನಾಟಕ ರಾಜ್ಯ, ಶ್ರೀ.ಭಾಸ್ಕರ್ ರಾವ್ ಐ.ಪಿ.ಎಸ್.ಪೊಲೀಸ್ ಆಯುಕ್ತರು ಬೆಂಗಳೂರು ನಗರ. ಡಾ.ಬಿ.ಆರ್.ರವಿಕಾಂತೇಗೌಡ, ಐ.ಪಿ.ಎಸ್. ಜಂಟಿ ಪೊಲೀಸ್ ಆಯುಕ್ತರು,ಸಂಚಾರ,ಬೆಂಗಳೂರು ನಗರ ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ದಿನಾಂಕ:09/03/2020 ರಂದು ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ದಾಖಲಿಸಲಾದ ಪ್ರಕರಣಗಳು ಮತ್ತು ಸಂಗ್ರಹಿಸಿದ ದಂಡ ಮೊತ್ತದ ವಿವರಗಳು ಈ ಕೆಳಕಂಡಂತಿವೆ.

ದಿನಾಂಕ:09/03/2020 ರಂದು ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ದಾಖಲಿಸಲಾದ ಪ್ರಕರಣಗಳು ಮತ್ತು ಸಂಗ್ರಹಿಸಿದ ದಂಡ ಮೊತ್ತದ ವಿವರಗಳು ಈ ಕೆಳಕಂಡಂತಿವೆ.
CM of Karnataka (@cmofkarnataka) 's Twitter Profile Photo

2/2 ಕರೋನಾ ವೈರಸ್ ವಿಷಯವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಸಲಹೆಗಳನ್ನು ತಪ್ಪದೆ ಪಾಲಿಸಿ, ಊಹಾಪೋಹಗಳು ಮತ್ತು ತಪ್ಪು‌ಮಾಹಿತಿಗಳಿಂದ ದೂರವಿರಿ ಎಂದು ಮನವಿ ಮಾಡಿರುವ ಮುಖ್ಯಮಂತ್ರಿಗಳು, ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

A historical moment for BCP 8 out of the 22 DCPs and 2 ACPs presently working in the force are women and are keeping namma Bengaluru safe! Your courage is an inspiration! BCP is proud of them. ನಿಮ್ಮ ಧೈರ್ಯ ನಮಗೆ ಸ್ಫೂರ್ತಿ!

A historical moment for BCP 

8 out of the 22 DCPs and 2 ACPs presently working in the force are women and are keeping namma Bengaluru safe!

Your courage is an inspiration!

BCP is proud of them.

ನಿಮ್ಮ ಧೈರ್ಯ ನಮಗೆ ಸ್ಫೂರ್ತಿ!
PEENYA TRAFFIC BTP (@peenyatrfps) 's Twitter Profile Photo

Today raising violations against 3 vehicles. Will definitely take action. Thanks and we respect for your valuable time and video.

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ದಿನಾಂಕ:15/03/2020 ರಂದು ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ದಾಖಲಿಸಲಾದ ಪ್ರಕರಣಗಳು ಮತ್ತು ಸಂಗ್ರಹಿಸಿದ ದಂಡ ಮೊತ್ತದ ವಿವರಗಳು ಈ ಕೆಳಕಂಡಂತಿವೆ.

ದಿನಾಂಕ:16/03/2020 ರಂದು ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ದಾಖಲಿಸಲಾದ ಪ್ರಕರಣಗಳು ಮತ್ತು ಸಂಗ್ರಹಿಸಿದ ದಂಡ ಮೊತ್ತದ ವಿವರಗಳು ಈ ಕೆಳಕಂಡಂತಿವೆ.

ದಿನಾಂಕ:16/03/2020 ರಂದು ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ದಾಖಲಿಸಲಾದ ಪ್ರಕರಣಗಳು ಮತ್ತು ಸಂಗ್ರಹಿಸಿದ ದಂಡ ಮೊತ್ತದ ವಿವರಗಳು ಈ ಕೆಳಕಂಡಂತಿವೆ.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

As a part of #ArrestCorona initiative, Bengaluru City Police to help drive Corona virus away! Demonstrating on personal hygiene and social distancing at traffic junctions. Let's fight against Corona virus together!

DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

ಇಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ. ಭಾಸ್ಕರ್ ರಾವ್ ಐ.ಪಿ.ಎಸ್.ಬೆಂಗಳೂರು ನಗರ ಹಾಗೂ ಮಾನ್ಯ ಜಂಟಿ ಪೊಲೀಸ್ ಆಯುಕ್ತರು, ಸಂಚಾರ, ಶ್ರೀ. ಡಾ. ಬಿ.ಆರ್. ರವಿಕಾಂತೇಗೌಡ.ಐ.ಪಿ.ಎಸ್. ಹಾಗೂ ಇತರ ಡಿ.ಸಿ.ಪಿ.ರವರು ಗಳು ಹಾಜರಿದ್ದರು.@deepolice12

Joint CP, Traffic, Bengaluru (@jointcptraffic) 's Twitter Profile Photo

The month of Dec-2022 witnessed least number of fatal accidents, when compared to corresponding December months since 2018.Totally 53 fatal accidents are reported in December-2022.BTP thanks all the road users for maintaining discipline on roads,Our aim is Zero fatal accidents.