Zilla Panchayat Ramanagara (@zpramanagara) 's Twitter Profile
Zilla Panchayat Ramanagara

@zpramanagara

Official twitter handle of Chief Executive Officer, Zilla Panchayat, Ramanagara District

ID: 840109467588952064

linkhttps://ramanagara.nic.in calendar_today10-03-2017 07:58:00

2,2K Tweet

2,2K Followers

103 Following

Zilla Panchayat Ramanagara (@zpramanagara) 's Twitter Profile Photo

ಇಂದು ಜಿಲ್ಲಾಡಳಿತದ ವತಿಯಿಂದ ಹಾರೋಹಳ್ಳಿಯ ಕೆಪಿಎಸ್ ಮಾದರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್ ಅವರು ಉದ್ಘಾಟಿಸಿ, ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಯಶವಂತ್ ವಿ. ಗುರುಕರ್, ಜಿ.ಪಂ. CEO_Anmol_Jain ಅವರು ಉಪಸ್ಥಿತರಿದ್ದರು

ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ 2 ವರ್ಷಕ್ಕಿಂತ ಈ ಬಾರಿ ಹೆಚ್ಚು ಕರ ವಸೂಲಾತಿ ಸಂಗ್ರಹ IAS Association Uma Mahadevan Dasgupta

ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ 2 ವರ್ಷಕ್ಕಿಂತ ಈ ಬಾರಿ ಹೆಚ್ಚು ಕರ ವಸೂಲಾತಿ ಸಂಗ್ರಹ
IAS Association Uma Mahadevan Dasgupta
Zilla Panchayat Ramanagara (@zpramanagara) 's Twitter Profile Photo

ಇಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಟಿ.ಕೆ ಅನಿಲ್‌ ಕುಮಾರ್‌ ರವರು ರಾಮನಗರ ತಾ. ಭೈರಮಂಗಲ ಗ್ರಾ.ಪಂ.ನ Bag making ಕೇಂದ್ರ, ಚನ್ನಪಟ್ಟಣ ತಾ. ಕೊಕೊ ಗ್ರಾಮ, ಮುನಿಯಪ್ಪನದೊಡ್ಡಿ ಗೊಂಬೆ ತಯಾರಿಕೆ ಹಾಗೂ ಕ್ರಾಪ್ಟ್‌ ಪಾರ್ಕ್‌ ವೀಕ್ಷಿಸಿದರು. ಈ ವೇಳೆ ಜಿ.ಪಂ. CEO Anmol Jain ರವರು ಹಾಜರಿದ್ದರು

ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತ್ #CEO_Anmol_Jain IAS ರವರು ರಾಮನಗರ ಟೌನ್ ನ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು IAS Association Ramalinga Reddy DK Shivakumar Uma Mahadevan Dasgupta

ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತ್ #CEO_Anmol_Jain IAS ರವರು ರಾಮನಗರ ಟೌನ್ ನ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು
IAS Association Ramalinga Reddy DK Shivakumar Uma Mahadevan Dasgupta
Zilla Panchayat Ramanagara (@zpramanagara) 's Twitter Profile Photo

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ಆಯುಷ್ ಇಲಾಖೆ ಪ್ರವಾಸೋದ್ಯಮ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 11ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಂಗಳೂರು ದಕ್ಷಿಣ ಜಿ.ಪಂ. CEO_Anmol_Jain ರವರು ಯೋಗಾಸನ ಮಾಡಿದರು #InternationalYogaDay

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ಆಯುಷ್ ಇಲಾಖೆ ಪ್ರವಾಸೋದ್ಯಮ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 11ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಂಗಳೂರು ದಕ್ಷಿಣ ಜಿ.ಪಂ. CEO_Anmol_Jain ರವರು ಯೋಗಾಸನ ಮಾಡಿದರು
#InternationalYogaDay
Zilla Panchayat Ramanagara (@zpramanagara) 's Twitter Profile Photo

ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಮಾಗಡಿ ತಾಲ್ಲೂಕಿನ #ಕಣ್ಣೂರು ಗ್ರಾ.ಪಂ.ಗೆ ಭೇಟಿ ನೀಡಿ ಸ್ವಚ್ಛ ಸಂಕೀರ್ಣ ಘಟಕ, ವಿವಿಧ ಕಾಮಗಾರಿ ಹಾಗೂ ಮಾಗಡಿ ಟೌನ್, ಕುದೂರು ವ್ಯಾಪ್ತಿಯ ವಿದ್ಯಾರ್ಥಿ ನಿಲಯ ವೀಕ್ಷಿಸಿದರು IAS Association DK Shivakumar Ramalinga Reddy Uma Mahadevan Dasgupta

ಇಂದು ಬೆಂಗಳೂರು ದಕ್ಷಿಣ ಜಿ.ಪಂ  #CEO_Anmol_Jain IAS ರವರು ಮಾಗಡಿ ತಾಲ್ಲೂಕಿನ  #ಕಣ್ಣೂರು ಗ್ರಾ.ಪಂ.ಗೆ ಭೇಟಿ ನೀಡಿ ಸ್ವಚ್ಛ ಸಂಕೀರ್ಣ ಘಟಕ, ವಿವಿಧ ಕಾಮಗಾರಿ ಹಾಗೂ ಮಾಗಡಿ ಟೌನ್, ಕುದೂರು ವ್ಯಾಪ್ತಿಯ ವಿದ್ಯಾರ್ಥಿ ನಿಲಯ ವೀಕ್ಷಿಸಿದರು
IAS Association DK Shivakumar Ramalinga Reddy Uma Mahadevan Dasgupta
Zilla Panchayat Ramanagara (@zpramanagara) 's Twitter Profile Photo

ಇಂದು ಬೆಂಗಳೂರು ದಕ್ಷಿಣ ಜಿ.ಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್ ಗಳ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದರಾದ ಡಾ. ಸಿ. ಎನ್. ಮಂಜುನಾಥ್ ರವರು, ಜಿ.ಪಂ. #CEO_Anmol_Jain IAS ರವರು ಹಾಗೂ ವಿವಿಧ ಬ್ಯಾಂಕ್ ಗಳ ಮ್ಯಾನೇಜರ್ ಗಳು ಭಾಗವಹಿಸಿದ್ದರು IAS Association

ಇಂದು ಬೆಂಗಳೂರು ದಕ್ಷಿಣ ಜಿ.ಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್ ಗಳ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದರಾದ ಡಾ. ಸಿ. ಎನ್. ಮಂಜುನಾಥ್ ರವರು, ಜಿ.ಪಂ. #CEO_Anmol_Jain IAS ರವರು ಹಾಗೂ ವಿವಿಧ ಬ್ಯಾಂಕ್ ಗಳ ಮ್ಯಾನೇಜರ್ ಗಳು ಭಾಗವಹಿಸಿದ್ದರು
IAS Association
Zilla Panchayat Ramanagara (@zpramanagara) 's Twitter Profile Photo

ಇಂದು ಜಿಲ್ಲಾಡಳಿತ ಬೆಂಗಳೂರು ದಕ್ಷಿಣ ಜಿಲ್ಲೆ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ರಾಮನಗರ ವಿಧಾನಸಭಾ ಸದಸ್ಯರಾದ ಇಕ್ಬಾಲ್ ಹುಸೇನ್ ರವರು ಉದ್ಘಾಟಿಸಿದರು. ಈ ವೇಳೆ ಜಿಲ್ಲಾಧಿಕಾರಿ ಯಶ್ವಂತ್ ವಿ ಗುರುಕರ್ , ಜಿ.ಪಂ. #CEO_Anmol_Jain IAS ರವರು ಹಾಗೂ ಇತರರು ಉಪಸ್ಥಿತರಿದ್ದರು

ಇಂದು ಜಿಲ್ಲಾಡಳಿತ ಬೆಂಗಳೂರು ದಕ್ಷಿಣ ಜಿಲ್ಲೆ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ  ಜನತಾ ದರ್ಶನ ಕಾರ್ಯಕ್ರಮವನ್ನು ರಾಮನಗರ ವಿಧಾನಸಭಾ ಸದಸ್ಯರಾದ ಇಕ್ಬಾಲ್ ಹುಸೇನ್ ರವರು ಉದ್ಘಾಟಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಯಶ್ವಂತ್ ವಿ ಗುರುಕರ್ , ಜಿ.ಪಂ. #CEO_Anmol_Jain IAS ರವರು ಹಾಗೂ ಇತರರು ಉಪಸ್ಥಿತರಿದ್ದರು
Zilla Panchayat Ramanagara (@zpramanagara) 's Twitter Profile Photo

ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ರಾಮನಗರ ತಾಲ್ಲೂಕಿನ #ವಿಭೂತಿಕೆರೆ ಗ್ರಾ.ಪಂ.ಗೆ ಭೇಟಿ ನೀಡಿ ಮನರೇಗಾ ಯೋಜನೆಯ ಕೆರೆ ಅಭಿವೃದ್ಧಿ, #ಬನ್ನಿಕುಪ್ಪೆ(ಕೆ) ಗ್ರಾ.ಪಂ. ಗ್ರಂಥಾಲಯ ಹಾಗೂ #ಹುಣಸನಹಳ್ಳಿ ಗ್ರಾ.ಪಂ. ಶಾಲೆ ವೀಕ್ಷಿಸಿದರು IAS Association DK Shivakumar Ramalinga Reddy Uma Mahadevan Dasgupta

ಇಂದು ಬೆಂಗಳೂರು ದಕ್ಷಿಣ ಜಿ.ಪಂ  #CEO_Anmol_Jain IAS ರವರು ರಾಮನಗರ ತಾಲ್ಲೂಕಿನ  #ವಿಭೂತಿಕೆರೆ  ಗ್ರಾ.ಪಂ.ಗೆ ಭೇಟಿ ನೀಡಿ ಮನರೇಗಾ ಯೋಜನೆಯ ಕೆರೆ ಅಭಿವೃದ್ಧಿ, #ಬನ್ನಿಕುಪ್ಪೆ(ಕೆ) ಗ್ರಾ.ಪಂ. ಗ್ರಂಥಾಲಯ ಹಾಗೂ #ಹುಣಸನಹಳ್ಳಿ ಗ್ರಾ.ಪಂ. ಶಾಲೆ ವೀಕ್ಷಿಸಿದರು
IAS Association DK Shivakumar Ramalinga Reddy Uma Mahadevan Dasgupta
Zilla Panchayat Ramanagara (@zpramanagara) 's Twitter Profile Photo

ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ #ನಾಡಪ್ರಭು_ಶ್ರೀ_ಕೆಂಪೇಗೌಡ_ಜಯಂತಿ ಕಾರ್ಯಕ್ರಮದಲ್ಲಿ ಜಿ.ಪಂ. #CEO_Anmol_Jain IAS ರವರು ಶ್ರೀ_ಕೆಂಪೇಗೌಡ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು #kempegowdajayanti

ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ
#ನಾಡಪ್ರಭು_ಶ್ರೀ_ಕೆಂಪೇಗೌಡ_ಜಯಂತಿ ಕಾರ್ಯಕ್ರಮದಲ್ಲಿ  ಜಿ.ಪಂ. #CEO_Anmol_Jain IAS ರವರು ಶ್ರೀ_ಕೆಂಪೇಗೌಡ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು

#kempegowdajayanti
Zilla Panchayat Ramanagara (@zpramanagara) 's Twitter Profile Photo

ಇಂದು ಜಿಲ್ಲಾಡಳಿತ, ಜಿ.ಪಂ. ಸಂಯುಕ್ತಾಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಜಿ.ಪಂ. #CEO_Anmol_Jain IAS ರವರು ಮಾಲಾರ್ಪಣೆ ಮಾಡಿ ನಂತರ ಶ್ರೀ ಕೆಂಪೇಗೌಡರ ಪ್ರತಿಮೆಯ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು

ಇಂದು ಜಿಲ್ಲಾಡಳಿತ, ಜಿ.ಪಂ. ಸಂಯುಕ್ತಾಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಪ್ರಯುಕ್ತ
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಜಿ.ಪಂ. #CEO_Anmol_Jain IAS ರವರು ಮಾಲಾರ್ಪಣೆ ಮಾಡಿ ನಂತರ ಶ್ರೀ ಕೆಂಪೇಗೌಡರ ಪ್ರತಿಮೆಯ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು
Zilla Panchayat Ramanagara (@zpramanagara) 's Twitter Profile Photo

ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಕನಕಪುರ ತಾ. ಪಂ. ಸಭಾಂಗಣದಲ್ಲಿ ನಾಲ್ಕು ತಾಲ್ಲೂಕಿನ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ವೀಡಿಯೋ ಸಂವಾದ ಸಭೆ ನಡೆಸಿದರು IAS Association

ಇಂದು ಬೆಂಗಳೂರು ದಕ್ಷಿಣ ಜಿ.ಪಂ  #CEO_Anmol_Jain IAS ರವರು ಕನಕಪುರ ತಾ. ಪಂ. ಸಭಾಂಗಣದಲ್ಲಿ ನಾಲ್ಕು ತಾಲ್ಲೂಕಿನ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ವೀಡಿಯೋ ಸಂವಾದ ಸಭೆ ನಡೆಸಿದರು
IAS Association
Zilla Panchayat Ramanagara (@zpramanagara) 's Twitter Profile Photo

ಇಂದು ಬೆಂಗಳೂರು ದಕ್ಷಿಣ ಜಿ.ಪಂ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಬೆಳೆಯಲ್ಲಿ ಕಪ್ಪು ತಲೆ ಹುಳು ಬಾಧೆಯಿಂದ ನುರಿತ ವಿಜ್ಞಾನಿಗಳು, ಸ್ಥಳೀಯ ಪ್ರತಿನಿಧಿಗಳು ಹಾಗೂ ಪ್ರಗತಿಪರ ರೈತರೊಂದಿಗೆ ವೈಜ್ಞಾನಿಕ ಮಾರ್ಗೋಪಾಯಗಳ ಕುರಿತ ಸಭೆಯಲ್ಲಿ ಜಿ.ಪಂ. #CEO_Anmol_Jain IAS ರವರು ಭಾಗವಹಿಸಿದ್ದರು IAS Association DK Shivakumar

ಇಂದು ಬೆಂಗಳೂರು ದಕ್ಷಿಣ ಜಿ.ಪಂ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಬೆಳೆಯಲ್ಲಿ ಕಪ್ಪು ತಲೆ ಹುಳು ಬಾಧೆಯಿಂದ ನುರಿತ ವಿಜ್ಞಾನಿಗಳು, ಸ್ಥಳೀಯ ಪ್ರತಿನಿಧಿಗಳು ಹಾಗೂ ಪ್ರಗತಿಪರ ರೈತರೊಂದಿಗೆ ವೈಜ್ಞಾನಿಕ ಮಾರ್ಗೋಪಾಯಗಳ ಕುರಿತ ಸಭೆಯಲ್ಲಿ ಜಿ.ಪಂ. #CEO_Anmol_Jain IAS ರವರು ಭಾಗವಹಿಸಿದ್ದರು
IAS Association DK Shivakumar
Zilla Panchayat Ramanagara (@zpramanagara) 's Twitter Profile Photo

ನೆನ್ನೆ ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಚನ್ನಪಟ್ಟಣ ತಾಲ್ಲೂಕಿನ #ಮತ್ತಿಕೆರೆ_ಮುದಗೆರೆ ಗ್ರಾ.ಪಂ.ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಸರ್ಕಾರಿ ಶಾಲೆ, ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು IAS Association

ನೆನ್ನೆ ಬೆಂಗಳೂರು ದಕ್ಷಿಣ ಜಿ.ಪಂ  #CEO_Anmol_Jain IAS ರವರು ಚನ್ನಪಟ್ಟಣ ತಾಲ್ಲೂಕಿನ #ಮತ್ತಿಕೆರೆ_ಮುದಗೆರೆ  ಗ್ರಾ.ಪಂ.ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಸರ್ಕಾರಿ ಶಾಲೆ, ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು
IAS Association
Zilla Panchayat Ramanagara (@zpramanagara) 's Twitter Profile Photo

ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಅವ್ವೇಹಳ್ಳಿ ಸರ್ಕಾರಿ ಶಾಲೆಗೆ ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀ #ತ್ರಿಲೋಕ್_ಚಂದ್ರ IAS ರವರು ಹಾಗೂ ಜಿ.ಪಂ #CEO_Anmol_Jain IAS ರವರು ಭೇಟಿ ನೀಡಿ ವೀಕ್ಷಿಸಿದರು IAS Association Ramalinga Reddy DK Shivakumar

ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಅವ್ವೇಹಳ್ಳಿ ಸರ್ಕಾರಿ ಶಾಲೆಗೆ ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀ #ತ್ರಿಲೋಕ್_ಚಂದ್ರ IAS ರವರು ಹಾಗೂ ಜಿ.ಪಂ  #CEO_Anmol_Jain IAS ರವರು ಭೇಟಿ ನೀಡಿ ವೀಕ್ಷಿಸಿದರು
IAS Association Ramalinga Reddy DK Shivakumar
Zilla Panchayat Ramanagara (@zpramanagara) 's Twitter Profile Photo

ಇಂದು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಸರ್ಕಾರಿ ಪ್ರೌಢಶಾಲೆಗೆ ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಭೇಟಿ ನೀಡಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು IAS Association

ಇಂದು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಸರ್ಕಾರಿ ಪ್ರೌಢಶಾಲೆಗೆ ಬೆಂಗಳೂರು ದಕ್ಷಿಣ ಜಿ.ಪಂ  #CEO_Anmol_Jain IAS ರವರು ಭೇಟಿ ನೀಡಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು
IAS Association
Zilla Panchayat Ramanagara (@zpramanagara) 's Twitter Profile Photo

ಇಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿಗಳಾದ ಶ್ರೀ #Sushilkumar_lahoni IAS ಹಾಗೂ ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧ ಹಾಗೂ ನೀಲಂದ್ರ ಗ್ರಾ.ಪಂ. ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ವೀಕ್ಷಿಸಿದರು IAS Association Ministry of Rural Development, Government of India

ಇಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿಗಳಾದ ಶ್ರೀ #Sushilkumar_lahoni IAS ಹಾಗೂ ಬೆಂಗಳೂರು ದಕ್ಷಿಣ ಜಿ.ಪಂ  #CEO_Anmol_Jain IAS ರವರು ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧ ಹಾಗೂ ನೀಲಂದ್ರ ಗ್ರಾ.ಪಂ. ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ವೀಕ್ಷಿಸಿದರು
IAS Association Ministry of Rural Development, Government of India
Zilla Panchayat Ramanagara (@zpramanagara) 's Twitter Profile Photo

ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಮಾಗಡಿ ತಾ. ಪಂ. ಸಭಾಂಗಣದಲ್ಲಿ ನಾಲ್ಕುತಾಲ್ಲೂಕಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ವೀಡಿಯೋ ಸಂವಾದ ಸಭೆ ನಡೆಸಿ ನಂತರ ಮಾಗಡಿ ತಾ. ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ ಸಭೆ ನಡೆಸಿದರು