Yashpal Anand Suvarna (@yashpalbjp) 's Twitter Profile
Yashpal Anand Suvarna

@yashpalbjp

ಜನಸೇವಕ | MLA, Udupi | ಕನ್ನಡಿಗ | National Gen Sec @BJP4OBCMorcha | Chairman-DK Udupi Dist Co-Op Fish Marketing Federation | Chairman-Mahalaxmi Co-Op Bank Ltd |

ID: 709076097212620800

linkhttp://www.fishmark.in calendar_today13-03-2016 17:58:10

13,13K Tweet

7,7K Takipçi

335 Takip Edilen

Yashpal Anand Suvarna (@yashpalbjp) 's Twitter Profile Photo

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏಕ ನಿವೇಶನ ನಕ್ಷೆ ಹಾಗೂ ನಮೂನೆ 9/11 ರಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ನಡೆದ ಸಭೆಯಲ್ಲಿ ಭಾಗವಹಿಸಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅರ್ಜಿಗಳ ವಿಲೇವಾರಿಗೆ ತಾಂತ್ರಿಕ ಕಾರಣ, ಜಟಿಲ ನಿಯಮಾವಳಿ ಹಾಗೂ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ

ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ. ಸುನೀಲ್ ಕುಮಾರ್ ರವರ ತೀರ್ಥರೂಪರಾದ ಶ್ರೀ ಎಂ. ಕೆ. ವಾಸುದೇವ ರವರ ನಿಧನ ತೀವ್ರ ದುಃಖ ತಂದಿದೆ. ಓರ್ವ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ವಿಶೇಷ ಕೊಡುಗೆ ನೀಡಿ, ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಗುರುತಿಸಿಕೊಂಡಿದ್ದ ಅವರ

ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ. ಸುನೀಲ್ ಕುಮಾರ್ ರವರ ತೀರ್ಥರೂಪರಾದ ಶ್ರೀ ಎಂ. ಕೆ. ವಾಸುದೇವ ರವರ ನಿಧನ ತೀವ್ರ ದುಃಖ ತಂದಿದೆ.

ಓರ್ವ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ವಿಶೇಷ ಕೊಡುಗೆ ನೀಡಿ, ಸಾಮಾಜಿಕ  ಧಾರ್ಮಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಗುರುತಿಸಿಕೊಂಡಿದ್ದ ಅವರ
Yashpal Anand Suvarna (@yashpalbjp) 's Twitter Profile Photo

Heartiest Birthday Greetings to Union Minister for Railways Shri Ashwini Vaishnaw Ji. Wish you a Long and Healthy life in serving for progress of our nation and welfare of people. #AshwiniVaishnaw #ashwinivaishnav #yashpalsuvarna #udupi

Heartiest Birthday Greetings to Union Minister for Railways Shri Ashwini Vaishnaw Ji.

Wish you a Long and Healthy life in serving for progress of our nation and welfare of people.

#AshwiniVaishnaw #ashwinivaishnav #yashpalsuvarna #udupi
Yashpal Anand Suvarna (@yashpalbjp) 's Twitter Profile Photo

ಭಾರತೀಯ ಜನತಾ ಪಾರ್ಟಿಯ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ, ವಿಧಾನಪರಿಷತ್ತಿನ ಸದಸ್ಯರಾದ ಶ್ರೀ C T Ravi 🇮🇳 ಸಿ ಟಿ ರವಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #yashpalsuvarna #udupi

ಭಾರತೀಯ ಜನತಾ ಪಾರ್ಟಿಯ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ, ವಿಧಾನಪರಿಷತ್ತಿನ ಸದಸ್ಯರಾದ ಶ್ರೀ C T Ravi 🇮🇳 ಸಿ ಟಿ ರವಿ
ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#yashpalsuvarna #udupi
Yashpal Anand Suvarna (@yashpalbjp) 's Twitter Profile Photo

ಉಡುಪಿ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದ ಮಳೆ ಹಾನಿ ಸಂಬಂಧಿತ ಕಾಮಗಾರಿಗಳಿಗೆ ₹ 50 ಕೋಟಿ ವಿಶೇಷ ಅನುದಾನವನ್ನು ಮಂಜೂರು ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮೇ

ಉಡುಪಿ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದ ಮಳೆ ಹಾನಿ ಸಂಬಂಧಿತ ಕಾಮಗಾರಿಗಳಿಗೆ ₹ 50 ಕೋಟಿ ವಿಶೇಷ ಅನುದಾನವನ್ನು ಮಂಜೂರು ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮೇ
Yashpal Anand Suvarna (@yashpalbjp) 's Twitter Profile Photo

ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ Chalavadi Narayanaswamy ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #yashpalsuvarna #udupi

ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ Chalavadi Narayanaswamy ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
#yashpalsuvarna #udupi
Yashpal Anand Suvarna (@yashpalbjp) 's Twitter Profile Photo

ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವರು, ಬಿಜೆಪಿಯ ಹಿರಿಯ ನಾಯಕರಾದ ಹಾಗೂ ಶ್ರೀ V. Somanna ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #yashpalsuvarna #udupi

ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವರು, ಬಿಜೆಪಿಯ ಹಿರಿಯ ನಾಯಕರಾದ ಹಾಗೂ  ಶ್ರೀ V. Somanna ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#yashpalsuvarna #udupi
Yashpal Anand Suvarna (@yashpalbjp) 's Twitter Profile Photo

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದ ಅಗ್ರಗಣ್ಯ ಕಲಾವಿದೆ, ಸ್ವರಶಿರೋಮಣಿ, ಗಾನವಿದೂಷಿ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #GangubaiHanagal

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದ ಅಗ್ರಗಣ್ಯ ಕಲಾವಿದೆ, ಸ್ವರಶಿರೋಮಣಿ, ಗಾನವಿದೂಷಿ  ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

#GangubaiHanagal
Yashpal Anand Suvarna (@yashpalbjp) 's Twitter Profile Photo

ಧೀಮಂತ ರಾಜಕಾರಣಿ, ಅಪ್ರತಿಮ ಸಂಸದೀಯ ಪಟು, ಮಾಜಿ ಕೇಂದ್ರ ಸಚಿವ ದಿ. ಶ್ರೀ ಅನಂತ್ ಕುಮಾರ್ ಅವರ ಜನ್ಮದಿನದ ಸ್ಮರಣೆಗಳು. #Ananthkumar #yashpalsuvarna #udupi

ಧೀಮಂತ ರಾಜಕಾರಣಿ, ಅಪ್ರತಿಮ ಸಂಸದೀಯ ಪಟು, ಮಾಜಿ ಕೇಂದ್ರ ಸಚಿವ ದಿ. ಶ್ರೀ ಅನಂತ್ ಕುಮಾರ್ ಅವರ ಜನ್ಮದಿನದ ಸ್ಮರಣೆಗಳು.
#Ananthkumar #yashpalsuvarna #udupi
Yashpal Anand Suvarna (@yashpalbjp) 's Twitter Profile Photo

22 ಜುಲೈ 1947 ರಂದು ದೇಶದ ಏಕತೆ, ಸಮಾನತೆ, ವೈವಿಧ್ಯತೆ ಹಾಗೂ ಭ್ರಾತೃತ್ವದ ಸಂಕೇತವಾದ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದೊಂದಿಗೆ ಮಧ್ಯದಲ್ಲಿ ಅಶೋಕ ಚಕ್ರವಿರುವ ರಾಷ್ಟ್ರೀಯ ಧ್ವಜವನ್ನು ಅಂಗೀಕಾರ ಮಾಡಿದ ದಿನ. ರಾಷ್ಟ್ರೀಯ ಧ್ವಜ ಸ್ವೀಕಾರ ದಿನದ ಶುಭಾಶಯಗಳು. #yashpalsuvarna #udupi

22 ಜುಲೈ 1947 ರಂದು ದೇಶದ ಏಕತೆ, ಸಮಾನತೆ, ವೈವಿಧ್ಯತೆ ಹಾಗೂ ಭ್ರಾತೃತ್ವದ ಸಂಕೇತವಾದ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದೊಂದಿಗೆ ಮಧ್ಯದಲ್ಲಿ ಅಶೋಕ ಚಕ್ರವಿರುವ ರಾಷ್ಟ್ರೀಯ ಧ್ವಜವನ್ನು ಅಂಗೀಕಾರ ಮಾಡಿದ ದಿನ.

ರಾಷ್ಟ್ರೀಯ ಧ್ವಜ ಸ್ವೀಕಾರ ದಿನದ ಶುಭಾಶಯಗಳು.
#yashpalsuvarna #udupi
Yashpal Anand Suvarna (@yashpalbjp) 's Twitter Profile Photo

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕಳೆದ 4 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ ಜಿ. ಹುಬ್ಬಳ್ಳಿ ಯವರ ಕಾರ್ಯ ವೈಖರಿಯ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಉಡುಪಿ

ಇಂದಿರಾ ಗಾಂಧಿಯನ್ನು ಹಿಂದಿಕ್ಕಿದ ಪ್ರಧಾನಿ ಮೋದಿ ದೇಶ ಕಂಡ ಶ್ರೇಷ್ಠ ಪ್ರಧಾನ ಸೇವಕರಿಗೆ Narendra Modi ಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. #NarendraModi #IndiraGandhi

ಇಂದಿರಾ ಗಾಂಧಿಯನ್ನು ಹಿಂದಿಕ್ಕಿದ ಪ್ರಧಾನಿ ಮೋದಿ

ದೇಶ ಕಂಡ ಶ್ರೇಷ್ಠ ಪ್ರಧಾನ ಸೇವಕರಿಗೆ Narendra Modi ಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.

#NarendraModi #IndiraGandhi
Yashpal Anand Suvarna (@yashpalbjp) 's Twitter Profile Photo

Heartfelt thanks to PM Narendra Modi for securing tax exemption on seafood exports to the UK. A game-changing move that will boost India's fishing industry and empower our coastal communities. 🇮🇳🐟 #SeafoodExports #BlueEconomy" BJP Karnataka B L Santhosh Amit Shah Vijayendra Yediyurappa

Heartfelt thanks to PM Narendra Modi for securing tax exemption on seafood exports to the UK. A game-changing move that will boost India's fishing industry and empower our coastal communities. 🇮🇳🐟 #SeafoodExports #BlueEconomy"
BJP Karnataka B L Santhosh Amit Shah Vijayendra Yediyurappa
SriPuthigeMatha (@puthigesri) 's Twitter Profile Photo

Sri Puthige #Vishwa_Gita_Paryaya Hon'ble Governor of Karnataka Shri Thawar Chand Gehlot-ji inaugurated historic 1st time ever - Sri Krishna Janmashtmi Mandalotsava(48 days) celebration in divine presence of Ubhaya Sri Swamigalu of Paryaya Sri Puthige Sri Krishna Matha,Udupi

Sri Puthige #Vishwa_Gita_Paryaya

Hon'ble Governor of Karnataka Shri Thawar Chand Gehlot-ji inaugurated historic 1st time ever - Sri Krishna Janmashtmi Mandalotsava(48 days) celebration in divine presence of Ubhaya Sri Swamigalu of Paryaya Sri Puthige Sri Krishna Matha,Udupi
Yashpal Anand Suvarna (@yashpalbjp) 's Twitter Profile Photo

ಎಲ್ಲರಿಗೂ ಕಾರ್ಗಿಲ್ ವಿಜಯ ದಿವಸದ ಹಾರ್ದಿಕ ಶುಭಾಶಯಗಳು. ಕಾರ್ಗಿಲ್ ಯುದ್ಧದ ವೀರ ಹುತಾತ್ಮರಿಗೆ ಗೌರವಪೂರ್ವಕ ಶತಕೋಟಿ ನಮನಗಳು. Respectful Pranams to all the Kargil Martyrs for their supreme sacrifice. Respectful Salutations to all the Heroes of Kargil War for Protecting Bharat. #KargilVijayDiwas

ಎಲ್ಲರಿಗೂ ಕಾರ್ಗಿಲ್ ವಿಜಯ ದಿವಸದ ಹಾರ್ದಿಕ ಶುಭಾಶಯಗಳು. ಕಾರ್ಗಿಲ್ ಯುದ್ಧದ ವೀರ ಹುತಾತ್ಮರಿಗೆ ಗೌರವಪೂರ್ವಕ ಶತಕೋಟಿ ನಮನಗಳು. Respectful Pranams to all the Kargil Martyrs for their supreme sacrifice. Respectful Salutations to all the Heroes of Kargil War for Protecting Bharat.
#KargilVijayDiwas
Yashpal Anand Suvarna (@yashpalbjp) 's Twitter Profile Photo

ಧ್ಯೇಯನಿಷ್ಠ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರ್ ಅವರ ಬಲಿದಾನ ದಿನದಂದು ಭಾವಪೂರ್ವಕ ನಮನಗಳು. ನಿಮ್ಮ ನೆನಪು ಸದಾ ಅಮರ. #PraveenNettar

ಧ್ಯೇಯನಿಷ್ಠ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರ್ ಅವರ ಬಲಿದಾನ ದಿನದಂದು ಭಾವಪೂರ್ವಕ ನಮನಗಳು.

ನಿಮ್ಮ ನೆನಪು ಸದಾ ಅಮರ.

#PraveenNettar