Vishal Tuluve(@VTuluve13960) 's Twitter Profileg
Vishal Tuluve

@VTuluve13960

Yenk hypocrisy panda apujji

ID:1751167757624942592

calendar_today27-01-2024 08:58:36

612 Tweets

16 Followers

24 Following

Taulava Talaullayai Koraga Hubbashike(@tuluveshwari) 's Twitter Profile Photo

twitter.com/tuluveshwari/s…
As per Pardhanas Bermer is a Supreme diety who protects family , farm ..etc. Aborigines like Koraga Community and All Tuluvas believed that Bermer created all Daivas like Panjurli,Maisandgt,Siri, Kumara

twitter.com/tuluveshwari/s… As per Pardhanas Bermer is a Supreme diety who protects family , farm ..etc. Aborigines like Koraga Community and All Tuluvas believed that Bermer created all Daivas like Panjurli,Maisandgt,Siri, Kumara #Article346FirTulu
account_circle
Jay kudla 𝕏(@JayarajPoojary2) 's Twitter Profile Photo

Kishor Bhat Daivada picture bannga pugarvar ,itthe hindutva pandh bobbe padvar. Daiva n pathondu buisness malpuna bvcleg dada panpar?

account_circle
Nachiketh Naik Bhatkal(@NachiketNaik6) 's Twitter Profile Photo

ಭಟ್ಕಳದ ಪ್ರಸಿದ್ಧ ಮುರ್ಡೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಮತ್ತು ಆಧುನಿಕ ಮುರ್ಡೇಶ್ವರದ ನಿರ್ಮಾತೃರಾದ ಶ್ರೀ R N ಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ಸುಧಾ ಶೆಟ್ಟಿಯವರು ನಿನ್ನೆ ಸಂಜೆ ನಿಧನರಾಗಿದ್ದಾರೆ. ಇಂದು ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಮಹತೋಬಾರ ಮುರ್ಡೇಶ್ವರದೇವ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ.

Vishal Tuluve(@VTuluve13960) 's Twitter Profile Photo

ಪ್ರಾಯಶಃ ನಮ್ಮ ಕೊರಗರ ಮತ್ತು ಕೋಸರರ ಸಾಹಿತ್ಯ ಆಡಳಿತ ಪರಂಪರೆ ಬಗ್ಗೆ ಗೊತ್ತಿಲ್ಲ ಇರಬೇಕು,ಕೋಸರರ ಹಾಗೂ ಕೊರಗರ ಆಡಳಿತ ಸಂಘಂ ಯುಗದಲ್ಲೇ ಇತ್ತು ಆಗ ಪಂಪನೂ ಇರಲಿಲ್ಲ ರನ್ನನು ಇರಲಿಲ್ಲ Taulava Talaullayai Koraga Hubbashike

account_circle
Lively Mangalorean 🇮🇳(@livelymangalore) 's Twitter Profile Photo

‘ತುಳು ಅಸ್ಮಿತೆ' ನಿಧಾನವಾಗಿ ವೋಟ್ ಬ್ಯಾಂಕ್ ಆಗಿ ಪರಿವರ್ತನೆಯಾಗುತ್ತಿದೆ. ಒಳ್ಳೆ ಬೆಳವಣಿಗೆ 👍🏼
Captain Brijesh Chowta (Modi Ka Parivar) Padmaraj Ramaiah Kota Shrinivas Poojari (ಮೋದಿಜೀ ಪರಿವಾರ)

‘ತುಳು ಅಸ್ಮಿತೆ' ನಿಧಾನವಾಗಿ ವೋಟ್ ಬ್ಯಾಂಕ್ ಆಗಿ ಪರಿವರ್ತನೆಯಾಗುತ್ತಿದೆ. ಒಳ್ಳೆ ಬೆಳವಣಿಗೆ 👍🏼 @CaptBrijesh @PadmarajRamaiah @KotasBJP
account_circle
Vishal Tuluve(@VTuluve13960) 's Twitter Profile Photo

ಪರಮಾತ್ಮ Regionalist ಸುನೀಲ್ sunil ♞ ದೊಡ್ಡವರು в𝐢ق 𝐃คĎĎㄚ ♜ ತೇಜಸ್(THE7AS_SID)🟨🟥 frank castle ನಿಜ ಹೇಳಬೇಕೆಂದರೆ ಎರಡನೇ ಆಳ್ವರಸನ ಬಗ್ಗೆ ಇತಿಹಾಸ ಹೀಗೆ ಹೇಳುತ್ತದೆ ಈತನ ಕಾಲದಲ್ಲಿ ರಾಜ್ಯ ವಿಸ್ತಾರದಲ್ಲಿ ಹಿನ್ನೆಡೆಯಿತ್ತು ಮತ್ತು ತುಳುನಾಡು ಮತ್ತು ಪೋಂಬುಚ್ಚ ಪ್ರದೇಶಗಳಲ್ಲಿ ಅಧಿಕಾರ ಉಳಿಸಿಕೊಂಡರೂ ಕದಂಬ ಮಂಡಳದ ಮೇಲಿದ್ದ ಅಧಿಕಾರ ಕಳೆದು ಕೊಳ್ಳುತ್ತಾರೆ.

account_circle
Vishal Tuluve(@VTuluve13960) 's Twitter Profile Photo

ಪರಮಾತ್ಮ Regionalist ಸುನೀಲ್ sunil ♞ ದೊಡ್ಡವರು в𝐢ق 𝐃คĎĎㄚ ♜ ತೇಜಸ್(THE7AS_SID)🟨🟥 frank castle ಇದೇ ಸಮಯದಲ್ಲಿ ರಾಷ್ಷ್ಟ್ರಕೂಟರು ಚಾಲುಕ್ಯರನ್ನು ಮುಗಿಸಲು ಪ್ರಯತ್ನ ಪಡುತ್ತಿದ್ದರು ,ಪಲ್ಲವರ ಸೇನೆಯು ತುಳು ನಾಡಿಗೆ ದಾಳಿನಡೆಸಿದ್ದಾಗ ಚಾಲುಕ್ಯರು ತಲೆಕೆಡಿಸಿಕೊಂಡಿರಲಿಲ್ಲ ಹೀಗಾಗಿ
ಎರಡನೇ ಆಳುವರಸ ಚಾಲುಕ್ಯರನ್ನು ತಿರಸ್ಕರಿಸಿ ಪಲ್ಲವರ ಜೊತೆ ಒಪ್ಪಂದ ಮಾಡಿಕೊಳ್ಳುತ್ತಾರೆ

account_circle
Vishal Tuluve(@VTuluve13960) 's Twitter Profile Photo

ಪರಮಾತ್ಮ Regionalist ಸುನೀಲ್ sunil ♞ ದೊಡ್ಡವರು в𝐢ق 𝐃คĎĎㄚ ♜ ತೇಜಸ್(THE7AS_SID)🟨🟥 frank castle ಅಷ್ಟೇ ಅಲ್ಲದೆ ಆಂದ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಗೊಡೂರು ತಾಲೂಕಿನ ಮಲ್ಲಂ ಎಂಬಲ್ಲಿನ ಶಾಸನದಲ್ಲಿ ಕ್ರಿಶ ೭೪೦ ರಲ್ಲಿ ನಡೆದ ಆಳುಪರು ಮತ್ತು ಪಲ್ಲವರ ಒಪ್ಪಂದದ ಬಗ್ಗೆ ಉಲ್ಲೇಖವಿದೆ

account_circle
Vishal Tuluve(@VTuluve13960) 's Twitter Profile Photo

ಪರಮಾತ್ಮ Regionalist ಸುನೀಲ್ sunil ♞ ದೊಡ್ಡವರು в𝐢ق 𝐃คĎĎㄚ ♜ ತೇಜಸ್(THE7AS_SID)🟨🟥 frank castle ಹೀಗಾಗಿ ಎಂಟನೇ ಶತಮಾನದ ಆರಂಭದಿಂದಲೂ ಆಳುತ್ತಿದ್ದ ಎರಡನೇ ಆಳುಪರರಸನ ಅಧಿಕಾರಿಯೇ ಉರುಪ್ಪಣ,ಇನ್ನು ಬೆಳ್ಮಣ್ ಶಾಸನದ ಸಮಯದಲ್ಲಿ ಒಂದನೇ ಆಳ್ವರಸು (ಬಬ್ರುವಾಹನ) ಬದುಕಿದ್ದರು ಎಂದು ಆ ಶಾಸನದಲ್ಲೇ ಉಲ್ಲೇಖ ಇದೆಯಲ್ಲ?

account_circle
Vishal Tuluve(@VTuluve13960) 's Twitter Profile Photo

ಪರಮಾತ್ಮ Regionalist ಸುನೀಲ್ sunil ♞ ದೊಡ್ಡವರು в𝐢ق 𝐃คĎĎㄚ ♜ ತೇಜಸ್(THE7AS_SID)🟨🟥 frank castle ಫ್ರೋಫೆಸರ್ ಕ್ರಷ್ಣಯ್ಯ ಅವರು ಇವತ್ತಿನವರೆಗೆ ಸುಮಾರು 51 ತುಳು ಶಾಸನಗಳನ್ನು ಹುಡುಕಿದ್ದಾರೆ, ಅವರೇ ಹೇಳುವಂತೆ ಪೆಲತ್ತೂರು ಶಾಸನವು 7-8 ನೇ ಶಮಮಾನದ ಕಾಲದ್ದೇ ಅಂತೆ,ಮತ್ತು ಉರುಪ್ಪಣನ ಹೆಸರು ಬೆಳ್ಮಣ್ ಮತ್ತು ಪೆಲತ್ತುರು ಎರಡೂ ಶಾಸನದಲ್ಲಿ ಉಲ್ಲೇಖ ಇರುವುದರಿಂದ ಮತ್ತು 12 ನೇ ಶತಮಾನದ ಯಾವುದೇ ಶಾಸನದಲ್ಲಿ ಉರುಪ್ಪಣ ಎಂಬ ಹೆಸರು ಇಲ್ಲದೆ

account_circle
Vishal Tuluve(@VTuluve13960) 's Twitter Profile Photo

ಪರಮಾತ್ಮ Regionalist ಸುನೀಲ್ sunil ♞ ದೊಡ್ಡವರು в𝐢ق 𝐃คĎĎㄚ ♜ ತೇಜಸ್(THE7AS_SID)🟨🟥 frank castle ಇರುವುದರಿಂದ ಪೆಲತ್ತೂರು ಕೂಡಾ ಏಳೆಂಟನೆ ಶತಮಾನದ ಕಾಲದ್ದೇ ಎನ್ನಬಹುದು ಮತ್ತು ಪೆಲತ್ತೂರು ಶಾಸನವು ಹನ್ನೆರಡನೇ ಶತಮಾನದ್ದು ಎಂಬ ವಾದ ಸುಭಾಷ್ ನಾಯಕ್ ಅವರದ್ದು ,ಆದರೆ ಆ ವಾದಕ್ಕೆ ಅವರು ಯಾವುದೇ ಕಾರಣ ಒದಗಿಸಿಲ್ಲ, ಹಲ್ಮಿಡಿ ಶಾಸನ ಹುಡುಕುವಾಗಲೂ ಇದೇ ರೀತಿ ಕೆಲವರು ಅನ್ಯವಾದ ಮಾಡಿದ್ದರು

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಪಶ್ಚಿಮ ಘಟ್ಟದ ಸಕಲೇಶಪುರ ಅರಣ್ಯ ಪ್ರದೇಶದಲ್ಲಿ ಈ ತರ ಮಾಡುವುದು ಸರಿಯೇ Karnataka Forest Department Eshwar Khandre ಅಗತ್ಯ ಕಠಿಣ ಕ್ರಮ ಕೈಗೊಳ್ಳಬೇಕಾಗಿ ವಿನಂತಿ

account_circle
Kumar(@Vignesh50469468) 's Twitter Profile Photo

It means definitely that 'Nagas'were Tulu people, because the word 'Tamil ' itself a Tulu word which means Rising and ebullience,and Tulu people were often called as nagamuliyas in history,

account_circle
Vishal Tuluve(@VTuluve13960) 's Twitter Profile Photo

Nin Este urkondru history change madlikkagalla , professor krishnayya matthe Subhash Nayak nanthra adhannu 7 ne shatamaddhu antha oppidhare

account_circle
Vishal Tuluve(@VTuluve13960) 's Twitter Profile Photo

Agoli manjanna the Robin hood of india kaliyuga da bhima used to hold 40 mudi rice bags ,looted the rich helped poor people

Agoli manjanna the Robin hood of india kaliyuga da bhima used to hold 40 mudi rice bags ,looted the rich helped poor people
account_circle