Dr Bhagavan B C (@vcrguhs) 's Twitter Profile
Dr Bhagavan B C

@vcrguhs

Vice Chancellor

ID: 1245950922322149377

linkhttp://www.rguhs.ac.in calendar_today03-04-2020 05:47:23

172 Tweet

6,6K Followers

3 Following

Dr Bhagavan B C (@vcrguhs) 's Twitter Profile Photo

ರಾಜೀವ್ ಗಾಂಧಿ ಆರೋಗ್ಯ ವಿವಿ ಶಿಕ್ಷಕರ ದಿನಾಚರಣೆ -2025 We need to create a generation of medical professionals with compassion, humanity, and professionalism: Minister - thehindu.com/news/national/… For the best experience read this on The Hindu App. bit.ly/THNewsApp

Dr Bhagavan B C (@vcrguhs) 's Twitter Profile Photo

ನಾಡಿನ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ! ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ.

ನಾಡಿನ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ! 
ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ.
Dr Bhagavan B C (@vcrguhs) 's Twitter Profile Photo

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಶಿಕ್ಷಕರ ದಿನಾಚರಣೆ -2025 ಜ್ಞಾನದೊಂದಿಗೆ ವೈದ್ಯರು ಮಾನವೀಯತೆ ಬೆಳೆಸಿಕೊಳ್ಳಬೇಕು

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಶಿಕ್ಷಕರ ದಿನಾಚರಣೆ -2025

ಜ್ಞಾನದೊಂದಿಗೆ ವೈದ್ಯರು ಮಾನವೀಯತೆ ಬೆಳೆಸಿಕೊಳ್ಳಬೇಕು
Dr Bhagavan B C (@vcrguhs) 's Twitter Profile Photo

RGUHS Tableau to Promote ‘Drug-Free Campuses’ at Mysuru Dasara Rajiv Gandhi University of Health Sciences (RGUHS), for the first time, will showcase a powerful tableau themed ‘Healthy Minds, Drug-Free Campuses’ during the iconic Mysuru Dasara Jambu Savaari procession.

RGUHS Tableau to Promote ‘Drug-Free Campuses’ at Mysuru Dasara

Rajiv Gandhi University of Health Sciences (RGUHS), for the first time, will showcase a powerful tableau themed ‘Healthy Minds, Drug-Free Campuses’ during the iconic Mysuru Dasara Jambu Savaari procession.
Dr Bhagavan B C (@vcrguhs) 's Twitter Profile Photo

For the first time in the history of RGUHS, we are presenting a tableau that embodies our mission to protect students, promote their well-being, and inspire community participation in the fight against substance abuse. Dr. Bhagavan B. C., Hon'ble Vice-Chancellor of RGUHS

For the first time in the history of RGUHS, we are presenting a tableau that embodies our mission to protect students, promote their well-being, and inspire community participation in the fight against substance abuse.  

Dr. Bhagavan B. C., Hon'ble Vice-Chancellor of RGUHS
Dr Bhagavan B C (@vcrguhs) 's Twitter Profile Photo

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸ್ತಬ್ಧಚಿತ್ರ ಮೆರವಣಿಗೆ

ವಿಜ್ಞಾನವಿಲ್ಲದ ಧರ್ಮ ಧರ್ಮವಿಲ್ಲದ ವಿಜ್ಞಾನ ಎರಡೂ ನಿರರ್ಥಕ ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ ಸಂಶೋಧನಾ ಸಂಸ್ಥೆಯ ನಾಲ್ಕನೇ ವರ್ಷದ ಎಂಬಿಬಿಎಸ್ ತರಗತಿಗಳಿಗೆ ಚಾಲನೆ ನೀಡಲಾಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ. ಮಾತನಾಡಿದರು.

ವಿಜ್ಞಾನವಿಲ್ಲದ ಧರ್ಮ
ಧರ್ಮವಿಲ್ಲದ ವಿಜ್ಞಾನ ಎರಡೂ ನಿರರ್ಥಕ 

ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ ಸಂಶೋಧನಾ ಸಂಸ್ಥೆಯ ನಾಲ್ಕನೇ ವರ್ಷದ ಎಂಬಿಬಿಎಸ್ ತರಗತಿಗಳಿಗೆ ಚಾಲನೆ ನೀಡಲಾಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ. ಮಾತನಾಡಿದರು.
Dr Bhagavan B C (@vcrguhs) 's Twitter Profile Photo

ಮೈಸೂರಿನ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ (RGUHS) ಸ್ತಬ್ಧಚಿತ್ರ ಎರಡನೇ ಬಹುಮಾನ ಪಡೆಯುವ ಮೂಲಕ ಮಹತ್ವಪೂರ್ಣ ಸಾಧನೆಯನ್ನು ದಾಖಲಿಸಿದೆ. ಆರೋಗ್ಯಪೂರ್ಣ ಮನಸ್ಸು, ನಶಾಮುಕ್ತ ಕ್ಯಾಂಪಸ್ ಥೀಮ್ನೊಂದಿಗೆ ಗಮನಸೆಳೆದ ಸ್ತಬ್ಧಚಿತ್ರ ಕೇಂದ್ರ/ರಾಜ್ಯದ ನಿಗಮಗಳ ವಿಭಾಗದಲ್ಲಿ ಎರಡನೇ ಬಹುಮಾನಕ್ಕೆ ಪಾತ್ರವಾಯಿತು.

ಮೈಸೂರಿನ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ (RGUHS) ಸ್ತಬ್ಧಚಿತ್ರ ಎರಡನೇ ಬಹುಮಾನ ಪಡೆಯುವ ಮೂಲಕ ಮಹತ್ವಪೂರ್ಣ ಸಾಧನೆಯನ್ನು ದಾಖಲಿಸಿದೆ.    
ಆರೋಗ್ಯಪೂರ್ಣ ಮನಸ್ಸು, ನಶಾಮುಕ್ತ ಕ್ಯಾಂಪಸ್  ಥೀಮ್ನೊಂದಿಗೆ ಗಮನಸೆಳೆದ ಸ್ತಬ್ಧಚಿತ್ರ ಕೇಂದ್ರ/ರಾಜ್ಯದ ನಿಗಮಗಳ ವಿಭಾಗದಲ್ಲಿ ಎರಡನೇ ಬಹುಮಾನಕ್ಕೆ ಪಾತ್ರವಾಯಿತು.
Dr Bhagavan B C (@vcrguhs) 's Twitter Profile Photo

*ಮೈಸೂರು ದಸರಾ | ರಾಜೀವ್ ಗಾಂಧಿ ವಿವಿ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ* varthabharati.in/bangalore-city…

Dr Bhagavan B C (@vcrguhs) 's Twitter Profile Photo

ಮೈಸೂರಿನ ಐತಿಹಾಸಿಕ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಸ್ತಬ್ಧಚಿತ್ರ ಎರಡನೇ ಬಹುಮಾನ ಪಡೆಯುವ ಮೂಲಕ ಮಹತ್ವಪೂರ್ಣ ಸಾಧನೆಯನ್ನು ದಾಖಲಿಸಿದೆ. #rguhsofficials #mysorenews #mysorwdasara #rajivgandhiuniversityofhealthsciences

ಮೈಸೂರಿನ ಐತಿಹಾಸಿಕ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಸ್ತಬ್ಧಚಿತ್ರ ಎರಡನೇ ಬಹುಮಾನ ಪಡೆಯುವ ಮೂಲಕ ಮಹತ್ವಪೂರ್ಣ ಸಾಧನೆಯನ್ನು ದಾಖಲಿಸಿದೆ.

#rguhsofficials #mysorenews #mysorwdasara #rajivgandhiuniversityofhealthsciences
Dr Bhagavan B C (@vcrguhs) 's Twitter Profile Photo

A heartfelt Thanksgiving Ceremony by Rajiv Gandhi University of Health Sciences (RGUHS) to acknowledge and celebrate the collective efforts and outstanding achievement of the university team that won a prize at the Mysuru Dasara Tableau Procession.

BGS Global Institute of Medical Sciences, Dental, and Allied Health Institutions organized its Freshers’ Day celebration today. On this occasion, the Hon’ble Vice-Chancellor of RGUHS, Dr. Bhagavan B.C., was felicitated in recognition of his contributions to medical education.

ಕರ್ನಾಟಕ ಸರ್ಕಾರ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಂದು ಉಪ್ಪಿನ ಅತಿಯಾದ ಸೇವನೆಗೆ ಕಡಿವಾಣ ಹಾಕುವ ಮೂಲಕ ಆಹಾರ ಸಂಬಂಧಿತ ಅಪಾಯಗಳನ್ನು ತಡೆಯಲು ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಲಾಯಿತು. ರಾಜೀವ್ ಗಾಂಧಿ ವಿವಿ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ., ವಿವಿಧ ಕ್ಷೇತ್ರಗಳ ತಜ್ಞರ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ಸರ್ಕಾರ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಂದು 
 ಉಪ್ಪಿನ ಅತಿಯಾದ ಸೇವನೆಗೆ ಕಡಿವಾಣ ಹಾಕುವ ಮೂಲಕ ಆಹಾರ ಸಂಬಂಧಿತ ಅಪಾಯಗಳನ್ನು ತಡೆಯಲು ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಲಾಯಿತು.

ರಾಜೀವ್ ಗಾಂಧಿ ವಿವಿ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ., ವಿವಿಧ ಕ್ಷೇತ್ರಗಳ ತಜ್ಞರ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದರು.
Dr Bhagavan B C (@vcrguhs) 's Twitter Profile Photo

RGUHS has launched a pioneering initiative to integrate palliative care into medical education across Karnataka. The announcement was made by the Hon’ble Vice-Chancellor on the occasion of World Palliative Care Day (observed this year on Saturday, October 11, 2025).