ಟೆಕ್‌ಕನ್ನಡ | Techkannada (@techkannadanews) 's Twitter Profile
ಟೆಕ್‌ಕನ್ನಡ | Techkannada

@techkannadanews

wwww.techkannada.today
A complete kannada tech portal

ID: 1125345155261784064

linkhttp://www.techkannada.in calendar_today06-05-2019 10:22:47

345 Tweet

173 Followers

168 Following

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ವಾಟ್ಸ್‌ಆಪ್‌ ಮೆಸೇಜ್‌ ಹೋಗುತ್ತಿಲ್ಲವೆ? ಫೇಸ್‌ಬುಕ್‌ ಪೋಸ್ಟ್‌ ಓಪನ್‌ ಆಗುತ್ತಿಲ್ಲವೆ? ಕಾರಣ ಇಲ್ಲಿದೆ #WhatsApp #WhatsAppDown #facebookdown #instagramdown techkannada.in/here-is-the-re…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಆರುಗಂಟೆಗಳ ಕಾಲ ಫೇಸ್‌ಬುಕ್‌, ವಾಟ್ಸ್‌ಆಪ್‌, ಇನ್‌ಸ್ಟಾಗ್ರಾಮ್‌, ಮೆಸೇಂಜರ್‌ ಸೇವೆಯಲ್ಲಿ ವ್ಯತ್ಯಯವಾಗಿದ್ದರಿಂದ 70 ಲಕ್ಷ ಬಳಕೆದಾರರು ಟೆಲಿಗ್ರಾಮ್‌ಗೆ ಗುಳೆ ಹೋಗಿದ್ದಾರೆ! techkannada.in/telegram-added… Telegram Messenger #Telegram #FacebookOutage #Whatsapp #instagramdisabled

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಫೇಸ್‌ಬುಕ್‌ನ ಮಾಜಿ ಉದ್ಯೋಗಿ ಡೇಟಾ ವಿಜ್ಞಾನಿ ಫ್ರಾನ್ಸಸ್‌ ಹಾಗೆನ್‌ ಫೇಸ್‌ಬುಕ್‌ ವ್ಯವಹಾರ ತಂತ್ರಗಳನ್ನು ಬಯಲಿಗೆ ಎಳೆದಿದ್ದಾರೆ. ಅದು ಹೇಳುತ್ತಾ ಬಂದಿರುವ ಸುಳ್ಳುಗಳನ್ನು ಬಯಲು ಮಾಡಿದ್ದಾರೆ. Frances Haugen #facebookdown techkannada.in/the-shocking-t… #FrancesHaugen #Facebook #MarkZuckerberg

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಫೇಸ್‌ಬುಕ್‌ ದೈತ್ಯವಾಗಿ ಬೆಳೆದು ನಿಂತಿದೆ. ಅದರ ಮಾಲಿಕನನ್ನು ಜಗತ್ತಿನ ಅತಿ ಶ್ರೀಮಂತನನ್ನಾಗಿಸಿದೆ. ಆದರೆ ಈ ಫೇಸ್‌ಬುಕ್‌ ಮೂಲ ಕಲ್ಪನೆ ಆತನದ್ದಲ್ಲ ಎಂಬುದು ನಿಮಗೆ ಗೊತ್ತೆ? ಇಲ್ಲಿದೆ ಓದಿ #Facebook #FacebookDown #DivyaNarendra #MarkZuckerberg Divya Narendra techkannada.in/facebook-was-n…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

Congratulations Maria Ressa ಎರಡು ವರ್ಷಗಳ ಹಿಂದೆ ಟೆಕ್ ಕನ್ನಡ ರೆಸ್ಸಾ ಅವರ ಸಂದರ್ಶನ ಪ್ರಕಟಿಸಿತ್ತು. ಸಂದರ್ಶನದ ಅನುವಾದ ಇಲ್ಲಿದೆ #NobelPeacePrize #nobelprize2021 techkannada.in/facebook-broke…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಆರು ವಿಭಾಗಳಲ್ಲಿ ಸ್ವೀಡಿಷ್‌ ಅಕಾಡೆಮಿಯಿಂದ ನೀಡಲಾಗುವ ನೊಬೆಲ್‌ ಪುರಸ್ಕಾರವನ್ನು ಇದುವರೆಗೂ 972 ಮಂದಿಗೆ ಲಭಿಸಿದೆ. ಇದರಲ್ಲಿ ಕೇವಲ ವಿಜ್ಞಾನ ವಿಭಾಗಗಳಲ್ಲಿ 601 ಮಂದಿಗೆ ಲಭಿಸಿದೆ. ಇದರಲ್ಲಿ ಎಷ್ಟು ಮಹಿಳೆಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ ಗೊತ್ತೆ? The Nobel Prize #GenderGap #nobelprize2021 techkannada.in/only-23-women-…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಈಗ ಟ್ರಂಪ್‌ ತಮ್ಮ ಟ್ರಂಪ್‌ ಮಿಡಿಯಾ ಅಂಡ್‌ ಟೆಕ್ನಾಲಜಿ ಗ್ರೂಪ್‌ ಮೂಲಕ ‘ಟ್ರೂತ್‌ ಸೋಷಿಯಲ್‌’ ಹೆಸರಿನ ಸಾಮಾಜಿಕ ಜಾಲತಾಣವನ್ನು ಪರಿಚಯಿಸಲು ಹೊರಟಿದ್ದಾರೆ. techkannada.in/trump-annouces… #ಟ್ರೂತ್‌ಸೋಷಿಯಲ್ #ಡೊನಾಲ್ಡ್‌ಟ್ರಂಪ್ #ಸಾಮಜಿಕಜಾಲತಾಣ #ಸೋಷಿಯಲ್‌ಮೀಡಿಯಾ #DonaldTrump #TruthSocial #SocialMedia #Facebook

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಖಾಸಗಿತನವನ್ನು ಉಪೇಕ್ಷೆ ಮಾಡಿ ಈ ನೀತಿಯನ್ನು ಅನುಸರಿಸುತ್ತವೆ ಎಂದರೆ ಅದು ಅಪರಾಧವಾಗುತ್ತದೆ ಎಂದು ಮಾಜಿ ಮಾಹಿತಿ ತಂತ್ರಜ್ಞಾನ ಸಚಿವ, ಕಾಂಗ್ರೆಸ್‌ ಮುಖಂಡ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. Priyank Kharge / ಪ್ರಿಯಾಂಕ್ ಖರ್ಗೆ #OpenDataPolicy #Privacy techkannada.in/ignoring-priva…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಫೇಸ್‌ಬುಕ್‌ ಕೂಡ ಗೂಗಲ್ ದಾರಿಯಲ್ಲಿ ನಡೆದು ತನ್ನ ಮೂರು ಸಾಮಾಜಿಕ ಜಾಲತಾಣಗಳ ಸೇವೆಯನ್ನು 'ಮೆಟಾ' ಎಂಬ ಕಾರ್ಪೋರೇಟ್‌ ಹೆಸರಿನಡಿ ತಂದಿರುವುದಾಗಿ ಘೋಷಿಸಿದೆ. #ಮೆಟಾ #ಮಾರ್ಕ್‌ಝುಕರ್‌ಬರ್ಗ್‌ #ಫೇಸ್‌ಬುಕ್ #Facebook #Meta #Metaverse #Instagram #WhatsApp #Facebooknewname # techkannada.in/facebook-whats…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಟೆಕ್‌ಕನ್ನಡ ಓದುಗರಿಗೆ ಹೊಸ ವರ್ಷದ ಶುಭಾಶಯಗಳು #ಹೊಸವರ್ಷ2022 #HappyNewYear2022

ಟೆಕ್‌ಕನ್ನಡ ಓದುಗರಿಗೆ ಹೊಸ ವರ್ಷದ ಶುಭಾಶಯಗಳು
#ಹೊಸವರ್ಷ2022 #HappyNewYear2022
ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಅಮೆರಿಕದ ಕನ್‌ಸ್ಯೂಮರ್‌ ಟೆಕ್ನಾಲಜೀಸ್‌ ಅಸೋಸಿಯೇಷನ್‌ ಹಮ್ಮಿಕೊಂಡು ಬರುತ್ತಿರುವ ಗ್ರಾಹಕರ ಪ್ರದರ್ಶನ – ಸಿಇಎಸ್‌-ಯು ಜ. 5ರಿಂದ 7ರವರೆಗೆ ಲಾಸ್‌ವೆಗಾಸ್‌ನಲ್ಲಿ ಆಯೋಜಿಸಲಾಗಿದೆ. ಇಂದು ಭೌತಿಕವಾಗಿ ಮತ್ತು ವರ್ಚ್ಯುವಲ್‌ ರೂಪದಲ್ಲಿ ಈ ಪ್ರದರ್ಶನ ಜರುಗಲಿದೆ. CES #CES2022 #TechShow #ಸಿಇಎಸ್‌2022 techkannada.in/years-first-te…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಆ ಕಿರಿಯ ಎಂಜಿನಿಯರ್‌. ಅವರೇ ಎಸ್‌ ಸೋಮನಾಥ್‌. ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ 11ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕೆ ಶಿವನ್‌ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ. ISRO #ssomanath techkannada.in/rocket-scienti…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಬಹುಚರ್ಚೆಗೆ ಕಾರಣವಾದ ಟ್ವಿಟರ್‍‌ ಅಧಿಕೃತತೆಯನ್ನು ಘೋಷಿಸುವ ಬ್ಲೂಟಿಕ್‌ ಈಗ ಹೊಸ ಸೇರ್ಪಡೆಯನ್ನು ಕಾಣುತ್ತಿದೆ. ಮುಂದಿನ ವಾರ ಜಾರಿಗೆ ಬರಲಿರುವ ಹೊಸ ನಿಯಮಗಳ ಪ್ರಕಾರ ನೀಲಿ ಬಣ್ಣದ ಟಿಕ್‌ ಜೊತೆಗೆ, ಬೂದು ಮತ್ತು ಚಿನ್ನದ ಬಣ್ಣದ ಬ್ಯಾಡ್ಜ್‌ಗಳು ಜಾರಿಗೆ ಬರಲಿವೆ. Elon Musk #TwitterBlue #Twitter techkannada.in/with-blue-grea…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಏಮ್ಸ್‌ ಸೈಬರ್‍‌ ಅಟ್ಯಾಕ್‌ | ಡಿಜಿಟಲ್‌ ಇಂಡಿಯಾದಲ್ಲಿ ಡೇಟಾ ಎಷ್ಟು ಸುರಕ್ಷಿತ? ಕಳೆದ 8 ವರ್ಷದಲ್ಲಿ ಎಷ್ಟು ಸೈಬರ್ ದಾಳಿಗಳಾಗಿವೆ ಗೊತ್ತೆ? #AIIMSDelhi #CyberAttack #DataSecurity techkannada.in/aiims-cyber-at…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

ಡಾ. ಆಂಡ್ಯ್ರೂ ಜಿ ಹಫ್‌ ಎಂಬ ಅಮೆರಿಕದ ವಿಜ್ಞಾನಿ ಬರೆದಿರುವ 'ದಿ ಟ್ರೂತ್ ಅಬೋಟ್‌ ವುಹಾನ್‌' ಪುಸ್ತಕ ನಾಳೆ ಅಧಿಕೃತವಾಗಿ ಬಿಡುಗಡೆಯಾಗುತ್ತಿದ್ದು, ವೈರಸ್‌ ಕುರಿತು ಹಲವು ಸ್ಫೋಟಕ ಸತ್ಯಗಳನ್ನು ಬಿಚ್ಚಿಡುವ ನಿರೀಕ್ಷೆ ಹುಟ್ಟಿಸಿದೆ. Andrew G. Huff, PhD, MS #Covid19 #Wuhan techkannada.in/the-truth-abou…

ಟೆಕ್‌ಕನ್ನಡ | Techkannada (@techkannadanews) 's Twitter Profile Photo

Recap 2022 | ಯೂಟೂಬ್‌ನಲ್ಲಿ ಅತಿ ಹೆಚ್ಚು ನೋಡಲ್ಪಟ್ಟು 10 ವಿಡಿಯೋಗಳು ಇಲ್ಲಿವೆ. ನೀವು ನೋಡಿದ್ದೀರಾ? techkannada.in/top-10-videos-… #Recap2022 #youtuberecap2022 #BillyBobbyBrown #RobMarker

The Nobel Prize (@nobelprize) 's Twitter Profile Photo

"Jana Gana Mana" is the national anthem of India, originally composed in Bengali by poet Rabindranath Tagore, who was awarded the Nobel Prize in Literature in 1913. Pictured: An English translation of Jana Gana Mana by Tagore

"Jana Gana Mana" is the national anthem of India, originally composed in Bengali by poet Rabindranath Tagore, who was awarded the Nobel Prize in Literature in 1913.

Pictured: An English translation of Jana Gana Mana by Tagore